»   » ಪ್ರಿಯಾಂಕಾ ಚೋಪ್ರಾಗೆ ಟ್ವಿಟ್ಟರ್ ಶುಭಾಶಯಗಳ ಮಳೆ

ಪ್ರಿಯಾಂಕಾ ಚೋಪ್ರಾಗೆ ಟ್ವಿಟ್ಟರ್ ಶುಭಾಶಯಗಳ ಮಳೆ

Posted By:
Subscribe to Filmibeat Kannada
ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಇಂದು (ಜುಲೈ 18) ತಮ್ಮ 30 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸುಂದರಿ ಈಗ ಬಾಲಿವುಡ್ ಚಿತ್ರಜಗತ್ತಿನ ಮೋಸ್ಟ್ ವಾಂಟೆಡ್ ನಟಿಯರಲ್ಲಿ ಒಬ್ಬರೆಣಬುದು ಜಗಜ್ಜಾಹೀರು. ಪ್ರಿಯಾಂಕಾ ಹುಟ್ಟುಹಬ್ಬ ಎಂದಮೇಲೆ ಕೇಳಬೇಕೆ?

ಬಾಲಿವುಡ್ ಘಟಾನುಘಟಿಗಳು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಈ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಇಂಟರ್ನೆಟ್, ಎಸ್ ಎಂ ಎಸ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ಗಳಲ್ಲೇ ನಡೆಯುತ್ತಿದೆ. ಅಂದಮೇಲೆ ಈ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ 'ಟ್ವಿಟ್ಟರ್ ಅಕೌಂಟ್'ಗೆ ಭಾರೀ ಸಂಖ್ಯೆಯಲ್ಲಿ ಮೆಸೇಜಸ್ ಗಳು ಬಂದು ಬಿದ್ದಿವೆ.

ಈ ಕೆಳಗೆ ಕೆಲವು ಮೆಸೇಜುಗಳನ್ನು ನೀಡಲಾಗಿದೆ, ಹಾಗೇ ಓದಿಕೊಳ್ಳಿ...
ಬಿಪಾಶಾ ಬಸು: Bipasha Basu @bipsluvurself
Happy Birthday @priyankachopra !Have a super birthday!May all ur wishes come true!Beautiful place to celebrate ur bday!Lucky Girl!Love!

ಮಧುರ್ ಭಂಡಾರ್ಕರ್: Madhur Bhandarkar @mbhandarkar268
@priyankachopra On your special day, I wish you all that you desire. May God bless you with love &care. Happy Birthday.

ಯಶ್ ರಾಜ್ ಫೀಲಂಸ್: yashrajfilms @yrfmovies
Happy Birthday Priyanka Chopra ... You're the reason we believe that Pyaar is indeed Possible! What say guys?

Dharma Productions @DharmaMovies
Wishing Priyanka Chopra a very Happy Birthday! Here is a special dedication from us

ವಿಶಾಲ್ ದದ್ಲಾನಿ: Vishal Dadlani @V1SH4L
Happy Birthday to the magnificent @priyankachopra !! Big love, gangsta! Have your best year yet, and then better and better ones! :)

ರೋಹನ್ ಸಿಪ್ಪಿ:Rohan Sippy @rohansippy
@priyankachopra happy birthday piggy chops- have a great one:)

ಮನಿಶ್ ಮಲ್ಹೋತ್ರಾ: Manish Malhotra @ManishMalhotra1
@priyankachopra happy birthday :-)have a super year :-)

ಫರ್ಹಾ ಖಾನ್: Farah Khan @FarahKhanAli
Wishing @priyankachopra a very happy birthday with loads of health wealth happiness and success. Lots of love

ಇವಿಷ್ಟು ಸದ್ಯಕ್ಕೆ ಸಿಕ್ಕ ಕೆಲವು ವಿಐಪಿಗಳ ಟ್ವಿಟ್ಟರ್ ಮೆಸೇಜುಗಳು. ನೋಡುತ್ತಿದ್ದರೆ ಇನ್ನೂ ಬಹಳಷ್ಟು ಬರುತ್ತಲೇ ಇರುತ್ತವೆ. ಈಗಂತೂ ಬಾಲಿವುಡ್ ಜಗತ್ತಿನಲ್ಲೇ ಸ್ಟಾರ್ ಪ್ರಿಯಾಂಕಾ ಹವಾ ಜೋರಾಗಿಯೇ ಇದೆ. ಇತ್ತೀಚಿಗೆ ಬಿಡುಗಡೆಯಾಗಿರುವ 'ತೇರಿ ಮೇರಿ ಕಹಾನಿ' ಚಿತ್ರವಿರಲಿ ಅಥವಾ ಸದ್ಯದಲ್ಲೇ ಬಿಡುಗಡೆಗೆ ಕಾದಿರುವ 'ಬರ್ಫಿ' ಇರಲಿ, ಪ್ರಿಯಾಂಕಾ ಅಭಿಮಾನಿಗಳ ಸದ್ದು ಜೋರಾಗಿಯೇ ಇದೆ.

ಪ್ರಿಯಾಂಕಾ ಚೋಪ್ರಾಗೆ ಒನ್ ಇಂಡಿಯಾ ಕನ್ನಡ ಕೋರುವ ಹುಟ್ಟುಹಬ್ಬದ ಶುಭಾಶಯಗಳು. ಆಲ್ ದಿ ಬೆಸ್ಟ್ ಪ್ರಿಯಾಂಕಾ...

English summary
Priyanka Chopra turned 30 today(July 18)and her birthday is trending on twitter. Priyanka's Bollywood friends and her fans wished the diva a very happy birthday on Twitter.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada