For Quick Alerts
  ALLOW NOTIFICATIONS  
  For Daily Alerts

  'ಟಾಪ್ ಲೆಸ್' ಆದ ಇಲಿಯಾನಾ ಫೋಟೋ ವೈರಲ್

  By Bharath Kumar
  |
  ಬಾತ್ ಟಬ್ ಆಯ್ತು ಈಗ ಕುರ್ಚಿ ಮೇಲೆ ಟಾಪ್ ಲೆಸ್ ಆಗಿ ಕುಳಿತ ನಟಿ..!! | FIlmibeat Kannada

  ಬಾಲಿವುಡ್ ಬ್ಯೂಟಿ ಇಲಿಯಾನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸಿನಿಮಾ ಮಾಡ್ತಿಲ್ಲ. ಆದ್ರೆ, ಇನ್ಸ್ಟಾಗ್ರಾಮ್ ನಲ್ಲಿ ಮಾತ್ರ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಗಳನ್ನ ಅಪ್ ಡೇಟ್ ಮಾಡ್ತಿದ್ದಾರೆ.

  ಕಳೆದ ವರ್ಷ ಅರೆನಗ್ನವಾಗಿ ಬಾತ್ ಟಾಬ್ ನಲ್ಲಿ ಮಲಗಿದ್ದ ಫೋಟೋ ಪೋಸ್ಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದ ಇಲಿಯಾನ ಈಗ ಟಾಪ್ ಲೆಸ್ ಆಗಿ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ.

  ಹೌದು, ಇನ್ಸ್ಟಾಗ್ರಾಮ್ ನಲ್ಲಿ ಇಲಿಯಾನಾ ಹೊಸ ಫೋಟೋ ಹಾಕಿದ್ದು, ತಮ್ಮ ಬೆನ್ನು ತೋರಿಸಿದ್ದು ಟಾಪ್ ಲೆಸ್ ಆಗಿದ್ದಾಳೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರು ಅಚ್ಚರಿಗೊಂಡಿದ್ದಾರೆ.

  ನಟಿ ಇಲಿಯಾನ ಬೆತ್ತಲೆ ಫೋಟೋ ತೆಗೆದ ಬಾಯ್‌ಫ್ರೆಂಡ್‌ ಆಂಡ್ಯ್ರೂ!ನಟಿ ಇಲಿಯಾನ ಬೆತ್ತಲೆ ಫೋಟೋ ತೆಗೆದ ಬಾಯ್‌ಫ್ರೆಂಡ್‌ ಆಂಡ್ಯ್ರೂ!

  ಅಷ್ಟೇ ಅಲ್ಲದೇ ''ಯಾರಿದಂದಲೂ ನೀನು ಈ ಸ್ಥಿತಿಗೆ ಬಂದಿಲ್ಲ. ನಿನ್ನ ಜೀವನದಲ್ಲಿ ಎಲ್ಲದಕ್ಕೂ ನೀನೇ ಕಾರಣ. ಅದು ತಪ್ಪು ಎಂದು ಯಾರಾದ್ರೂ ವಿರೋಧಿಸಿದ್ರೆ ಅವರ ಅಭಿಪ್ರಾಯವನ್ನ ಕೊಂದು ಮುಂದಕ್ಕೆ ಹೋಗು'' ಎಂದು ಅಡಿಬರಹ ಹಾಕಿದ್ದಾರೆ.

  ಸದ್ಯ, ಇಲಿಯಾನಾ ಮದುವೆ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ತಮ್ಮ ಬಾಯ್ ಫ್ರೆಂಡ್ ಆಂಡ್ರ್ಯೂ ಅವರ ಜೊತೆ ವಿವಾಹವಾಗಿದ್ದು, ಸಹ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಬಹಿರಂಗಪಡಿಸಿಲ್ಲ.

  ಅಂದ್ಹಾಗೆ, ಇಲಿಯಾನ ಕೊನೆಯದಾಗಿ ಕಾಣಿಸಿಕೊಂಡಿದ್ದು, ಅಜಯ್ ದೇವಗಾನ್ ಅಭಿನಯಿಸಿದ್ದ 'ರೈಡ್' ಚಿತ್ರದಲ್ಲಿ. ಈ ಚಿತ್ರದಲ್ಲಿ ಅಜಯ್ ಜೊತೆ ಪತ್ನಿಯಾಗಿ ಅಭಿನಯಿಸಿದ್ದರು.

  English summary
  Ileana D'Cruz went full throttle as she shared a backless picture of herself on Instagram and looked stunning and hot

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X