»   » ಈಕೆಯನ್ನ ನೋಡಿ ಪ್ರಿಯಾಂಕಾ ಛೋಪ್ರಾ ಅಂತ ಕನ್ ಫ್ಯೂಸ್ ಆಗ್ಬೇಡಿ.!

ಈಕೆಯನ್ನ ನೋಡಿ ಪ್ರಿಯಾಂಕಾ ಛೋಪ್ರಾ ಅಂತ ಕನ್ ಫ್ಯೂಸ್ ಆಗ್ಬೇಡಿ.!

Posted By:
Subscribe to Filmibeat Kannada

ಜಗತ್ತಿನಲ್ಲಿ ಒಂದೇ ತರಹ ಏಳು ಜನ ಇರ್ತಾರಂತೆ ಎಂಬ ಅಂತೆ-ಕಂತೆಯನ್ನ ನಾವು ಕೇಳಿರ್ತೀವಿ. ಅವೆಲ್ಲ ಸುಳ್ಳೋ, ನಿಜವೋ ಅಂತ ಯಾರ್ತಾನೆ ಪತ್ತೆ ಹಚ್ತಾರೆ ಹೇಳಿ.? ಆದ್ರೆ, ಪ್ರಿಯಾಂಕಾ ಛೋಪ್ರಾ ವಿಷಯದಲ್ಲಿ ಮಾತ್ರ ಈ ಮಾತು ಕಾಲುಭಾಗದಷ್ಟು ನಿಜವಾಗಿದೆ. ಅದ್ಹೇಗೆ ಅಂದ್ರೆ, ಪ್ರಿಯಾಂಕಾ ಛೋಪ್ರಾ ತರಹ ಕಾಣುವ ಇಬ್ಬರು ಸುಂದರಿಯರು ಕ್ಯಾಮರಾ ಕಂಗಳಲ್ಲಿ ಸೆರೆ ಆಗಿದ್ದಾರೆ.

ಮೊದಲು ಈ ಫೋಟೋ ನೋಡಿ... ಗುಂಗುರು ಕೂದಲು ಬಿಟ್ಟಿರುವ ಈ ಸುಂದರಿ ಹಂಡ್ರೆಡ್ ಪರ್ಸೆಂಟ್ ಪ್ರಿಯಾಂಕಾ ಛೋಪ್ರಾ ಅಲ್ಲ. ಬದಲಾಗಿ, ಪ್ರಿಯಾಂಕಾ ತರಹವೇ ಕಾಣುವ ಅಮೇರಿಕದ ಮಾಡೆಲ್. ಮಿಶಿಗನ್ ನಗರದಲ್ಲಿ ನೆಲೆಸಿರುವ ಈ ಮಾಡೆಲ್ ಹೆಸರು ಮೆಗಾನ್ ಮಿಲನ್.

Michigan Model Megan Milan looks just like Priyanka Chopra

ದಪ್ಪ ತುಟಿ, ಮೂಗು ಹಾಗೂ ಮುಖದ ಆಕಾರ ನೋಡಿ ಮೆಗಾನ್ ಮಿಲನ್ ರನ್ನೇ ಕೆಲವರು ಪ್ರಿಯಾಂಕಾ ಛೋಪ್ರಾ ಎಂದುಕೊಂಡು ಕನ್ ಪ್ಯೂಸ್ ಆಗಿದ್ದಾರೆ. ಇನ್ನೂ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ''ನೀವು ಪ್ರಿಯಾಂಕಾ ಛೋಪ್ರಾ ತರಹ ಕಾಣ್ತೀರಾ'' ಅಂತ ಕಾಮೆಂಟ್ ಮಾಡುತ್ತಿದ್ದಾರೆ.

michigan-model-megan-milan-looks-just-like-priyanka-chopra

ಇನ್ನೂ ಪ್ರಿಯಾಂಕಾ ಛೋಪ್ರಾ ತರಹವೇ ಕಾಣುವ ನವಪ್ರೀತ್ ಬಾಂಗಾ ಫೋಟೋಗಳು ಕೂಡ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Michigan Model Megan Milan looks just like Priyanka Chopra

ಪ್ರಿಯಾಂಕಾ ಛೋಪ್ರಾ ತರಹವೇ ಕಾಣ್ತಾರೆ ಎಂಬ ಕಾರಣಕ್ಕೆ ಸದ್ಯ ಈ ಇಬ್ಬರೂ ಸುಂದರಿಯರು ಟ್ರೆಂಡಿಂಗ್ ನಲ್ಲಿದ್ದಾರೆ.

English summary
Michigan Model Megan Milan looks just like Bollywood Actress Priyanka Chopra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada