Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌತ್‌ನ ಈ ಹೀರೊ ಜೊತೆ ಡೇಟಿಂಗ್ ಹೋಗ್ಬೇಕಂತೆ ಮಾನುಷಿ ಚಿಲ್ಲರ್!
ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಕೊಂಡಿದ್ದ ಮಾನುಷಿ ಚಿಲ್ಲರ್ ಸದ್ಯ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಚಿತ್ರರಂಗದ ಮೂಲಕ ಅಭಿನಯವನ್ನು ಆರಂಭಿಸಿದ್ದಾರೆ. ಮಾನುಷಿ ಚಿಲ್ಲರ್. ಬಾಲಿವುಡ್‌ನ 'ಪೃಥ್ವಿರಾಜ್' ಚಿತ್ರ ಈಕೆ ಅಭಿನಯದ ಮೊದಲ ಸಿನಿಮಾ. ಈ ಸಿನಿಮಾ ಜೂನ್ 3ಕ್ಕೆ ರಿಲೀಸ್ ಆಗಿದೆ.
'ಪೃಥ್ವಿರಾಜ್' ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಆದರೆ ಸಿನಿಮಾಗಿಂತಲೂ ಹೆಚ್ಚಾಗಿ ಮಾನುಷಿ ತಮ್ಮ ಹೇಳಿಕೆಯ ಮೂಲಕ ಸುದ್ಧಿ ಆಗುತ್ತಿದ್ದಾರೆ. ಹೌದು ನಟ ರಾಮ್ ಚರಣ್ ತೇಜ ಬಗ್ಗೆ ಮಾತನಾಡಿ ಮಾನುಷಿ ಗಮನ ಸೆಳೆದಿದ್ದಾರೆ.
ಬಿಗ್
ಬಾಸ್
ನಿರೂಪಣೆಗೆ
ಸಮಂತಾ:
ನಾಗರ್ಜುನಾಗೆ
ಬಿಗ್
ಶಾಕ್!
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡುವ ನಟಿ ಮಾನುಷಿ ಚಿಲ್ಲರ್ ರಾಮ್ ಚರಣ್ ತೇಜಾ ಬಗ್ಗೆ ಮಾತನಾಡಿದ್ದಾರೆ. ಯಾವ ನಾಯಕ ನಟನ ಜೊತೆಗೆ ಸಿನಿಮಾ ಮಾಡಲು ಇಚ್ಛಿಸುತ್ತೀರಾ ಎಂದು ಕೇಳಿದಾಗ, ನಟಿ ಮಾನುಷಿ ರಾಮ್ ಚರಣ್ ಹೆಸರು ಹೇಳಿದ್ದಾರೆ. RRR ಸಿನಿಮಾ ನೋಡಿದ ಬಳಿಕ ಮಾನುಷಿ ಚಿಲ್ಲರ್ ರಾಮ್ ಚರಣ್ ತೇಜ ಅಭಿಮಾನಿ ಆಗಿದ್ದಾರಂತೆ. ಹಾಗಾಗಿ ಅವರ ಜೊತೆಗೆ ಸಿನಿಮಾ ಮಾಡುವ ಆಸೆ ಇದೆಯಂತೆ.
ಇನ್ನು ಯಾವ ನಟನ ಜೊತೆಗೆ ಡೇಟಿಂಗ್ ಹೋಗಲು ಇಚ್ಛಿಸುತ್ತೀರಾ ಎಂದು ಕೇಳಿದಾಗ, ಆಗಲೂ ಮಾನುಷಿ ಚಿಲ್ಲರ್ ರಾಮ್ ಚರಣ್ ಹೆಸರು ಹೇಳಿದ್ದಾರೆ. ನಟ ರಾಮ್ ಚರಣ್ ಜೊತೆಗೆ ಡೇಟಿಂಗ್ ಹೋಗಲು ಇಷ್ಟ ಪಡುತ್ತೀನಿ ಎಂದಿದ್ದಾರೆ.

ನಟಿ ಮಾನುಷಿ ಚಿಲ್ಲರ್ ನೀಡಿರುವ ಈ ಹೇಳಿಕೆಗೆ ಸದ್ಯ ಟಾಲಿವುಡ್‌ನಲ್ಲಿ ಬಿಸಿ, ಬಿಸಿ ಚರ್ಚೆ ಆಗುತ್ತಿದೆ. ಇನ್ನು ಎಲ್ಲವೂ ಮಾನುಷಿ ನಿರೀಕ್ಷೆಯಂತೆ ಆದರೆ, ಮುಂದಿನ ದಿನಗಳಲ್ಲಿ ರಾಮ್ ಚರಣ್ ಸಿನಿಮಾಗೆ ನಟಿ ಮಾನುಷಿ ನಾಯಕಿ ಆಗಬಹುದು. ಇನ್ನು ಇವರ ಜೋಡಿ ಚೆನ್ನಾಗಿ ಇರುತ್ತದೆ ಎನ್ನುವ ಬಗ್ಗೆಯೂ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.