60ನೇ ಫಿಲಂಫೇರ್ ಪ್ರಶಸ್ತಿ ನಾಮ ನಿರ್ದೇಶಿತರ ಪಟ್ಟಿ
ಟೈಮ್ಸ್ ಆಫ್ ಇಂಡಿಯಾ ಸಮೂಹ ನೀಡುವ ಸಿನಿಜಗತ್ತಿನ ಅತಿ ದೊಡ್ಡ ಪ್ರಶಸ್ತಿಯಾದ ಫಿಲಂಫೇರ್ ಅವಾರ್ಡ್ಸ್ ನ ನಾಮನಿರ್ದೇಶಿತರ ಪಟ್ಟಿಯನ್ನು ಪ್ರಕಟಿಸಲಾಗಿದೆ. 60ನೇ ಫಿಲಂಫೇರ್ ಪ್ರಶಸ್ತಿ ರೇಸಿನಲ್ಲಿರುವ ಚಿತ್ರಗಳ ಪೈಕಿ ಆಲಿಯಾ ಭಟ್ ಹಾಗೂ ಅರ್ಜುನ್ ಕಪೂರ್ ಅಭಿನಯದ 2 ಸ್ಟೇಟ್ಸ್ ಅತಿ ಹೆಚ್ಚು ನಾಮಾಂಕಣ ಪಡೆದುಕೊಂಡಿದೆ. ಉಳಿದಂತೆ ಕಂಗನಾ ರಾನೌತ್ ಅಭಿನಯದ ಕ್ವೀನ್ ಐದು ವಿಭಾಗದಲ್ಲಿ ಸ್ಪರ್ಧೆಯಲ್ಲಿದೆ.
ಈ ವರ್ಷ ಪ್ರಶಸ್ತಿ ರೇಸಿನಲ್ಲಿರುವವರು:
ಅತ್ಯುತ್ತಮ ಚಿತ್ರ
* 2 ಸ್ಟೇಟ್ಸ್
* ಹೈದರ್
* ಮೇರಿ ಕೋಮ್
* ಪಿಕೆ
* ಕ್ವೀನ್. [ಆಸ್ಕರ್ ಪ್ರಶಸ್ತಿ 2015: ನಾಮನಿರ್ದೇಶಿತ ಸಮಗ್ರ ಪಟ್ಟಿ ]
ಅತ್ಯುತ್ತಮ ನಿರ್ದೇಶಕ:
* ಅಭಿಷೇಕ್ ವರ್ಮನ್ : 2 ಸ್ಟೇಟ್ಸ್
* ಅನುರಾಗ್ ಕಶ್ಯಪ್: ಅಗ್ಲಿ
* ರಾಜಕುಮಾರ್ ಹಿರಾನಿ: ಪಿಕೆ
* ವಿಕಾಸ್ ಬೆಹ್ಲ್ :ಕ್ವೀನ್
* ವಿಶಾಲ್ ಭಾರದ್ವಾಜ್ : ಹೈದರ್

ಅತ್ಯುತ್ತಮ ನಟ
* ಅಮೀರ್ ಖಾನ್: ಪಿಕೆ
* ಅಕ್ಷಯ್ ಕುಮಾರ್ : ಹಾಲಿಡೇ
* ಹೃತಿಕ್ ರೋಷನ್: ಬಾಂಗ್ ಬಾಂಗ್!
* ರಣದೀಪ್ ಹೂಡಾ : ರಂಗ್ ರಸೀಯಾ
* ಶಾಹೀದ್ ಕಪೂರ್: ಹೈದರ್.
ಅತ್ಯುತ್ತಮ ನಟಿ
* ಆಲಿಯಾ ಭಟ್ : ಹೈವೇ
* ಕಂಗನಾ ರನೌತ್: ಕ್ವೀನ್
* ಮಾಧುರಿ ದೀಕ್ಷಿತ್: ದೇಡ್ ಇಷ್ಕಿಯಾ
* ಪ್ರಿಯಾಂಕಾ ಚೋಪ್ರಾ: ಮೇರಿ ಕೋಮ್
* ರಾಣಿ ಮುಖರ್ಜಿ: ಮರ್ದಾನಿ
* ಸೋನಮ್ ಕಪೂರ್: ಖೂಬ್ ಸೂರತ್
ಅತ್ಯುತ್ತಮ ಪೋಷಕ ನಟ
* ಅಭಿಶೇಕ್ ಬಚ್ಚನ್ : ಹ್ಯಾಪಿ ನ್ಯೂ ಇಯರ್
* ಕೆಕೆ ಮೆನನ್: ಹೈದರ್
* ರಿತೇಶ್ ದೇಶ್ ಮುಖ್ : ಎಕ್ ವಿಲನ್
* ರೋನಿತ್ ರಾಯ್ : 2 ಸ್ಟೇಟ್ಸ್
* ತಾಹೀರ್ ರಾಜ್ ಭಸಿನ್: ಮರ್ದಾನಿ

ಅತ್ಯುತ್ತಮ ಪೋಷಕ ನಟಿ
* ಅಮೃತಾ ಸಿಂಗ್: 2ಸ್ಟೇಟ್ಸ್
* ಡಿಂಪಲ್ ಕಪಾಡಿಯಾ: ಫೈಂಡಿಂಗ್ ಫ್ಯಾನಿ
* ಜೂಹಿ ಚಾವ್ಲಾ: ಗುಲಾಬ್ ಗ್ಯಾಂಗ್
* ಲೀಸಾ ಹೇಡನ್: ಕ್ವೀನ್
* ತಬು: ಹೈದರ್
ಅತ್ಯುತ್ತಮ ಸಂಗೀತ
* ಅಮಿತ್ ತ್ರಿವೇದಿ: ಕ್ವೀನ್
* ಅನುಪಮ್ ಅಮೋದ್, ಅರ್ಕೊ ಪ್ರಾವೋ ಮುಖರ್ಜಿ, ಹನಿ ಸಿಂಗ್, ಮಿಥುನ್, ಪ್ರೀತಂ: ಯಾರಿಯಾನ್
* ಮಿಥುನ್, ಅಂಕಿತ್ ತಿವಾರಿ ಹಾಗೂ ಸೋಚ್: ಎಕ್ ವಿಲನ್
* ಶಂಕರ್ ಎಹ್ಸಾನ್ ಲಾಯ್: 2 ಸ್ಟೇಟ್ಸ್
ಅತ್ಯುತ್ತಮ ಗೀತ ಸಾಹಿತ್ಯ
* ಅಮಿತಾಬ್ ಭಟ್ಟಚಾರ್ಯ: ಜೆನ್ಸಾಹೀಬ್(ಹಸ್ಸೀ ತೋ ಫಸ್ಸಿ)
* ಗುಲ್ಜಾರ್: ಬಿಸ್ಮಿಲ್ (ಹೈದರ್)
* ಇರ್ಷಾದ್ ಕಾಮಿಲ್: ಪಟಖಾ ಗುಡ್ಡಿ (ಹೈವೇ)
* ಕೌಸರ್ ಮುನೀರ್: ಸುನೋ ನಾ ಸಂಗೆಮರ್ಮರ್ (ಯಂಗೀಸ್ತಾನ್)
* ರಶ್ಮಿ ಸಿಂಗ್: ಮುಸ್ಕುರಾನೆ ಕಿ ವಜಾ(ಸಿಟಿ ಲೈಟ್ಸ್)
ಅತ್ಯುತ್ತಮ ಗಾಯಕ
* ಅಂಕಿತ್ ತಿವಾರಿ : ಗಲಿಯಾ (ಎಕ್ ವಿಲನ್)
* ಅರ್ಜಿತ್ ಸಿಂಗ್ : ಮಸ್ತ್ ಮಗಾನ್ (2 ಸ್ಟೇಟ್ಸ್)
* ಅರ್ಜಿತ್ ಸಿಂಗ್: ಸುನೋ ನಾ ಸಂಗೆಮರ್ಮರ್ (ಯಂಗೀಸ್ತಾನ್)
* ಬೆನ್ನಿ ದಯಾಳ್: ಲೋಚಾ ಇ ಉಲ್ಫತ್ (2 ಸ್ಟೇಟ್ಸ್)
* ಶೇಖರ್ ರವ್ಜಿಯಾನಿ : ಜೆನ್ಸಾಹೀಬ್(ಹಸ್ಸೀ ತೋ ಫಸ್ಸಿ)
ಅತ್ಯುತ್ತಮ ಗಾಯಕಿ
* ಜ್ಯೋತಿ ನೂರನ್ ಹಾಗೂ ಸುಲ್ತಾನಾ ನೂರನ್ ಪಟಖಾ ಗುಡ್ಡಿ (ಹೈವೇ)
* ಕನಿಕಾ ಕಪೂರ್: ಬೇಬಿ ಡಾಲ್ (ರಾಗಿಣಿ ಎಂಎಂಎಸ್ 2)
* ರೇಖಾ ಭಾರದ್ವಾಜ್ : ಹಮರಿ ಅಟ್ರಿಯಾ ಪೆ (ದೇಡ್ ಇಷ್ಕಿಯಾ)
* ಶ್ರೇಯಾ ಘೋಶಾಲ್: ಮನ್ವಾ ಲಾಗೆ (ಹ್ಯಾಪಿ ನ್ಯೂ ಇಯರ್)
* ಸೋನಾ ಮಹಾಪಾತ್ರ: ನೈನಾ (ಖೂಬ್ ಸೂರತ್)


Click it and Unblock the Notifications











