For Quick Alerts
  ALLOW NOTIFICATIONS  
  For Daily Alerts

  ಸೈಫ್, ಕರೀನಾ ಮದುವೆ ಕರೆಯೋಲೆ ನೋಡಿ!

  By Mahesh
  |

  ಛೋಟಾ ನವಾಬ್ ಸೈಫ್ ಅಲಿಖಾನ್ ಹಾಗೂ ಸಪೂರ ಸುಂದರಿ ಕರೀನಾ ಕಪೂರ್ ಮದುವೆ ಕರೆಯೋಲೆ ನಿಮಗಾಗಿ ವಿಶೇಷವಾಗಿ ಈ ಪುಟದಲ್ಲಿ ಲಭ್ಯವಿದೆ.

  ಈ ಸ್ಟಾರ್ ಪ್ರೇಮಿಗಳ ಮದುವೆ ಬಗ್ಗೆ ಇದ್ದ ಅನುಮಾನವೆಲ್ಲ ಟುಸ್ ಆಗಿದ್ದು, ಮದುವೆ ಕರೆಯೋಲೆ ಅಚ್ಚಾಗಿದೆ. ಬಾಲಿವುಡ್ ಮದುವೆ ಮನೆ ಸಡಗರದಲ್ಲಿ ಮತ್ತೊಮ್ಮೆ ನಲಿದಾಡುತ್ತಿದೆ.

  ನವಾಬ್ ಶೈಲಿಯ ಮದುವೆ ಪತ್ರಿಕೆಯ ಮೊದಲ ಪ್ರತಿ ಇಲ್ಲಿದೆ.ಉತ್ತರ ಪ್ರದೇಶದ ರಾಮಪುರದ ನವಾಬ್ ಹಾಗೂ ಬೇಗಂ ಖಾಜಿಂ ಅಲಿ ಖಾನ್ ಅವರ ಹೆಸರಿನಲ್ಲಿರುವ ಈ ಪತ್ರಿಕೆ ನವಾಬ್ ಖಾನ್ ದಾನ್ ಲಾಂಛನವನ್ನು ಹೊಂದಿದೆ.

  ಮದುವೆ ಆರತಕ್ಷತೆ(Dawat-e-Walima) ಅಕ್ಟೋಬರ್ 18 ರಂದು ನಡೆಯುತ್ತಿರುವುದನ್ನು ಸೈಫ್ ಅಲಿಖಾನ್ ತಾಯಿ ಶರ್ಮಿಳಾ ಠಾಗೋರ್ ದೃಢಪಡಿಸಿದ್ದಾರೆ.

  ಸೈಫೀನಾ ಮದುವೆಗೆ ಜೈಪುರದಿಂದ ವಿಶೇಷವಾಗಿ ಪಾನ್ ಗಳನ್ನು ತಯಾರಿಸಲಾಗುತ್ತಿದೆ. ಮದುವೆಗೆ ಬರುವ ಅತಿಥಿಗಳಿಗೆ ಸುಮಾರು 15 ಬಗೆಯ ಪಾನ್ ರುಚಿ ನೋಡುವ ಅವಕಾಶ ಸಿಗಲಿದೆ. ಮದುವೆ ಅಕ್ಟೋಬರ್ 17 ರಂಡು ನಡೆಯುವ ಸಾಧ್ಯತೆಯಿದ್ದು, ಪಟೌಡಿ ಅರಮನೆಯಲ್ಲಿ ಖಾಸಗಿ ಸಮಾರಂಭ ಏರ್ಪಡಿಸಲಾಗಿದೆ. ಮದುವೆಗೆ ಆಪ್ತ ಬಂಧು ಮಿತ್ರರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

  English summary
  Saif Ali Khan, Kareena Kapoor's much-awaited wedding, that is all set for this month. The good news is that Saifeena's wedding card is finally out. And, we are here to present before you the first look of the 'Nawaabi' marriage card

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X