For Quick Alerts
  ALLOW NOTIFICATIONS  
  For Daily Alerts

  ಕೊರೊನಾ ನಡುವೆ ಬೀಚ್‌ನಲ್ಲಿ ಎಂಜಾಯ್ ಮಾಡಿದ ಸನ್ನಿ ಲಿಯೋನ್

  |

  ಜಗತ್ತೇ ಕೊರೊನಾ ದಿಂದ ಭೀತವಾಗಿ ಜನರೆಲ್ಲಾ ಆತಂಕದಲ್ಲಿ ಮನೆಗಳಲ್ಲಿ ಅಡಗಿ ಕುಳಿತಿದ್ದಾರೆ. ಕೆಲವರು ಮಾತ್ರ ಕೊರೊನಾ ಸಮಯದಲ್ಲೂ ಪಾರ್ಟ್, ಬೀಚ್ ಎಂದು ಎಂಜಾಯ್ ಮಾಡುತ್ತಿದ್ದಾರೆ. ಅವರಲ್ಲಿ ನಟಿ ಸನ್ನಿ ಲಿಯೋನ್ ಸಹ ಒಬ್ಬರು.

  DK Shivakumar meets Shivarajkumar | Filmibeat Kannada

  ಹೌದು, ಕೊರೊನಾ ಭೀತಿಯಿಂದ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನಿ ಅಲ್ಲಿ ತಮ್ಮ ಕುಟುಂಬದೊಡನೆ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

  ಸನ್ನಿ ಲಿಯೋನ್ ಗೆ ಕಾಂಪಿಟೇಶನ್ ಕೊಡಲು ಬಂದ ಮತ್ತೊಬ್ಬ ನೀಲಿ ಚಿತ್ರ ತಾರೆಸನ್ನಿ ಲಿಯೋನ್ ಗೆ ಕಾಂಪಿಟೇಶನ್ ಕೊಡಲು ಬಂದ ಮತ್ತೊಬ್ಬ ನೀಲಿ ಚಿತ್ರ ತಾರೆ

  ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ಭಾರತ ಬಿಟ್ಟು ಅಮೆರಿಕದ ತಮ್ಮ ಮನೆಗೆ ಹೋಗಿರುವ ಸನ್ನಿ ಲಿಯೋನ್ ಅಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಸನ್ನಿ

  ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿರುವ ಸನ್ನಿ

  ಸನ್ನಿ ಲಿಯೋನ್ ಹಂಚಿಕೊಂಡಿರುವ ಹೊಸ ಚಿತ್ರಗಳಲ್ಲಿ ಅವರು ಪತಿ ಮತ್ತು ತಮ್ಮ ಮೂರು ಮಕ್ಕಳ ಜೊತೆ ಬೀಚ್‌ನಲ್ಲಿ ಸಖತ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಬೀಚ್‌ನಲ್ಲಿ ಓಡಾಡುತ್ತಿರುವ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಸನ್ನಿ.

  ಮೇ 10 ರಂದು ಅಮೆರಿಕಕ್ಕೆ ಹೋಗಿದ್ದ ಸನ್ನಿ

  ಮೇ 10 ರಂದು ಅಮೆರಿಕಕ್ಕೆ ಹೋಗಿದ್ದ ಸನ್ನಿ

  ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುವ ವೇಳೆಗೆ ಮುಂಬೈನಲ್ಲಿ ಕಟುಂಬದೊಂದಿಗೆ ನೆಲೆಸಿದ್ದ ಸನ್ನಿಲಿಯೋನ್ ರಾತ್ರೋರಾತ್ರಿ ಅಮೆರಿಕಕ್ಕೆ ತೆರಳಿದ್ದರು. ಮೇ 10 ರಂದು ಅವರು ಅಮೆರಿಕ ತಲುಪಿದ್ದರು. ಸರ್ಕಾರ ಆಯೋಜಿಸಿದ್ದ ವಿಮಾನದಲ್ಲಿ ಅವರು ಹೋಗಿದ್ದರು.

  ಅಮೆರಿಕದಲ್ಲಿರುವ ಸನ್ನಿ ಲಿಯೋನ್‌ಳ ಅರಮನೆಯಂತಹ ಮನೆಯ ನೋಡಿಅಮೆರಿಕದಲ್ಲಿರುವ ಸನ್ನಿ ಲಿಯೋನ್‌ಳ ಅರಮನೆಯಂತಹ ಮನೆಯ ನೋಡಿ

  ಕ್ಯಾಲಿಪೋರ್ನಿಯಾದ ನಿವಾಸದಲ್ಲಿರುವ ಸನ್ನಿ

  ಕ್ಯಾಲಿಪೋರ್ನಿಯಾದ ನಿವಾಸದಲ್ಲಿರುವ ಸನ್ನಿ

  ಕ್ಯಾಲಿಫೋರ್ನಿಯಾದಲ್ಲಿ ಸನ್ನಿ ಲಿಯೋನ್ ನಿವಾಸವಿದೆ. ಪ್ರಸ್ತುತ ಅಲ್ಲಿಯೇ ಇರುವ ಸನ್ನಿ ಲಿಯೋನ್, ಗೆಳೆಯರು, ಕುಟುಂಬದೊಂದಿಗೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಚಿತ್ರಗಳನ್ನು ವಿಡಿಯೋಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣ ಅಮೆರಿಕದಲ್ಲಿ

  ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣ ಅಮೆರಿಕದಲ್ಲಿ

  ಅಮೆರಿಕದಲ್ಲಿ ಪ್ರಸ್ತುತ 32 ಲಕ್ಷ ಕೊರೊನಾ ಪ್ರಕರಣಗಳು ಇವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಅಮೆರಿಕದಲ್ಲಿ, ಸಾವಿನ ಸಂಖ್ಯೆ ಸಹ ಅಮೆರಿಕದಲ್ಲಿ ಅತಿ ಹೆಚ್ಚಿದೆ. ಹೀಗಿದ್ದಾಗ್ಯೂ ಅಮೆರಿಕಕ್ಕೆ ತೆರಳಿರುವ ಸನ್ನಿ, ಅಲ್ಲಿ ಮನೆಯಲ್ಲಿರದೆ ಬೀಚ್‌ ಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.

  ಲಾಕ್‌ಡೌನ್ ಸಮಯದಲ್ಲಿ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್ಲಾಕ್‌ಡೌನ್ ಸಮಯದಲ್ಲಿ ಭಾರತ ಬಿಟ್ಟು ಅಮೆರಿಕಕ್ಕೆ ಹಾರಿದ ಸನ್ನಿ ಲಿಯೋನ್

  English summary
  Actress Sunny Leone enjoying in beach with family in America's California.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X