For Quick Alerts
  ALLOW NOTIFICATIONS  
  For Daily Alerts

  ಬೀಚ್‌ನಲ್ಲಿ ಬಿಕಿನಿ ತೊಟ್ಟು ಕೂಲ್ ಮೂಡ್‌ನಲ್ಲಿ ತಾಪ್ಸಿ ಪನ್ನು

  |

  ತೆಲುಗು ಸಿನಿ ಉದ್ಯಮದಲ್ಲಿ 'ಬಬ್ಲಿ ಗರ್ಲ್' ಆಗಿ ನಟನಾ ವೃತ್ತಿ ಪ್ರಾರಂಭಿಸಿದ ತಾಪ್ಸಿ ಪನ್ನು, ಬಾಲಿವುಡ್‌ನಲ್ಲಿ ಈಗ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿದ್ದಾರೆ.

  ಅದ್ಭುತವಾದ ಸಿನಿಮಾಗಳು, ಗಟ್ಟಿ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ನಟಿ ತಾಪ್ಸಿ ಪನ್ನು. ಬಾಲಿವುಡ್‌ನ ಸಖತ್ ಬ್ಯುಸಿ ನಟಿಯರಲ್ಲಿ ಒಬ್ಬರು ತಾಪ್ಸಿ.

  ಆದರೆ ತಮ್ಮ ಬ್ಯುಸಿ ಜೀವನದಿಂದ ಬಿಡುವು ಪಡೆದು ಮಾಲ್ಡಿವ್ಸ್‌ನಲ್ಲಿ ಗೆಳತಿಯರೊಂದಿಗೆ ಸುತ್ತಾಡಲು ತೆರಳಿದ್ದಾರೆ ತಾಪ್ಸಿ. ಮಾಲ್ಡೀವ್ಸ್‌ನ ಸಮುದ್ರ ಕಿನಾರೆಯಲ್ಲಿ ಬಿಕಿನಿಯಲ್ಲಿ ತಣ್ಣಗೆ ಕೂತು ತಾಪ್ಸಿ ತೆಗೆಸಿಕೊಂಡಿರು ಚಿತ್ರ ಯುವಕರ ಬಿಸಿ ಏರಿಸುವಂತಿದೆ.

  ತಾಪ್ಸಿ ಮಾತ್ರವಲ್ಲ ಅವರ ಸಹೋದರಿ ಶಗುನ್ ಸಹ ಮಾಲ್ಡೀವ್ಸ್‌ನಲ್ಲಿ ಮಜಾ ಮಾಡುತ್ತಿದ್ದಾರೆ. ಜೊತೆಗೆ ಒಬ್ಬ ಗೆಳತಿಯೂ ಇದ್ದಾರೆ.

  ಮಾಲ್ಡಿವ್ಸ್‌ನ ತಾಜ್ ಹೋಟೆಲ್‌ನಲ್ಲಿ ಉಳಿದುಕೊಂಡಿರುವ ತಾಪ್ಸಿ ಬೀಚ್‌ ಬದಿಯಲ್ಲಿ ಹಲವರು ಚಿತ್ರಗಳನ್ನು ತೆಗೆಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

  ಎಷ್ಟೇ ಪ್ರಯತ್ನ ಪಟ್ರು KGF ತಂಡದಿಂದ ಇದನ್ನು ತಡೆಯೋಕೇ ಆಗ್ತಿಲ್ಲಾ | Filmibeat Kannada

  ನಟಿ ತಾಪ್ಸಿ ಬಗ್ಗೆ ಇತ್ತೀಚೆಗೆ ಕಂಗನಾ ರಣೌತ್ ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ತಾಪ್ಸಿ ಒಬ್ಬ ಸಿ ಗ್ರೇಡ್ ನಟಿ ಎಂದು ಕರೆದಿದ್ದರು. ತಾಪ್ಸಿ ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ತಾಪ್ಸಿ ಬೆಂಬಲಕ್ಕೆ ಹಲವು ನಟ-ನಟಿಯರು ಸಹ ಬಂದಿದ್ದರು.

  English summary
  Actress Taapsee Pannu enjoying holiday in Maldives with her sister and friend. Bikini picture of her went viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X