For Quick Alerts
  ALLOW NOTIFICATIONS  
  For Daily Alerts

  'TOIFA Award 2016': ಪ್ರಶಸ್ತಿ ವಿಜೇತರ ಕಂಪ್ಲೀಟ್ ಲಿಸ್ಟ್

  By ಸೋನು ಗೌಡ
  |

  ಮಾರ್ಚ್ 18 ರಂದು ದುಬೈನಲ್ಲಿ ನಡೆದ 'TOIFA Award 2016' ಸಮಾರಂಭದಲ್ಲಿ ನಮ್ಮ ಬಿಟೌನ್ ನ ತಾರೆಯರು ಒಬ್ಬರಿಗಿಂತ ಒಬ್ಬರು ಕಲರ್ ಫುಲ್ ಡ್ರೆಸ್ಸ್ ನಲ್ಲಿ ಸುಂದರವಾಗಿ ಕಂಗೊಳಿಸುತ್ತಿದ್ದರು.

  ಇನ್ನು ಬಿಟೌನ್ ನ ಕ್ವೀನ್ ಕಂಗನಾ ರಣಾವತ್ [ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು] ಅವರು 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡರೆ, ಲಕ್ಕಿ ಬಾಯ್ ರಣವೀರ್ ಸಿಂಗ್ ಅವರು 'ಬಾಜೀರಾವ್ ಮಸ್ತಾನಿ' ಚಿತ್ರದ ಅದ್ಭುತ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು.

  ಇನ್ನುಳಿದ ಪ್ರಶಸ್ತಿ ವಿಜೇತರ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ..

  • ಅತ್ಯುತ್ತಮ ಖಳನಟನ ಪಾತ್ರ- ನಟ ನವಾಜುದ್ದೀನ್ ಸಿದ್ದೀಕಿ- ಚಿತ್ರ: 'ಬದ್ಲಾಪುರ್'.
  • ಅತ್ಯುತ್ತಮ ಹಾಸ್ಯ ನಟ- ದೀಪಕ್ ಡೊಬಿಯಾಲ್. - ಚಿತ್ರ: 'ತನು ವೆಡ್ಸ್ ಮನು ರಿಟರ್ನ್ಸ್'.
  • ಅತ್ಯುತ್ತಮ ಹೊಸ ನಟ - ಸೂರಜ್ ಪಾಂಚೋಲಿ. - ಚಿತ್ರ: 'ಹೀರೋ'
  • ಅತ್ಯುತ್ತಮ ಹೊಸ ನಟಿ - ಭೂಮಿ ಪೆಡ್ನೆಕರ್, - ಚಿತ್ರ : 'ಧಮ್ ಲಗಾ ಕೇ ಹೈಷಾ'.
  • ಅತ್ಯುತ್ತಮ ಹೊಸ ನಿರ್ದೇಶಕ - ನೀರ್ಜಾ ಗ್ಯಾವನ್,- ಚಿತ್ರ: 'ಮಸಾನ್'.
  • ಅತ್ಯುತ್ತಮ ಸಂಗೀತ ನಿರ್ದೇಶಕ - ಸಂಜಯ್ ಲೀಲಾ ಬನ್ಸಾಲಿ. - ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಅತ್ಯುತ್ತಮ ಅಲ್ಬಂ ವಿಜೇತರು- ಅಂಕಿತ್ ತಿವಾರಿ, ಮೀಟ್ ಬ್ರದರ್ಸ್ ಮತ್ತು ಅಮಲ್ ಮಲ್ಲಿಕ್.- ಚಿತ್ರ: 'ರಾಯ್'.
  • ಈ ವರ್ಷದ ಅತ್ಯುತ್ತಮ ಹಾಡು- 'ಹಮಾರಿ ಅಧೂರಿ ಕಹಾನಿ'. - ಮ್ಯೂಸಿಕ್ ಕಂಪೋಸರ್- ಜೀತ್ ಗಂಗೂಲಿ, - ಚಿತ್ರ: 'ಹಮಾರಿ ಅಧೂರಿ ಕಹಾನಿ'.[61ನೇ ಫಿಲ್ಮ್ ಫೇರ್ ಪ್ರಶಸ್ತಿ: 'ಮಸ್ತಾನಿ' ಬಗಲಿಗೆ 9 ಪ್ರಶಸ್ತಿ]
  • ಅತ್ಯುತ್ತಮ ಗಾಯಕ: ಪೆಪೋನ್- ಹಾಡು: ಮೋಹೇ ನೋಹೇ ಕಿ ಧಗ್ ಯೇ', ಚಿತ್ರ: 'ಧಮ್ ಲಗಾ ಕೇ ಹೈಷಾ'.
  • ಅತ್ಯುತ್ತಮ ಗಾಯಕಿ: ಶ್ರೇಯಾ ಘೋಷಾಲ್- ಹಾಡು: ಮೋಹೇ ರಂಗ್ ದೋ ಲಾಲ್', ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಅತ್ಯುತ್ತಮ ಸಾಹಿತ್ಯ: ವರುಣ್ ಗ್ರೋವರ್, ಹಾಡು: ಮೋಹೇ ಮೋಹೇ ಕಿ ಧಗ್ ಯೇ', ಚಿತ್ರ: 'ಧಮ್ ಲಗಾ ಕೇ ಹೈಷಾ'.
  • ಅತ್ಯುತ್ತಮ ಪೋಷಕ ನಟ: ಅನಿಲ್ ಕಪೂರ್, ಚಿತ್ರ: ದಿಲ್ ಧಡಕನೇ ದೋ'.
  • ಅತ್ಯುತ್ತಮ ಪೋಷಕ ನಟಿ: ಪ್ರಿಯಾಂಕ ಚೋಪ್ರಾ, ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಜೀವಮಾನ ಸಾಧನೆ: ನಟ ಅಮಿತಾಭ್ ಬಚ್ಚನ್.
  • ವಿಮರ್ಶಕರ ಅಭಿಮತದ ಮೇರೆಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ: ಚಿತ್ರ: ತಲ್ವಾರ್.
  • ಅತ್ಯುತ್ತಮ ನಟ (ವಿಮರ್ಶಕರ ಅಭಿಮತ) : ಅಮಿತಾಭ್ ಬಚ್ಚನ್, ಚಿತ್ರ: 'ಪೀಕು'.[ಪದ್ಮ ಪ್ರಶಸ್ತಿಗೆ ಪಾತ್ರರಾದ ಬಾಲಿವುಡ್ ಮಿಂಚುವ ತಾರೆಗಳು]
  • ಅತ್ಯುತ್ತಮ ನಟಿ (ವಿಮರ್ಶಕರ ಅಭಿಮತ) : ಕಲ್ಕಿ, ಚಿತ್ರ: ಮಾರ್ಗರೀಟಾ ವಿತ್ ಎ ಸ್ಟ್ರಾ.
  • ತೆರೆಯ ಮೇಲೆ ಅತ್ಯುತ್ತಮ ಜೋಡಿ ಪ್ರಶಸ್ತಿ: ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ, ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಅತ್ಯುತ್ತಮ ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಅತ್ಯುತ್ತಮ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ, ಚಿತ್ರ: 'ಬಾಜೀರಾವ್ ಮಸ್ತಾನಿ'.
  • ಅತ್ಯುತ್ತಮ ಆಲ್ಬಂ: 'ರಾಯ್', ಅಂಕಿತ್ ತಿವಾರಿ, ಮೀಟ್ ಬ್ರದರ್ಸ್ ಮತ್ತು ಅಮಲ್ ಮಲ್ಲಿಕ್.
  • ಈ ವರ್ಷದ ಅತ್ಯುತ್ತಮ ಸಂಗೀತ ನಿರ್ದೇಶಕ: ಸಂಜಯ್ ಲೀಲಾ ಬನ್ಸಾಲಿ, ಹಾಡು: 'ದೀವಾನಿ ಮಸ್ತಾನಿ', ಚಿತ್ರ: 'ಬಾಜೀರಾವ್ ಮಸ್ತಾನಿ'.
  English summary
  Bollywood stars were at their glamorous best at the TOIFA Awards 2016 that took place on March 18th in Dubai. The Queen of B-Town, Kangana Ranaut won the prestigious Best Actress trophy for Tanu Weds Manu Returns, while Ranveer Singh won the Best Actor Award for his brilliant performance in the movie Bajirao Mastani. Here is a complete list of Winners.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X