Don't Miss!
- Lifestyle
ಗರ್ಭಾವಸ್ಥೆಯಲ್ಲಿ ಕಾಡುವ ಮೂತ್ರ ಸೋಂಕುUTI: ತಡೆಗಟ್ಟುವುದು ಹೇಗೆ, ಚಿಕಿತ್ಸೆಯೇನು?
- Technology
ಕೈಗೆಟಕುವ ಬೆಲೆಯಲ್ಲಿ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 12i! ಸ್ಟೈಲಿಶ್ ಲುಕ್!
- News
Breaking: ಸ್ವತಃ ಪೊಲೀಸ್ ಠಾಣೆಗೆ ತೆರಳಿ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ ಡಿಕೆಶಿ, ಸಿದ್ದು- ಅಂತದ್ದೇನಿದೆ ದೂರಿನಲ್ಲಿ?
- Sports
ICC Ranking: ಏಕದಿನ ಕ್ರಿಕೆಟ್ನಲ್ಲಿ ಮೊಹಮ್ಮದ್ ಸಿರಾಜ್ ಈಗ ನಂಬರ್ 1 ಬೌಲರ್
- Finance
Budget 2023 Expectations: ಚುನಾವಣೆಗೂ ಮುನ್ನ ಕೇಂದ್ರ ಬಜೆಟ್ನಿಂದ ಕರ್ನಾಟಕ ಸರ್ಕಾರದ ನಿರೀಕ್ಷೆಗಳಿವು
- Automobiles
ಧೂಳೆಬ್ಬಿಸಲು ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ ನಿಯೋ ಲಿಮಿಟೆಡ್ ಎಡಿಷನ್: ಬೆಲೆ...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೂವಿನ ಬಿಕಿನಿಯಲ್ಲಿ ಚೆಲುವೆಲ್ಲಾ ನಂದೆಂದ ಉರ್ಫಿ ಜಾವೇದ್!
ಬಾಲಿವುಡ್‌ನಲ್ಲಿ ತನ್ನ ವಿಭಿನ್ನ ಕಾಸ್ಟ್ಯೂಂಗಳಿಂದೇ ಹೆಸರುವಾಸಿ ಆಗಿರುವವರು ನಟಿ ಉರ್ಫಿ ಜಾವೇದ್. ಈಕೆ ದಿನಕ್ಕೊಂದು ಹೊಸ ಅವತಾರದಲ್ಲಿ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತರೆ. ಉರ್ಫಿ ಪ್ರತಿ ಬಾರಿ ಯಾವ ರಿತಿಯ ಡ್ರೆಸ್ ತೊಡುತ್ತಾರೆ, ಯಾವ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾಳೆ ಎನ್ನುವುದೇ ದೊಡ್ಡ ಕುತೂಹಲದ ಸಂಗತಿ.
ಉರ್ಫಿ ಜಾವೇದ್ ಹಲವು ಬಾರಿ ಬಿಕಿನಿಗಳಲ್ಲಿ ಫೊಟೋಗೆ ಫೋಸ್ ಕೊಟ್ಟಿದ್ದಾರೆ. ಆದರೆ ಈ ಬಾರಿ ವಿಭಿನ್ನವಾದ ಬಿಕಿಯನ್ನು ತೊಟ್ಟಿದ್ದಾರೆ. ಈ ಬಾರಿ ಉರ್ಫಿ ಫ್ಲವರ್ ಬಿಕಿನಿ ತೊಟ್ಟಿದ್ದಾರೆ. ಬಿಕಿನಿಗೆ ಫ್ಲವರ್ ಅಂಟಿಕೊಂಡು ಹಾಟ್ ಲುಕ್‌ನಲ್ಲಿ ಉರ್ಫಿ ಮಿಂಚಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಟ್ರೋಲ್ ಕೂಡ ಆಗುತ್ತಿದೆ.
ಗೋಣಿ
ಚೀಲ
ಹರಿದು
ಲಂಗ,
ಅಂಗಿ
ಮಾಡಿದ
ಉರ್ಫಿ:
ಸೃಜನಶೀಲತೆಗೆ
ಭಾರಿ
ಮೆಚ್ಚುಗೆ!
ಬಾಲಿವುಡ್ ಬ್ಯೂಟಿ ಉರ್ಫಿಗೆ ಬಟ್ಟೆ ವಿಚಾರದಲ್ಲಿ ಹೆಚ್ಚಿನ ಕ್ರೇಜ್ ಇದೆ. ಹಾಗಾಗಿ ಆಗಾಗ ಚಿತ್ರ ವಿಚಿತ್ರ ಉಡುಗೆಯಲ್ಲಿ ಕಾಣಿಸಿಕೊಳ್ತಾರೆ. ಹೊಸ ಪ್ರಯೋಗದ ಲುಕ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಇದೀಗ ಉರ್ಫಿಯ ಹೊಸ ಹಾಟ್ ಅವತಾರಕ್ಕೆ ನೆಟ್ಟಿಗರು ಭಿನ್ನ, ವಿಭಿನ್ನ ಕಾಮೆಂಟ್‌ಗಳನ್ನೇ ಮಾಡುತ್ತಿದ್ದಾರೆ. ಫ್ಲವರ್ ಬಿಕಿನಿ ತೊಟ್ಟು ಕ್ಯಾಮೆರಾ ಕಣ್ಣಿಗೆ ಗ್ಲಾಮರಸ್ ಆಗಿ ಪೋಸ್ ಮಾಡಿದ್ದಾರೆ.
ಉರ್ಫಿ ಜಾವೇದ್ ಈ ರೀತಿಯ ಫ್ಲವರ್ ಬಿಕಿನಿ ತೊಟ್ಟ ಹಿನ್ನೆಲೆ, 'ಪುಷ್ಪ' ಚಿತ್ರದಲ್ಲಿ ಅಲ್ಲು ಅರ್ಜುನ್ ಹೇಳುವ ಫ್ಲವರ್ ಅಲ್ಲಾ ಫೈಯರ್ ಅಂದ್ರೋ ಡೈಲಾಗ್ ಕೂಡ ವೈರಲ್ ಆಗಿದೆ. ಉರ್ಫಿ ಲುಕ್‌ಗೆ ಇದೇ ಕಮೆಂಟ್‌ಗಳು ಹೆಚ್ಚಾಗಿ ಕೇಳಿ ಬರ್ತಿವೆ.
ಉರ್ಫಿ
ಜಾವೇದ್
ಟಾಪ್
ಲೆಸ್
ಅವತಾರ
ಕಂಡು
ದಂಗಾದ
ಫ್ಯಾನ್ಸ್!
ಇನ್ನು ಕಳೆದ ಬಾರಿ ಗೋಣಿ ಚಿಲದಲ್ಲಿ ಡ್ರೆಸ್ ಮಾಡಿಕೊಂಡು ಪೋಸ್ ಕೊಟ್ಟು ಟ್ರೋಲ್ ಆಗಿದ್ದರು. ಉರ್ಫಿಗೆ ಟ್ರೋಲ್ ಎನ್ನುವುದು ಹೊಸದೇನಲ್ಲ. ಆದರೆ ಆಕೆಯ ವಿಭಿನ್ನ ಎಕ್ಸ್‌ಪೆರಿಮೆಂಟ್ ಮತ್ತು ಬಟ್ಟೆ ವಿನ್ಯಸಾದಲ್ಲಿ ಇರುವ ಆಸಕ್ತಿಯನ್ನು ಮೆಚ್ಚಲೇ ಬೇಕು. ಯಾರು ಏನೇ ಹೇಳಿದರೂ, ಉರ್ಫಿ ಮಾತ್ರ ತಮ್ಮ ಗ್ಲಾಮರ್ ಲುಕ್‌ನಿಂದ, ವಿಭಿನ್ನ ಕಾಸ್ಟ್ಯೂಂಗಳಿದ ಸದಾ ಗಮನ ಸೆಳೆಯುತ್ತಾರೆ.