For Quick Alerts
  ALLOW NOTIFICATIONS  
  For Daily Alerts

  ವೀಣಾ ಮಲಿಕ್ ಚಸ್ಕಾ ಮಸ್ಕಾ ಹಾಟ್ ಚಿತ್ರಗಳು

  By Rajendra
  |

  ಬಾಲಿವುಡ್ ಹಾಟ್ ಸೀಟ್ ಅಲಂಕರಿಸಲು ತೀವ್ರ ಪೈಪೋಟಿ ಶುರುವಾಗಿದೆ. ಒಬ್ಬರಿಗಿಂತಲೂ ಒಬ್ಬರು ಹಾಟ್ ಆಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಕತ್ರಿನಾ ಕೈಫ್ ಸೊಂಟ ಬಳುಕಿಸುತ್ತಿದ್ದರೆ, ದೀಪಿಕಾ ಪಡುಕೋಣೆ ಕಣ್ಣು ಮಿಟಿಕಿಸುತ್ತಿದ್ದಾರೆ.

  ಇನ್ನು ಸನ್ನಿ ಲಿಯೋನ್ ಅವರಿಗೆ ಅಭಿನಯ ಬರದಿದ್ದರೂ ಮೈಸಿರಿ ಪ್ರದರ್ಶನದಲ್ಲಿ ಎಲ್ಲರಿಗಿಂತಲೂ ಮುಂದಿದ್ದಾರೆ. ಈಕೆಗೆ ಪೈಪೋಟಿ ನೀಡಲು ಇನ್ನೊಬ್ಬ ಬಿಚ್ಚಮ್ಮ ಪೂನಂ ಪಾಂಡೆ ಬಾಲಿವುಡ್ ಗೆ ಅಡಿಯಿಟ್ಟಿರುವುದು ಗೊತ್ತೇ ಇದೆ.

  ಈಗ ಇವರಿಬ್ಬರ ನಡುವೆ ಮೂರನೇ ಬೆಡಗಿ ವೀಣಾ ಮಲಿಕ್ ತಮ್ಮದೇ ಆದಂತಹ ಚಮಕ್ ನೀಡುತ್ತಿದ್ದಾರೆ. ಈಗ ಬಾಲಿವುಡ್ ನ 'ಜಿಂದಗಿ 50-50' ಎಂಬ ಚಿತ್ರದ ಮೂಲಕ ಸದ್ದು ಮಾಡಿದ್ದಾರೆ ವೀಣಾ ಮಲಿಕ್.

  ಫೋಟೋ ಶೂಟೇ ಹಿಂಗಿದ್ರೆ ಇನ್ನು ಸಿನಿಮಾ ಹೆಂಗೋ

  ಫೋಟೋ ಶೂಟೇ ಹಿಂಗಿದ್ರೆ ಇನ್ನು ಸಿನಿಮಾ ಹೆಂಗೋ

  ಈ ಚಿತ್ರ ತಮಿಳಿಗೂ ಡಬ್ ಆಗುತ್ತಿದೆ. ನೀವೀಗ ನೋಡುತ್ತಿರುವುದು 'ಜಿಂದಗಿ 50-50' ಚಿತ್ರದ ಫೋಟೋಶೂಟ್ ಚಿತ್ರಗಳು. ಚಿತ್ರಗಳನ್ನು ನೋಡುತ್ತಿದ್ದರೆ ಫೋಟೋ ಶೂಟೇ ಹಿಂಗಿದ್ರೆ ಇನ್ನು ಸಿನಿಮಾ ಹೆಂಗಿರುತ್ತೋ ಏನೋ ಎಂಬ ಕುತೂಹಲವನ್ನು ಮೂಡಿಸಿದೆ.

  ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ವೀಣಾ

  ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ವೀಣಾ

  ಈ ಚಿತ್ರದಲ್ಲಿ ವೀಣಾ ಮಲಿಕ್ ಅವರು ಲೈಂಗಿಕ ಕಾರ್ಯಕರ್ತೆಯಾಗಿ ಅಭಿನಯಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ಫೋಟೋ ಶೂಟ್ ಚಿತ್ರಗಳೂ ಇವೆ. ಮುಂಬೈನ ರೆಡ್ ಲೈಟ್ ಏರಿಯಾದ ಹುಡುಗಿಯಾಗಿ ವೀಣಾ ಕಾಣಿಸಲಿದ್ದಾರೆ. ಆದರೆ ಎಲ್ಲೂ ಅತಿಯಾಗಿ ಬಿಚ್ಚಾಟ ಇರಲ್ಲ ಎನ್ನಲಾಗಿದೆ.

  ಬಿಕಿನಿಯನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತೇನೆ ಎಂದ ವೀಣಾ

  ಬಿಕಿನಿಯನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತೇನೆ ಎಂದ ವೀಣಾ

  ಚಿತ್ರದಲ್ಲಿ ವೀಣಾ ಮಲಿಕ್ ಅವರ ಹೆಸರು ಮಾಧುರಿ. ಈ ಚಿತ್ರದ ಬಗ್ಗೆ ವೀಣಾ ಮಾತನಾಡುತ್ತಾ, ಬಿಕಿನಿಯನ್ನು ನಾನು ಸಿಕ್ಕಾಪಟ್ಟೆ ಇಷ್ಟಪಡುತ್ತೇನೆ. ಈ ರೀತಿಯ ಕಾಸ್ಟ್ಯೂಮ್ಸ್ ಎಂಜಾಯ್ ಮಾಡುತ್ತಿದ್ದೇನೆ ಎಂದಿದ್ದಾರೆ ವೀಣಾ.

  ನೈಜ ಘಟನೆ ಆಧಾರಿತ ಚಿತ್ರವಂತೆ

  ನೈಜ ಘಟನೆ ಆಧಾರಿತ ಚಿತ್ರವಂತೆ

  ಹುಡುಗಿಯೊಬ್ಬಳ ಜೀವನದಲ್ಲಿ ನಡೆದ ನೈಜ ಘಟನೆ ಆಧಾರವಾಗಿ ಈ ಚಿತ್ರವನ್ನು ತೆಗೆಯಲಾಗುತ್ತಿದೆ. ತಾನು ಮಾಧುರಿಯಾಗಿ ಚಿತ್ರದಲ್ಲಿ ಕಾಣಿಸಲಿದ್ದೇನೆ. ಚಿತ್ರದಲ್ಲಿ ರಿಯಾ ಸೇನ್, ರಾಜನ್ ವರ್ಮಾ, ಆರ್ಯ ಬಬ್ಬರ್, ಸುಪ್ರಿಯಾ ಕುಮಾರಿ, ರಾಜ್ ಪಾಲ್ ಯಾದವ್ ಹಾಗೂ ಮುರಳಿ ಶರ್ಮಾ ಮುಂತಾದವರಿದ್ದಾರೆ.

  ಜೂನ್.7ಕ್ಕೆ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ

  ಜೂನ್.7ಕ್ಕೆ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ

  ಈ ಚಿತ್ರದಲ್ಲೂ ವೀಣಾ ಅವರು ಬಟ್ಟೆ ಕಳಚುವ ದೃಶ್ಯಗಳಿವೆಯಂತೆ. ಲೈಂಗಿಕ ಕಾರ್ಯಕರ್ತೆಯ ಪಾತ್ರ ಎಂದರೆ ಇಲ್ಲದೆ ಇರಲು ಹೇಗೆ ಸಾಧ್ಯ. ಜೂನ್ 7ಕ್ಕೆ ಈ ಚಿತ್ರ ತೆರೆಗೆ ಅಪ್ಪಳಿಸುತ್ತಿದೆ. ರಾಜೀವ್ ಎಸ್ ರೂಯಾ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ. ಸರಿಸುಮರು ರು.17 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ.

  English summary
  Pakistani actress Veena Malik is all set to enter Tamil films with Mutham Thara Vaa, a dubbed version of her forthcoming Hindi film Zindagi 50-50. For the film, the actress did a sexy photoshoot a few days ago.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X