X
ಹೋಮ್ » ಸೆಲಬ್ರಿಟಿಗಳು » ಅರ್ಜುನ್ ರಮೇಶ್
ಅರ್ಜುನ್ ರಮೇಶ್

ಅರ್ಜುನ್ ರಮೇಶ್

Actor
ಜೀವನ ಚರಿತ್ರೆ :  ಅರ್ಜುನ್ ರಮೇಶ್ ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟ. ಹಾಗೇ ರಾಜಕಾರಣದಲ್ಲಿಯೂ ಸಕ್ರಿಯವಾಗಿರುವ ಇವರು ಟಿ. ನರಸೀಪುರ ಪುರಸಭೆಯ ಸದಸ್ಯರಾಗಿದ್ದಾರೆ. ಇವರ ತಂದೆ ವಿಧಾನ ಪರಿಷತ್ ಸದಸ್ಯರಾಗಿದ್ದರು.   ಇವರು ಮಹಾಕಾಳಿ ಮತ್ತು ಶನಿ, ಸೀರಿಯಲ್ ಗಳಲ್ಲಿ ಮಾಡಿದ ಶಿವನ ಪಾತ್ರ ಇವರನ್ನು ಸಾಕಷ್ಟು ಬದಲಾಯಸಿತು. ರಾಜಕೀಯ ಮತ್ತು ನಟನೆ ಎರಡರಲ್ಲೂ ಉನ್ನತ ಕನಸ್ಸುಗಳನ್ನು ಕಟ್ಟಿಕೊಂಡಿದ್ದಾರೆ. ಇವರಿಗೆ ಮಿಲನಾ ಮತ್ತು ರಮಿಕಾ ಎಂಬ ಇಬ್ಬರು ಪತ್ನಿಯರಿದ್ದಾರೆ. ಹಾಗೇ ಅರ್ಜುನ್ ಎರಡು ಅರ್ಜುನ್ ಎರಡು ಹೆಣ್ಣು ಮಕ್ಕಳ ಮುದ್ದಿನ ತಂದೆ.   ಕಿಚ್ಚ ಸುದೀಪ್ ನಿರೂಪಣೆಯ, ವೂಟ್ ನಲ್ಲಿ ಪ್ರಸಾರವಾಗುವ ಮೊದಲ ಓಟಿಟಿ ಬಿಗ್ ಬಾಸ್ ನಲ್ಲಿ ಸ್ಫರ್ದಿಯಾಗಿ ಭಾಗವಹಿಸಿದ್ದರು.
ಮುಂದೆ ಓದಿ

ಅರ್ಜುನ್ ರಮೇಶ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಪ್ರಭಾಕರ್ ಶೇರ್‌ಖಾನೆ 26 Aug 2022

ಅರ್ಜುನ್ ರಮೇಶ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅರ್ಜುನ್ ರಮೇಶ್

ಹೆಸರು ಅರ್ಜುನ್ ರಮೇಶ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅರ್ಜುನ್ ರಮೇಶ್ ಆಸ್ತಿ

ಆಸ್ತಿ

ಸುದ್ದಿಯಲ್ಲಿರುವ ಸೆಲೆಬ್ರಿಟಿಗಳು

ಅರ್ಜುನ್ ರಮೇಶ್ ವಿಡಿಯೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+