Kannada»Movies»Koutilya
  ಕೌಟಿಲ್ಯ

  ಕೌಟಿಲ್ಯ

  Release Date : 26 Aug 2022
  Watch Trailer
  Critics Rating
  Audience Review

  ಹೊಸಬರ ಕೌಟಿಲ್ಯ ಚಿತ್ರದಲ್ಲಿ ಟಿವಿ ಧಾರಾವಾಹಿ ನಟರಾದ ಅರ್ಜುನ್ ರಮೇಶ್, ಪ್ರಿಯಾಂಕಾ ಚಿಂಚೋಳಿ ನಟಿಸಿದ್ದು, ಶನಿ ಧಾರಾವಾಹಿಯಲ್ಲಿ ಶಿವನ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ಅರ್ಜುನ್ ರಮೇಶ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಅಂತೆಯೇ ಮನಸಾರೆ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ಈ ಚಿತ್ರದ ಮೂಲಕ ಇಬ್ಬರೂ ನಟರು ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 

  • ಪ್ರಭಾಕರ್ ಶೇರ್‌ಖಾನೆ
   Director
  ಕೌಟಿಲ್ಯ ಟ್ರೈಲರ್
  • ಕೌಟಿಲ್ಯ ಸಿನಿಮಾದ ಟ್ರೇಲರ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X