Celebs»Ashvithi Shetty
  ಅಶ್ವಿಥಿ ಶೆಟ್ಟಿ

  ಅಶ್ವಿಥಿ ಶೆಟ್ಟಿ

  Actress
  ಅಶ್ವಿಥಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಕೂಡ್ಲ ಮೂಲದ ಅವಳಿ ಜವಳಿ ಸಹೋದರಿಯರು. ಇಬ್ಬರು ಸಹೋದರಿಯರು ಮನರಂಜನಾ ಕ್ಷೇತ್ರದ ಎಲ್ಲಾ ವಿಧಗಳಲ್ಲೂ ಸಕ್ರಿಯವಾಗಿದ್ದಾರೆ. ಹಲವಾರು ಡ್ಯಾನ್ಸ್ ಶೋ ಗಳನ್ನು ನೀಡಿದ್ದಾರೆ.`Mr & Mrs ರಾಮಾಚಾರಿ' ಚಿತ್ರದ ಮೂಲಕ ಇಬ್ಬರು ಸಹೋದರಿಯರು ಚಂದನವನ ಪ್ರವೇಶಿಸಿದರು. ಮಾಡೆಲಿಂಗ್... ReadMore
  Famous For

  ಅಶ್ವಿಥಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಕೂಡ್ಲ ಮೂಲದ ಅವಳಿ ಜವಳಿ ಸಹೋದರಿಯರು. ಇಬ್ಬರು ಸಹೋದರಿಯರು ಮನರಂಜನಾ ಕ್ಷೇತ್ರದ ಎಲ್ಲಾ ವಿಧಗಳಲ್ಲೂ ಸಕ್ರಿಯವಾಗಿದ್ದಾರೆ. ಹಲವಾರು ಡ್ಯಾನ್ಸ್ ಶೋ ಗಳನ್ನು ನೀಡಿದ್ದಾರೆ.`Mr & Mrs ರಾಮಾಚಾರಿ' ಚಿತ್ರದ ಮೂಲಕ ಇಬ್ಬರು ಸಹೋದರಿಯರು ಚಂದನವನ ಪ್ರವೇಶಿಸಿದರು. ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿದ್ದಾರೆ. ರಾಮಾಚಾರಿ ನಂತರ ಬಿಡುಗಡೆಗೊಂಡ `ಸುಳಿ' ಚಿತ್ರದಲ್ಲಿ ಕೂಡ ಇಬ್ಬರು ಅಭಿನಯಿಸಿದರು.

  ಮಂಗಳೂರು ಮೂಲದ ಯತಿರಾಜ್ ಶೆಟ್ಟಿ ಮತ್ತು ನಂದಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಅಶ್ವಿಥಿ ಮಣಿಪಾಲ್ ಮ್ಯಾನೇಜಮೆಂಟ್ ಇನ್ಸ್ಟಿಟ್ಯೂಟ್‌ನ ಪದವೀಧರೆ.`ಮಿಸ್ ಬಂಟ್ ಬೆಂಗಳೂರು',`ಮಿಸ್ ಮಂಗಳೂರು ಬ್ಯೂಟಿ ಹೇರ್' ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.

  Read More
  ಅಶ್ವಿಥಿ ಶೆಟ್ಟಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X