Kannada»Movies»Ananthu V/S Nusrath
  ಅನಂತು v/s ನುಸ್ರತ್

  ಅನಂತು V/S ನುಸ್ರತ್

  Release Date : 28 Dec 2018
  3/5
  Critics Rating
  4/5
  Audience Review

  ಭಿನ್ನ ಧರ್ಮ ಮತ್ತು ವಿಭಿನ್ನ ಅಭಿರುಚಿಯುಳ್ಳವರಾದ ಅನಂತು (ವಿನಯ್ ರಾಜಕುಮಾರ್) ಮತ್ತು ನುಸ್ರತ್‌ರ (ಲತಾ ಹೆಗೆಡೆ) ಪ್ರೇಮವನ್ನು ಮತ್ತು ಒಂದು ವಿಚ್ಚೇದನ ಪ್ರಕರಣದ ಹಿಂದಿರುವ ಹಲವು ಆಯಾಮಗಳನ್ನು ಈ ಚಿತ್ರ ತೆರೆದಿಡುತ್ತದೆ. ಸಂಪ್ರದಾಯಸ್ಥ ಕುಟುಂಬಗಳಿಂದ ಬಂದಿರುವ ನಾಯಕ ಮತ್ತು ನಾಯಕಿ ಮಧ್ಯೆ ಇರುವ ಒಂದೇ ಒಂದು ಸಾಮ್ಯತೆಯೆಂದರೆ ಇಬ್ಬರು ಲಾ ವಿಧ್ಯಾರ್ಥಿಗಳು. ಅನಂತು ನುಸ್ರತ್‌ಳ ಪ್ರೇಮದಲ್ಲಿ ತೇಲಾಡಲು ಬಯಸಿದರೆ ,ನುಸ್ರತ್ ಅನಂತುವಿನ ಏಕಮುಖ ಪ್ರೇಮದ ಬಂಧನದಲ್ಲಿ ಬೀಳದೇ ಮುಂದುವರೆಯುತ್ತಾಳೆ.

  ನಂತರ ತಮ್ಮ ತಮ್ಮ ಹಾದಿಯಲ್ಲಿ ಸಾಗುತ್ತಿದ್ದ ಇವರನ್ನು ಮತ್ತೆ ವಿಧಿ ಒಂದೇ ಕೋರ್ಟ್ ರೂಮಿನಲ್ಲಿ ಸೇರಿಸುತ್ತದೆ. ಕೋರ್ಟ್ ರೂಮಿನಲ್ಲಿ ಲಾಯರ್ ಆಗಿ ಅನಂತು ಮತ್ತು ಚಿಕ್ಕ ವಯಸ್ಸಿನ ನ್ಯಾಯಾಧೀಶೆಯಾಗಿ ನುಸ್ರತ್ ಎದುರಾಗುತ್ತಾರೆ. ಯಾವ ಪ್ರಕರಣ ಇವರನ್ನು...

  • ಸುಧೀರ್ ಶಾನಭೋಗ
   Director
  • ಸುನಾದ್ ಗೌತಮ್
   Music Director
  • kannada.filmibeat.com
   0/5
   'ಅನಂತು v/s ನುಸ್ರತ್' ಒಂದು ಪ್ರೇಮಕಥೆ ಸಿನಿಮಾ. ಆದರೆ, ಇದು ಬರೀ ಪ್ರೇಮಕತೆಯಲ್ಲ ಬ್ರಾಹ್ಮಣ ಹುಡುಗ ಮತ್ತು ಮುಸ್ಲಿಂ ಹುಡುಗಿ ನಡುವಿನ ಅಪರೂಪದ ಪ್ರೀತಿಯ ಕಥೆ. ಹಾಗೆಂದ ಮಾತ್ರಕ್ಕೆ ಇದೊಂದು ಧರ್ಮ ಯುದ್ಧವಲ್ಲ, ಒಂದು ಸರಳ ಪ್ರೇಮ ಯುದ್ಧ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X