X
ಹೋಮ್ » ಸೆಲಬ್ರಿಟಿಗಳು » ದೇವದಾಸ್ ಕಾಪಿಕಾಡ್
ದೇವದಾಸ್ ಕಾಪಿಕಾಡ್

ದೇವದಾಸ್ ಕಾಪಿಕಾಡ್

Actor/Director
ಜೀವನ ಚರಿತ್ರೆ :  ದೇವದಾಸ್ ಕಾಪಿಕಾಡ್ ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ, ನಟ ಹಾಗೂ ನಿರ್ಮಾಪಕ. ಮಂಗಳೂರಿನ ಕಾಪಿಕಾಡ್‌ನಲ್ಲಿ ಜನಿಸಿದ ಇವರು, ಸಿನಿಮಾಗಳ ನಿರ್ದೇಶನ ಜೊತೆಗೆ ಅನೇಕ ಜನರನ್ನು ನಾಟಕ ತಂಡದಲ್ಲಿ ಸೇರಿಸಿಕೊಂಡು ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟ 'ತೆಲಿಕೆದ ಬೊಳ್ಳಿ' ಎಂದೇ ಖ್ಯಾತಿ ಪಡೆದಿದ್ದಾರೆ. ತುಳು ಭಾಷೆಯ ಜೊತೆಗೆ ಮಲಯಾಳಂ, ತೆಲುಗು, ತಮಿಳು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲಿ ಛಾಪು ಮೂಡಿಸಿದ್ದಾರೆ.  ಸಿನಿಮಾರಂಗ ಇವರು 2012ರಲ್ಲಿ 'ತೆಲಿಕೆದ ಬೊಳ್ಳಿ' ಸಿನಿಮಾದ ಮೂಲಕ ಸಿನಿಮಾರಂಗ ಪ್ರವೇಶಿದರು. ನಂತರ ಬಳಿಕ ರಂಗ್, ಚಾಲಿಪೋಲಿಲು, ಸೂಂಬೆ, ಚಂಡಿಕೋರಿ ಹೀಗೆ ಹಲವಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು 'ವೆಂಕಟ ಇನ್ ಸಂಕಟ', 'ನಾವೆಲ್ರೂ ಹಾಫ್ ಬಾಯ್ಲ್ಡ್' ಎಂಬ ಕನ್ನಡ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾರೆ.  ಪ್ರಶಸ್ತಿಗಳು ದೇವದಾಸ್ ಕಾಪಿಕಾಡ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ಬೆಸ್ಟ್ ಡೈಲಾಗ್, ಮಂಗಳೂರು ವಿಶ್ವದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ದೇವದಾಸ್ ಕಾಪಿಕಾಡ್ ಅನೇಕ ಕಲಾವಿದರ ಗುರು ಕೂಡ ಹೌದು.
ಮುಂದೆ ಓದಿ

ದೇವದಾಸ್ ಕಾಪಿಕಾಡ್ ಚಲಚಿತ್ರಗಳು

ದೇವದಾಸ್ ಕಾಪಿಕಾಡ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ದೇವದಾಸ್ ಕಾಪಿಕಾಡ್

ಹೆಸರು ದೇವದಾಸ್ ಕಾಪಿಕಾಡ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ದೇವದಾಸ್ ಕಾಪಿಕಾಡ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+