CelebsbredcrumbHonnavalli Krishna
  ಹೊನವಳ್ಳಿ ಕೃಷ್ಣ

  ಹೊನವಳ್ಳಿ ಕೃಷ್ಣ

  Actor
  ಹೊನ್ನವಳ್ಳಿ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿ ಕನ್ನಡ ಸಿನಿರಸಿಕರನ್ನು ರಂಜಿಸಿರುವ ಅದ್ಭುತ ನಟ. ಡಾ.ರಾಜಕುಮಾರ್ ರವರ ಜೊತೆ 45 ವರ್ಷ ಅವಿನಾಭಾವ ಒಡನಾಟ ಹೊಂದಿದ್ದ ಇವರು ಅರಕಲಗೂಡು ತಾಲೂಕಿನ ಹೊನ್ನವಳ್ಳಿಯವರು.ಡಾ.ರಾಜಕುಮಾರ್ ರವರನ್ನು... ReadMore
  Famous For

  ಹೊನ್ನವಳ್ಳಿ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿ ಕನ್ನಡ ಸಿನಿರಸಿಕರನ್ನು ರಂಜಿಸಿರುವ ಅದ್ಭುತ ನಟ.

  ಡಾ.ರಾಜಕುಮಾರ್ ರವರ ಜೊತೆ 45 ವರ್ಷ ಅವಿನಾಭಾವ ಒಡನಾಟ ಹೊಂದಿದ್ದ ಇವರು ಅರಕಲಗೂಡು ತಾಲೂಕಿನ ಹೊನ್ನವಳ್ಳಿಯವರು.ಡಾ.ರಾಜಕುಮಾರ್ ರವರನ್ನು ಭೇಟಿಯಾಗಬೇಕೆಂಬ ಬಯಕೆಯಿಂದ 1969 ರಲ್ಲಿ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದರು. ಕಷ್ಟಪಟ್ಟು ರಾಜ್ ಮನೆ ಹುಡುಕಿದಾಗ ಇವರಿಗೆ ನಿರಾಶೆ ಕಾದಿತ್ತು. ಆಗ ರಾಜ್ ಕುಟುಂಬ ಮದ್ರಾಸ್ ಗೆ ಶಿಫ್ಟ್ ಆಗಿತ್ತು.ಕಪಾಲಿ ಚಿತ್ರಮಂದಿರದ ಹತ್ತಿರ ಇರುವ ಶ್ರೀರಾಮ ಪುಸ್ತಕ ಮಳಿಗೆಯಲ್ಲಿ 6 ಆಣೆ ಕೊಟ್ಟು ಫಿಲ್ಮ್ ಡೈರಿ ಕೊಂಡರು. ಆ ಡೈರಿಯಲ್ಲಿ ಎಲ್ಲಾ ಕನ್ನಡ ಕಲಾವಿದ ಮತ್ತು ಚಿತ್ರರಂಗದವರ ವಿಳಾಸ ಮತ್ತು ದೂರವಾಣಿ ಸಂಖ್ಯೆವಿರುತ್ತಿತ್ತು. ನಂತರ ಕೆಲದಿನಗಳಲ್ಲೇ...

  Read More
  ಹೊನವಳ್ಳಿ ಕೃಷ್ಣ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X