X
ಕನ್ನಡ » ಚಲಚಿತ್ರಗಳು » ಮತ್ತೆ ಮತ್ತೆ
ಮತ್ತೆ ಮತ್ತೆ

ಮತ್ತೆ ಮತ್ತೆ

Comedy | Spy | 19 Jan 2024 | U/A | 155 Mins
Kannada

2.5 /5 Users

0 /5 Filmibeat

ಮತ್ತೆ ಮತ್ತೆ ಕಥೆ

ಮತ್ತೆ ಮತ್ತೆ ಸಿನಿಮಾವನ್ನು ಅರುಣ್ ಹೊಸಕೊಪ್ಪ ನಿರ್ದೇಶನ ಮಾಡಿದ್ದಾರೆ.  ಸಂಪೂರ್ಣ ಹಾಸ್ಯಭರಿತ ಈ ಸಿನಿಮಾದಲ್ಲಿ ಹಿರಿಯ ನಟ ಉಮೇಶ್, ಸಂಜನಾ ಗಲ್ರಾನಿ, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ, ಶ್ರೀನಿವಾಸ್ ಗೌಡ, ವೈಷ್ಣವಿ ಮೆನನ್, ಶಂಖನಾದ ಆಂಜನಪ್ಪ, ಪ್ರಕಾಶ್ ತುಮಿನಾಡ್, ಮುಖ್ಯಮಂತ್ರಿ ಚಂದ್ರು, ಕೋಟೆ ಪ್ರಭಾಕರ್, ತುಮಕೂರು ಮೋಹನ್ ಮುಂತಾದವರು ಅಭಿನಯಿಸಿದ್ದಾರೆ. ಇಮ್ತಿಯಾಜ್ ಸಂಗೀತ, ಅನ್ನು ಮಾಸ್ಟರ್ ಛಾಯಾಗ್ರಹಣ ಸಿನಿಮಾದಲ್ಲಿದೆ.   ಕಥೆ: ಪತ್ರಿಕೋದ್ಯಮ ವಿದ್ಯಾಭ್ಯಾಸ ಪೂರ್ಣಗೊಳಿಸಿ, ಸಿನಿಮಾ ಮಾಡಲು ಹೊರಟ ಐವರು ವಿದ್ಯಾರ್ಥಿಗಳ ಕಥೆಯನ್ನು ಈ ಚಿತ್ರದಲ್ಲಿ ಹೆಣೆಯಲಾಗಿದೆ. ಚಿತ್ರದ ಡ್ಯುಯೆಟ್ ಹಾಡೊಂದರಲ್ಲಿ ಸಂಜನಾ ಹಾಗೂ ಉಮೇಶ್ ಅವರು ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
Read More

ಮತ್ತೆ ಮತ್ತೆ ಕಲಾವಿದರು ಮತ್ತು ಸಿಬ್ಬಂದಿ

ಮತ್ತೆ ಮತ್ತೆ ಕ್ರೂ ಮಾಹಿತಿ

ನಿರ್ದೇಶಕ ಅರುಣ್ ಹೊಸಕೊಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಅರುಣ್ ಹೊಸಕೊಪ್ಪ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮತ್ತೆ ಮತ್ತೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮತ್ತೆ ಮತ್ತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+