X
ಕನ್ನಡ » ಚಲಚಿತ್ರಗಳು » ಡಾಲರ್ಸ್ ಪೇಟೆ
ಡಾಲರ್ಸ್ ಪೇಟೆ

ಡಾಲರ್ಸ್ ಪೇಟೆ

Thriller | 06 Sep 2024 |
Kannada

2.6 /5 Users

0 /5 Filmibeat

ಡಾಲರ್ಸ್ ಪೇಟೆ ಕಥೆ

ಡಾಲರ್ಸ್ ಪೇಟೆ  ಸಿನಿಮಾವನ್ನು ಮೋಹನ್ ಎನ್ ಮುನಿನಾರಾಯಪ್ಪ ನಿರ್ದೇಶನ ಮಾಡಿದ್ದಾರೆ. ಮದಗಜ, ಮಾರ್ಫಿ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಈ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದಲ್ಲಿ ವೆಂಕಟ್ ರಾಜ್, ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೇಟ್ರೋ ಸಾಗಾ ಖ್ಯಾತಿಯ ಆಕರ್ಷ್‌ ಕಮಲ, ದತ್ತು ಬಣಕಲ್, ಕೌಶಿಲ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ರಾಘವೇಂದ್ರ, ಹೊನ್ನವಳ್ಳಿ ಕೃಷ್ಣ ಮುಂತಾದವರು ಸಿನಿಮಾದಲ್ಲಿದ್ದಾರೆ.  ದಿಯಾ ಖ್ಯಾತಿಯ ಪೃಥ್ವಿ ಅಂಬಾರ್ ಈ ಸಿನಿಮಾದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಡಾಲರ್ಸ್ ಪೇಟೆ ಚಿತ್ರವನ್ನು ಪೆಂಟ್ರಿಕ್ಸ್ ಎಂಟಟೈನ್ಮೆಂಟ್ ಬ್ಯಾನರ್ ಅಡಿ ಪೂಜಾ ಟಿ.ವೈ ನಿರ್ಮಿಸುತ್ತಿದ್ದು, ಸೂರಜ್‌ ಜೋಯಿಸ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಆನಂದ್ ಸುಂದರೇಶ್ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ ಚಿತ್ರಕ್ಕಿದೆ.  ಡಾಲರ್ಸ್ ಪೇಟೆ ನೈಜ ಘಟನೆಯಾಧಾರಿತ ಸಿನಿಮಾವಾದೆ. ತಮಿಳುನಾಡಿನ ಬ್ಯಾಂಕ್‌ವೊಂದರಲ್ಲಿ ಮ್ಯಾನೇಜರ್‌ನಿಂದ 13 ಕೋಟಿ ಹಣ ಮಿಸ್ ಆಗಿ 100 ಜನಕ್ಕೆ ಡೆಪಾಸಿಟ್ ಆಗುತ್ತದೆ. ಅದು ಹೇಗೆ ಅನ್ನುವುದರ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಇದೊಂದು ಹೈಪರ್ ಲಿಂಕ್ ಮತ್ತು ಡಾರ್ಕ್ ಕಾಮಿಡಿ ಸಿನಿಮಾವಾಗಿದ್ದು, ನಾಲ್ಕೈದು ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತೆ ಅನ್ನುವುದು ಸಿನಿಮಾ ಹೈಲೈಟ್.  
Read More

ಡಾಲರ್ಸ್ ಪೇಟೆ ಕಲಾವಿದರು ಮತ್ತು ಸಿಬ್ಬಂದಿ

ಡಾಲರ್ಸ್ ಪೇಟೆ ಕ್ರೂ ಮಾಹಿತಿ

ನಿರ್ದೇಶಕ ಮೋಹನ್ ಎನ್ ಮುನಿನಾರಾಯಪ್ಪ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಡಾಲರ್ಸ್ ಪೇಟೆ ಟ್ರೇಲರ್

Video Thumbnail

ಡಾಲರ್ಸ್ ಪೇಟೆ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಡಾಲರ್ಸ್ ಪೇಟೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+