X
ಕನ್ನಡ » ಚಲಚಿತ್ರಗಳು » ಹಸಿರು ರಿಬ್ಬನ್
ಹಸಿರು ರಿಬ್ಬನ್

ಹಸಿರು ರಿಬ್ಬನ್

Drama | Family | 13 Jul 2018 | U |
Kannada

2.5 /5 Users

3 /5 Filmibeat

ಹಸಿರು ರಿಬ್ಬನ್ ಕಥೆ

ನೀತಿಗೆರೆಯಲ್ಲಿರುವ ಅತ್ತೆ ಸೀತಮ್ಮ (ಗಿರಿಜಾ ಲೋಕೇಶ್)ನ ಮನೆಗೆ ಇದ್ದಕ್ಕಿದ್ದಂತೆ ಉದ್ದಂಡಿ (ನಿಖಿಲ್ ಮಂಜೂ)ಯ ಆಗಮನ ಆಗುತ್ತದೆ. ಸರ್ಕಾರ ಕೊಡುವ ಸೊಸೈಟಿ ಅಕ್ಕಿ ನಂಬಿಕೊಂಡು ಬದುಕಿದರೆ ಆಗಲ್ಲ, ಸ್ವಂತ ಜಮೀನು ಖರೀದಿ ಮಾಡುವಂತೆ ಸೀತಮ್ಮನಿಗೆ ಉದ್ದಂಡಿ ಉಪದೇಶ ಮಾಡುತ್ತಾನೆ. ಉದ್ದಂಡಿ ಮಾತಿಗೆ ಮರುಳಾಗಿ ಒಂದು ಲಕ್ಷ ರೂಪಾಯಿ ಮುಂಗಡ ಹಣವನ್ನ ಕೊಡಲು ಸೀತಮ್ಮ ಮನಸ್ಸು ಮಾಡುತ್ತಾರೆ.ಉದ್ದಂಡಿ ಮೇಲೆ ನಂಬಿಕೆ ಇಟ್ಟು ಜಮೀನಿನ ಮೇಲೆ ದುಡ್ಡು ಸುರಿಯುವ ಸೀತಮ್ಮ ಹಾಗೂ ಮಗಳಿಗೆ ವಂಚನೆಯ ವಾಸನೆ ತಡವಾಗಿ ಅನುಭವಕ್ಕೆ ಬರುತ್ತದೆ. ಬಳಿಕ ಸೀತಮ್ಮ ಏನ್ಮಾಡ್ತಾರೆ. ಅತ್ತೆಗೆ ಮೋಸ ಮಾಡಿದ ಉದ್ದಂಡಿಗೆ ತನ್ನ ತಪ್ಪಿನ ಅರಿವು ಆಗುತ್ತಾ.? ಎಂಬುದು ಬಾಕಿ ಕಥೆ.
Read More

ಹಸಿರು ರಿಬ್ಬನ್ ಕಲಾವಿದರು ಮತ್ತು ಸಿಬ್ಬಂದಿ

ಹಸಿರು ರಿಬ್ಬನ್ ಕ್ರೂ ಮಾಹಿತಿ

ನಿರ್ದೇಶಕ ಎಚ್ಎಸ್ ವೆಂಕಟೇಶಮೂರ್ತಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಉಪಾಸನಾ ಮೋಹನ್
ನಿರ್ಮಾಪಕ ಆರ್ ಶಿವಕುಮಾರ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಹಸಿರು ರಿಬ್ಬನ್ ವಿಮರ್ಶಕರ ವಿಮರ್ಶೆ

kannada.filmibeat.com
ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಆದ್ರೆ, ಗಂಡು ದಿಕ್ಕಿಲ್ಲದ ಅಮ್ಮ-ಮಗಳಿಗೆ ಮೋಸ ಆದಾಗ ಇನ್ನೊಂದು ಹೆಣ್ಣು ನ್ಯಾಯಕ್ಕಾಗಿ ಹೋರಾಡುವ ಕಥೆ 'ಹಸಿರು ರಿಬ್ಬನ್'. ದುಡ್ಡಿಗಾಗಿ ನಂಬಿದವರಿಗೆ ಮೋಸ ಮಾಡುವ ನಯವಂಚಕನ ಸುತ್ತ ಹೆಣೆದಿರುವ ಈ ಚಿತ್ರವನ್ನ ನೈಜವಾಗಿ ಚಿತ್ರಿಸುವಲ್ಲಿ ಡಾ.ಹೆಚ್.ಎಸ್.ವೆಂಕಟೇಶ್ ಮೂರ್ತಿ ಯಶಸ್ವಿ ಆಗಿದ್ದಾರೆ.ದುಡ್ಡೇ ಮುಖ್ಯ ಆಗಿರುವ ಈ ಕಾಲದಲ್ಲಿ ದುಡ್ಡಿಗಿಂತ ಸಂಬಂಧ ಮುಖ್ಯ ಎಂಬ ಸಂದೇಶ ಸಾರುವ ಚಿತ್ರ ಇದು. ಸದಾ ಕಮರ್ಶಿಯಲ್ ಸಿನಿಮಾಗಳನ್ನೇ ನೋಡಿ ನೋಡಿ ತಲೆ ನೋವು ಬಂದಿದ್ದರೆ, ಒಮ್ಮೆ 'ಹಸಿರು ರಿಬ್ಬನ್' ನೋಡಬಹುದು.

ಹಸಿರು ರಿಬ್ಬನ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಹಸಿರು ರಿಬ್ಬನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+