X
ಹೋಮ್ » ಸೆಲಬ್ರಿಟಿಗಳು » ಕಿಶೋರಿ ಬಲ್ಲಾಳ್
ಕಿಶೋರಿ ಬಲ್ಲಾಳ್

ಕಿಶೋರಿ ಬಲ್ಲಾಳ್

Actress
ಜೀವನ ಚರಿತ್ರೆ :  ಕಿಶೋರಿ ಬಲ್ಲಾಳ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿರಿಯ ಪೋಷಕ ನಟಿ. 1960 ರಿಂದ ಚಿತ್ರರಂಗದ ಸಕ್ರಿಯವಾಗಿರುವ ಇವರು ಸುಮಾರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿರುವ ಇವರು ಕಿರುತೆರೆ ಸೀರಿಯಲ್ ಮತ್ತು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು. 1950 ರಲ್ಲಿ ರಂಗಕರ್ಮಿ ಶ್ರೀಪತಿ ಬಲ್ಲಾಳ್ ರನ್ನು ವಿವಾಹವಾದರು. ಮುಂಬೈನಲ್ಲಿ ನೆಲೆಸಿದ್ದರು. ಇವರ ಸೊಸೆ ಅಹಲ್ಯ ಬಲ್ಲಾಳ್ ಕೂಡ ನಟಿಯಾಗಿದ್ದಾರೆ. 2004 ರಲ್ಲಿ ಶಾರೂಖ್ ಖಾನ್ ನಾಯಕನಾಗಿ ನಟಿಸಿದ್ದ ಸ್ವದೇಶ್ ಚಿತ್ರದಲ್ಲಿ ನಟಿಸಿದ್ದ ಇವರು ಹಿಂದಿ ಚಿತ್ರರಂಗದಲ್ಲೂ ಮೆಚ್ಚುಗೆ ಪಡೆದು ಕೊಂಡರು. 1960 ರಲ್ಲಿ ತೆರೆಕಂಡ `ಇವಳೆಂಥಾ ಹೆಂಡತಿ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ಕನ್ನಡದ ಬಹುತೇಕ ನಿರ್ದೇಶಕ ಮತ್ತು ನಟರ ಜೊತೆ ಕಾರ್ಯ ನಿರ್ವಹಿಸಿರುವ ಇವರು ಸುಮಾರು ಎಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪತಿ ಮತ್ತು ಪುತ್ರನ ನಿಧನದ ನಂತರ ಸೊಸೆ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದರು. 2020 ಫೆಬ್ರವರಿ 18 ರಂದು ಉಸಿರಾಟದ ಸಮಸ್ಯೆಯಿಂದ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.   ನಟಿಸಿದ ಪ್ರಮುಖ ಚಿತ್ರಗಳು ವೀರಬಾಹು ಹನಿ ಹನಿ ಸೂರ್ಯಕಾಂತಿ ನಾನಿ ಕಹಿ ಶಿವಗಾಮಿ ಅಕ್ಕ ತಂಗಿ ನನ್ನುಸಿರೇ ಸ್ವದೇಶ್ (ಶಾರೂಖ್ ಖಾನ್ ನಟನೆಯ ಹಿಂದಿ ಚಿತ್ರ)
ಮುಂದೆ ಓದಿ

ಕಿಶೋರಿ ಬಲ್ಲಾಳ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಸುಮಂತ್ 01 Jul 2016
ಎಸ್ ಮಹೇಂದರ್ 18 Feb 2011
as Actress
ಮಹಾರುದ್ರ ಗೊಡಚಿ 23 Jul 2010

ಕಿಶೋರಿ ಬಲ್ಲಾಳ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕಿಶೋರಿ ಬಲ್ಲಾಳ್

ಹೆಸರು ಕಿಶೋರಿ ಬಲ್ಲಾಳ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕಿಶೋರಿ ಬಲ್ಲಾಳ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+