X
ಹೋಮ್ » ಸೆಲಬ್ರಿಟಿಗಳು » ರಾಜೇಶ್ ಕೃಷ್ಣನ್
ರಾಜೇಶ್ ಕೃಷ್ಣನ್

ರಾಜೇಶ್ ಕೃಷ್ಣನ್

Singer/Actor
ಜೀವನ ಚರಿತ್ರೆ :  ರಾಜೇಶ್ ಕೃಷ್ಣನ್ ಅವರು ಜನಿಸಿದ್ದು 3 ಜೂನ್ 1973 ತಮಿಳುನಾಡಿನಲ್ಲಿ.  ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ. ರಾಜೇಶ್ ಚಿಕ್ಕ ವಯಸಿನಲ್ಲೇ ತಾಯಿ ಬಳಿಯೇ ಇವರು ಸಂಗೀತವನ್ನು ಕಲಿತು ಇಂದು  ಕನ್ನಡ ಚಿತ್ರರಂಗದಲ್ಲಿ ಖ್ಯಾತ ಗಾಯಕನಾಗಿ ಮಿಂಚುತ್ತಿದ್ದಾರೆ  .1991 ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಕಲ್ಯಾಣ್, ಹೀಗೆ ಹಲವಾರು ನಿರ್ದೇಶಕರ  ಚಿತ್ರಗಳಲ್ಲಿ ತಮ್ಮ ಕಂಠಸಿರಿಯಿಂದ ಅಪಾರ ಗೀತೆಗಳಿಗೆ ಧ್ವನಿಯಾಗಿದ್ದಾರೆ. . ಇವರೆಗೂ 3000ಕ್ಕೂ ಹೆಚ್ಚು ಕನ್ನಡ, 500ಕ್ಕೂ ಹೆಚ್ಚು  ತೆಲುಗು, 250 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡಿ ಸೈ ಅನಿಸಿಕೊಂಡಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ, ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಚಿತ್ರದಲ್ಲೂ ಇವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
ಮುಂದೆ ಓದಿ

ರಾಜೇಶ್ ಕೃಷ್ಣನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶ್ರೀವತ್ಸ ರಾವ್ 09 Jun 2023
ಜಿ ವಿ ರಾಘವೇಂದ್ರ 21 Oct 2022
ಹರಿಚೇತ್ 16 Dec 2022
ಆರ್ ರವೀಂದ್ರ 16 Aug 2019

ರಾಜೇಶ್ ಕೃಷ್ಣನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಾಜೇಶ್ ಕೃಷ್ಣನ್

ಹೆಸರು ರಾಜೇಶ್ ಕೃಷ್ಣನ್
ಹುಟ್ಟಿದ ದಿನ 03 Jun 1973
ವಯಸ್ಸು 53
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಾಜೇಶ್ ಕೃಷ್ಣನ್ ಆಸ್ತಿ

ಆಸ್ತಿ

ರಾಜೇಶ್ ಕೃಷ್ಣನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+