ಆರ್ ರವಿಂದ್ರ ನಿರ್ದೇಶನ ಮಾಡಿರುವ ಮನಸ್ಸಿನಾಟ ಚಿತ್ರವನ್ನು ಡಿ.ಮಂಜುನಾಥ ಮತ್ತು ಹನುಮೇಶ್ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿ.ನಾಗೇಂದ್ರ ಪ್ರಸಾದ್ ಸಂಗೀತ ನೀಡಿದ್ದು ರಾಜೇಶ್ ಕೃಷ್ಣನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ. ಚಿತ್ರದಲ್ಲಿ ದತ್ತಣ್ಣ, ಮಂಜುನಾಥ ಹೆಗಡೆ, ಯಮುನಾ ಶ್ರೀನಿಧಿ, ರಮೇಶ್ ಪಂಡಿತ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಯುವಕರಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದ ಬ್ಲು ವೇಲ್ ಚಾಲೇಂಜ್ (ನೀಲಿ ತಿಮಿಂಗಲ) ಮೇಲೆ ಚಿತ್ರದ ಕಥೆ ಆಧಾರಿತವಾಗಿದೆ. ವಿಡಿಯೋ ಗೇಮ್ ಆಟಗಳು ನಮಗೆ ಮನರಂಜನೆ ನೀಡಬೇಕೆ ಹೊರತು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಿ ನಮ್ಮ ಸಾವಿಗೆ ಕಾರಣವಾಗಬಾರದು ಎಂಬ ಸಂದೇಶವನ್ನು ಚಿತ್ರತಂಡ ನೀಡುತ್ತದೆ. ಇಬ್ಬರು ಹತ್ತು ವರ್ಷದ ಬಾಲಕರು ಈ ನೀಲಿ ತಿಮಿಂಗಲ ಗೇಮ್ ನಲ್ಲಿ ಭಾಗವಹಿಸುತ್ತಾರೆ. ಪ್ರತಿ ಹಂತದಿಂದ ಹಂತೆಕ್ಕೆ ಹೋದಂತೆ ಬಾಲಕರಿಗೆ...

Read: Complete ಮನಸ್ಸಿನಾಟ ಕಥೆ
-
ಆರ್.ರವೀಂದ್ರDirector
-
ಹನುಮೇಶ್ ಗಂಗಾವತಿProducer
-
ಡಿ.ಮಂಜುನಾಥ್Producer
-
ವಿ ನಾಗೇಂದ್ರ ಪ್ರಸಾದ್Lyricst
-
ರಾಜೇಶ್ ಕೃಷ್ಣನ್Singer
-
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
-
ವಿಷ್ಣುವರ್ಧನ್ಗೆ 'ಕರ್ನಾಟಕ ರತ್ನ' ಫಿಕ್ಸ್; ವೇದಿಕೆ ಮೇಲೆ ಸುಳಿವು ನೀಡಿದ ಸಿಎಂ ಬೊಮ್ಮಾಯಿ!
-
ವಿಷ್ಣು ಸ್ಮಾರಕ ಲೋಕಾರ್ಪಣೆ: ಎರಡು ಕಿಲೋಮೀಟರ್ ಸಾಲು ಸಾಲು ವಾಹನದಲ್ಲಿ ವಿಷ್ಣು ಫ್ಯಾನ್ಸ್ ಜಾಥಾ
-
ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ: ಕುಟುಂಬ ಬಯಸಿದಂತೆ ನಿರ್ಮಿಸಿದ್ದೇವೆ ಎಂದ ಸಿಎಂ
-
ವಿಷ್ಣು ಅವರನ್ನು ನಮ್ಮ ಕುಟುಂಬ ಪ್ರೀತಿಯಿಂದ ಕಂಡಿದೆ, ಸ್ಮಾರಕ ಆಗಿದ್ದು ಮನಸ್ಸಿಗೆ ಖುಷಿ ತಂದಿದೆ: ಶಿವಣ್ಣ
-
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
-
kannada.asianetnews.comಬ್ಲೂವೇಲ… ಗೇಮ… ಈ ಚಿತ್ರದ ಪ್ರಧಾನ ಕಥಾ ಹಂದರ. ಶಾಲೆಗಳಿಗೆ ಹೋಗುವ ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ಪೋಷಕರು ನಿಗಾ ಇಡದಿದ್ದರೆ, ಮೊಬೈಲ… ಮತ್ತು ಕಂಪ್ಯೂಟರ್ ದುರ್ಬಳಕೆ ಅವರ ಬದುಕನ್ನೇ ಹೇಗೆ ನುಂಗಿ ಬಿಡಬಲ್ಲದು ಎನ್ನುವ ಎಚ್ಚರ ಹಾಗೂ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಎಷ್ಟುಮುಖ್ಯ ಎನ್ನುವ ಸಂದೇಶ ಈ ಚಿತ್ರದಲ್ಲಿದೆ.
ನಿಮ್ಮ ಪ್ರತಿಕ್ರಿಯೆ