twitter
    Celebs»Sharath Lohitashwa

    ಶರತ್ ಲೋಹಿತಾಶ್ವ

    Actor/Actress
    Birth Place : ಬೆಂಗಳೂರು
    ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕುರು ಜಿಲ್ಲೆಯಲ್ಲಿ. ಇವರು ವಿದ್ಯಾಬ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೊದಲು ಇವರು  ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಚಿದಂಬರ ರಹಸ್ಯ" ಎಂಬ  ಕಿರುತೆರೆಯಲ್ಲಿ ನಟಿಸಿದ್ದಾರೆ. ನಂತರ ಇವರು ಕನ್ನಡ ಸಿನಿಮಾರಂಗಕ್ಕೆ ಪ್ರವೇಶ... ReadMore
    Famous For
    ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕುರು ಜಿಲ್ಲೆಯಲ್ಲಿ. ಇವರು ವಿದ್ಯಾಬ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೊದಲು ಇವರು  ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಚಿದಂಬರ ರಹಸ್ಯ" ಎಂಬ  ಕಿರುತೆರೆಯಲ್ಲಿ ನಟಿಸಿದ್ದಾರೆ.

    ನಂತರ ಇವರು ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ಸಂಜು ವೆಡ್ಸ್ ಗೀತಾ, ಭೀಮ ತೀರದಲ್ಲಿ, ಸಾರಥಿ, ಕಡ್ಡಿಪುಡಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ  ಖಳನಾಯಕ ಪಾತ್ರದಲ್ಲಿ ಸೇರಿದಂತೆ  ಸಹಾಯಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

    ಇವರು ಹೆಚ್ಚಾಗಿ ಕನ್ನಡ ಚಿತ್ರಗಳಲ್ಲಿ ಸಹಾಯಕ ಪಾತ್ರಗಳನ್ನು ಕಾಣಿಸಿಕೊಂಡಿದ್ದಾರೆ. ಕೇವಲ ಪಾತ್ರ ಮಾಡುವುದು ಅಷ್ಟೇ ಅಲ್ಲದೆ ಇವರು ಉತ್ತಮ ಗಾಯಕರು ಕೂಡ ಆಗಿದ್ದಾರೆ. ಇವರು ಕೆಲ ಚಿತ್ರಗಳ ಹಾಡುಗಳಿಗೆ ತಮ್ಮ ದ್ವನಿಯನ್ನು ನೀಡಿದ್ದಾರೆ.

    ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು: Read More
    • ಕಡಲ ಒಡಲ ವಿಡಿಯೋ ಸಾಂಗ್-ಮತ್ಸ್ಯಗಂಧ
    • ಮತ್ಸ್ಯಗಂಧ ಸಿನಿಮಾ ಟ್ರೇಲರ್
    • ಮತ್ಸ್ಯಗಂಧ ಸಿನಿಮಾ ಟೀಸರ್
    • ಅಬ್ಬಬ್ಬಾ ಸಿನಿಮಾ ಟ್ರೇಲರ್
    • ಅಬ್ಬಬ್ಬಾ ಸಿನಿಮಾ ಟೀಸರ್
    • ಮಾಯಾನಗರಿ ಸಿನಿಮಾ ಟ್ರೇಲರ್
    ಶರತ್ ಲೋಹಿತಾಶ್ವ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X