ಕೆಎಫ್ ಸಿಸಿ ಗೂಟಕ್ಕೆ ವಿಜಯ್ ವೇಲಾಯುಧ

By Mahesh
<ul id="pagination-digg"><li class="next"><a href="/gossips/23-vijay-velayudham-movie-violating-kfcc-kannada-movies-aid0039.html">Next »</a></li></ul>

Tamil movie Velayudham is violating KFCC rules
ತಮಿಳರ ಆರಾಧ್ಯದೈವ ಇಳಯದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಚಿತ್ರ 'ವೇಲಾಯುಧಂ' ದೀಪಾವಳಿಯಂದು ತೆರೆ ಕಾಣಲಿದೆ. ದೇಶದಾದ್ಯಂತ 850 ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ಈ ತಮಿಳು ಚಿತ್ರ ಕನ್ನಡ ಚಿತ್ರರಂಗಕ್ಕೆ ಮಾರಕವಾಗಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(KFCC) ನಿಮಯಗಳನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ 'ವೇಲಾಯುಧಂ' ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 100 ಚಿತ್ರಮಂದಿರಗಳಲ್ಲಿ ವೇಲಾಯುಧಂ ತೆರೆ ಕಾಣಲಿದ್ದು ಈ ಬಗ್ಗೆ ಯಾರು ಪ್ರಶ್ನಿಸುತ್ತಿಲ್ಲ.

* ಪರ ಭಾಷೆ ಚಿತ್ರಗಳು ಕೇವಲ 25 ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಾಣಬೇಕು.
* ಬಿಡುಗಡೆಯಾಗಿ ಮೂರರಿಂದ ಆರು ವಾರಗಳ ನಂತರ ಕರ್ನಾಟಕಕ್ಕೆ ಚಿತ್ರದ ರೀಲ್ ಬರಬೇಕು.
* ಅಗತ್ಯಕ್ಕಿಂತ ಹೆಚ್ಚಿನ ಪ್ರಿಂಟ್ ಹಾಕುವಂತಿಲ್ಲ. ಕನ್ನಡ ಚಿತ್ರಗಳನ್ನು ಮೂಲೆಗುಂಪಾಗಿಸಿ ಪರ ಭಾಷೆ ಚಿತ್ರ ಪ್ರದರ್ಶಿಸುವಂತಿಲ್ಲ.

ಹೀಗೆ ಅನೇಕ ನಿಯಮಗಳನ್ನು ಮಾಡಿರುವ ಕೆಎಫ್ ಸಿಸಿ ಇದರಿಂದ ಸಣ್ಣ ಬಜೆಟ್ ನ ಕನ್ನಡ ಚಿತ್ರಗಳು ಉಳಿದು ಬೆಳೆಯುತ್ತದೆ ಎಂದು ನಂಬಿಕೊಂಡಿದೆ.

ಕನ್ನಡ ಚಿತ್ರಗಳ ದುಃಸ್ಥಿತಿಗೆ ನಮ್ಮವರೇ ಕಾರಣವೇ...?

<ul id="pagination-digg"><li class="next"><a href="/gossips/23-vijay-velayudham-movie-violating-kfcc-kannada-movies-aid0039.html">Next »</a></li></ul>

English summary
Ilayathalapathy Actor Vijay is all set to release his latest movie Velayudham this Diwali. Kollywood movie is gracing 100 theaters in Karnataka. It is latest non-Kannada movie to violate rules of KFCC.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X