»   » ಹಿಂದೂಗಳ ಬಗ್ಗೆ ಅವಹೇಳನ, ಪಿಕೆ ನಿಷೇಧಕ್ಕೆ ಆಗ್ರಹ

ಹಿಂದೂಗಳ ಬಗ್ಗೆ ಅವಹೇಳನ, ಪಿಕೆ ನಿಷೇಧಕ್ಕೆ ಆಗ್ರಹ

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS  
For Daily Alerts

  ಪ್ರೇಕ್ಷಕರು, ವಿಮರ್ಶಕರಿಂದ ಹಾಡಿ ಹೊಗಳಿಸಿಕೊಳ್ಳುತ್ತಿರುವ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದ ಮೇಲೆ ಈಗ ಹಿಂದುತ್ವವಾದಿಗಳ ಕಣ್ಣು ಬಿದ್ದಿದೆ.

  ಪಿಕೆ ಎಂದರೆ ಪಾಕಿಸ್ತಾನ(ಪಾಕಿಸ್ತಾನದ ವೆಬ್ ತಾಣಗಳ ಎಕ್ಸ್ ಟೆನ್ಷನ್ .pk) ಈ ಚಿತ್ರಕ್ಕೆ ಭಯೋತ್ಪಾದಕರು ದುಡ್ಡು ಹಾಕಿದ್ದಾರೆ. ಹಿಂದೂಗಳನ್ನು ಅವಹೇಳನ ಮಾಡಲೆಂದು ಈ ಚಿತ್ರವನ್ನು ಮಾಡಲಾಗಿದೆ. ಹಿಂದೂಗಳು ಹೇಗೆ ಬಾಳಬೇಕು, ಏನು ನಂಬಬೇಕು, ಏನು ನಂಬಬಾರದು ಎಂದು ಮುಸ್ಲಿಂ (ಅಮೀರ್ ಖಾನ್) ನಟ ನಿಂದ ನಾವು ಪಾಠ ಹೇಳಿಸಿಕೊಳ್ಲಬೇಕಾಗಿಲ್ಲ ಎಂದು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಹಿಂದೂ ಪರ ವಾದಿಗಳು ಕಿಡಿಕಾರಿದ್ದಾರೆ.

  ಫ್ರಾನ್ಕೋಯಿಸ್ ಗಾಟಿಯರ್ ಟ್ವೀಟ್ ಮಾಡಿ ಚಿತ್ರದ ಕಥೆ ಲವ್ ಜಿಹಾದ್ ಗೆ ಹತ್ತಿರವಾಗಿದೆ. ಹಿಂದೂ ಮಹಿಳೆಯರ ಬಗ್ಗೆ ಅವಹೇಳನಕಾರಿ ಅಂಶಗಳಿವೆ. ಹಿಂದೂ ದೇವರನ್ನು ಹೀಯಾಳಿಸಲಾಗಿದೆ. ಪಿಕೆ ಕಥೆಯನ್ನು ಪಾಕಿಸ್ತಾನಿ ಯುವಕ ಹಾಗೂ ಹಿಂದೂ ಯುವತಿಯ ಪ್ರೇಮಕಥೆ ಎನ್ನಬಹುದು [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

  ಅದರೆ, ಇದೆಲ್ಲವನ್ನು ತಲೆ ಕೆಡಿಸಿಕೊಳ್ಳದೆ ಚಿತ್ರ ನೋಡಿ ಎಂಜಾಯ್ ಮಾಡಿ ಎಂದು ಅಮೀರ್ ಅಭಿಮಾನಿಗಳು ಹೇಳಿದ್ದಾರೆ. ಒಟ್ಟಾರೆ ಟ್ವಿಟ್ಟರ್ ನಲ್ಲಿ #WeSupportPK vs #BoycottPK ಯುದ್ಧ ನಡೆಯುತ್ತಿದೆ. ಕೆಲವು ಸಂಗ್ರಹಿತ ಟ್ವೀಟ್ ಗಳು ಇಲ್ಲಿವೆ ನೋಡಿ...

  ಈ ಚಿತ್ರದಲ್ಲಿ ಹೇಳಿದ್ದು ಅರ್ಥವಾಗುವುದಿಲ್ಲವೇ?
    

  ಈ ಚಿತ್ರದಲ್ಲಿ ಹೇಳಿದ್ದು ಅರ್ಥವಾಗುವುದಿಲ್ಲವೇ?

  ನಕಲಿ ಬಾಬಾ, ಕಳ್ಳ ಸ್ವಾಮೀಜಿ, ದುರಾಚಾರ, ಅನಾಚಾರ, ಮೂಢನಂಬಿಕೆ ವಿರುದ್ಧ ಹಾಸ್ಯಮಿಶ್ರಿತ ಧಾಟಿಯಲ್ಲಿ ಸರಿಯಾದ ಸಂದೇಶವನ್ನು ನಿರ್ದೇಶಕ ರಾಜ್ ಕುಮಾರ್ ಹಿರಾನಿ ನೀಡಿದ್ದಾರೆ.

  ಹಿಂದೂಗಳೇ ಟಾರ್ಗೆಟ್ ಏಕೆ?

  ಹಿಂದೂಗಳೇ ಟಾರ್ಗೆಟ್ ಏಕೆ? ಹಿಂದೂಗಳನ್ನು ಹೀಯಾಳಿಸುವುದು ಸುಲಭವೆಂದೇ?

  ಕ್ರೈಸ್ತ ಮತಾಂತರದ ಬಗ್ಗೆ ಏಕೆ ಏನು ಇಲ್ಲ?

  ಕ್ರೈಸ್ತ ಮತಾಂತರದ ಬಗ್ಗೆ ಏಕೆ ಏನು ಹೇಳಿಲ್ಲ? ಭಾರತ ಎಂದರೆ ಬರೀ ಹಿಂದೂಗಳ ರಾಷ್ಟ್ರವೇ?

  ಅಮೀರ್ ಖಾನ್ ನಿಮಗೆ ನಮ್ಮ ಪ್ರಶ್ನೆ

  ಅಮೀರ್ ಖಾನ್ ನಿಮಗೆ ನಮ್ಮ ಪ್ರಶ್ನೆ ಇಲ್ಲಿದೆ. ದಯವಿಟ್ಟು ಉತ್ತರಿಸಿ

  ಪಿಕೆ ಚಿತ್ರಕ್ಕೂ ಜಿಹಾದಿಗೂ ಏನು ಸಂಬಂಧ?

  ಪಿಕೆ ಚಿತ್ರಕ್ಕೂ ಜಿಹಾದಿಗೂ ಏನು ಸಂಬಂಧ? ಅಸಂಬದ್ಧ ಹೇಳಿಕೆ, ಟ್ವೀಟ್ ಮಾಡುವವರು ಹುಚ್ಚರು

  English summary
  Hindutva supporters, Saffron ideologues like Francois Gautier have urged audiences to boycott the film because it depicts an inter-religious relationship. A debate is heating up in social networking site like Twitter.
  Please Wait while comments are loading...

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more