For Quick Alerts
  ALLOW NOTIFICATIONS  
  For Daily Alerts

  ಡೆನಿಮ್ ಜೀನ್ಸ್‌ನಲ್ಲಿ ಅಕ್ಕತಂಗಿಯರ ಟಾಪ್‌ಲೆಸ್ ಭಂಗಿ

  By Rajendra
  |

  ಡೆನಿಮ್ ಜೀನ್ಸ್‌ನ ಹೊಸ ಜಾಹೀರಾತಿನಲ್ಲಿ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಶಿಯನ್ ಹಾಗೂ ಆಕೆಯ ಸಹೋದರಿಯರಾದ ಕೋಲ್ ಹಾಗೂ ಕೋರ್ಟ್ನಿ ಕರ್ದಶಿಯನ್ ಟಾಪ್‌ಲೆಸ್‌ ದರ್ಶನ ನೀಡಿದ್ದಾರೆ. ಡೆನಿಮ್ ಜಾಹೀರಾತು ಫೋಟೋದಲ್ಲಿ ಕೋರ್ಟ್ನಿ ಬೆತ್ತಲೆ ಬೆನ್ನು ತೋರಿಸುತ್ತಿದ್ದರೆ, ಆಕೆಯ ಅಕ್ಕ ಕಿಮ್ ಕುಳಿತ ಭಂಗಿಯಲ್ಲೇ ತಮ್ಮ ಅಂಗಸೌಷ್ಟವನ್ನು ಬಹಿರಂಗಪಡಿಸಿದ್ದಾರೆ.

  ಸದ್ಯಕ್ಕೆ ಈ ಜಾಹೀರಾತಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಅಕ್ಕತಂಗಿಯರ ಅಪೂರ್ವ ಭಂಗಿಗಳನ್ನು ಫ್ಯಾಷನ್ ಛಾಯಾಗ್ರಾಹಕ ನಿಖ್ ಸಗ್ಲಿಮ್‌ಬೆನಿ ಸೆರೆಹಿಡಿದಿದ್ದಾರೆ. "ಕೋಲ್, ಕೋರ್ಟ್ನಿ ಹಾಗೂ ನಾನು ಸಹಜವಾಗಿ ಕಾಣಿಸಬೇಕೆಂದು ನಿರ್ಧರಿಸಿದೆವು" ಎಂದು ತಮ್ಮ ಬ್ಲಾಗಿನಲ್ಲಿ ಕಿಮ್ ಕರ್ದಶಿಯನ್ ಬರೆದುಕೊಂಡಿದ್ದಾರೆ.

  ತನ್ನ ತಂಗಿಯರಾದ ಖೋಲ್ ಹಾಗೂ ಕೋರ್ಟ್ನಿ ಜಾಹೀರಾತಿನಲ್ಲಿ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ ಎಂದೂ ಅಕ್ಕ ಕಿಮ್ ಹೇಳಿದ್ದಾರೆ. ಹಾಲಿವುಡ್ ಅತ್ಯಂತ ಸಹಜ ನಿತಂಬಗಳ ಸುಂದರಿ ಎಂದೇ ಕಿಮ್ ಕರ್ದಶಿಯನ್ ಖ್ಯಾತರಾಗಿದ್ದರು. ಆದರೆ ಅವು ಸಹಜ ನಿತಂಬಗಳಲ್ಲ ಎಂಬ ಬಗ್ಗೆಯೂ ಗುಮಾನಿ ವ್ಯಕ್ತವಾಗಿತ್ತು. (ಏಜೆನ್ಸೀಸ್)

  English summary
  Reality TV star Kim Kardashian and her sisters Khloe and Kourtney Kardashian have gone topless to sell their own line of jeans. The photo shows Kourtney reclining on her back, her legs intertwined with Kim, who sits on a platform while Khloe leans against a wall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X