ಬಿಗ್ ಬಾಸ್ ಆಯ್ತು ಈಗ ಬಿಗ್ ಬ್ರದರ್‌ಗೆ ಪಮೇಲಾ
ಮಾದಕ ಮೈಮಾಟದ ತಾರೆ ಪಮೇಲಾ ಆಂಡರ್ಸನ್ ಮತ್ತೊಂದು ರಿಯಾಲಿಟಿ ಶೋಗೆ ದಾಂಗುಡಿಯಿಡಲಿದ್ದಾರೆ.ಈಗಾಗಲೆ 'ಬಿಗ್ ಬಾಸ್' ರಿಯಾಲಿಟಿ ಶೋನಲ್ಲಿ ತಮ್ಮ ಭಾರಿ ಗಾತ್ರದಐಟಂಗಳನ್ನು ತೋರಿಸಿ ಎಲ್ಲರ ಕಣ್ಣುಕುಕ್ಕಿದರು. ಈಗ 'ಬಿಗ್ ಬ್ರದರ್' ರಿಯಾಲಿಟಿ ಶೋಗೆ ಪಮೇಲಾ ಅಡಿಯಿಡುತ್ತಿದ್ದಾರೆ.
ಚಾನಲ್ 5 ಪ್ರಸಾರ ಮಾಡಲಿರುವ ಈ ರಿಯಾಲಿಟಿ ಶೋಗೆ ಇತ್ತೀಚೆಗೆ ಪಮೇಲಾ ಸಹಿಹಾಕಿದರು. 44 ವರ್ಷದ ಪಮೇಲಾ ತಮ್ಮ ಮಾದಕ ಮೈಮಾಟಕ್ಕೆ ಹೆಸರಾದವರು. ಈ ಬಗ್ಗೆ ಮಾತನಾಡಿರುವ ಪಮೇಲಾ, "ತುಂಬಾ ಎಕ್ಸೈಟ್ ಆಗುತ್ತಿದೆ. ಬಿಗ್ ಬ್ರದರ್ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಏನೇನು ನಡೆಯುತ್ತದೋ..." ಎಂದು ಹೇಳಿದ್ದಾರೆ.
ಈ ಹಿಂದೆ 2008ರಲ್ಲಿ ಆಸ್ಟ್ರೇಲಿಯಾದ 'ಬಿಗ್ ಬ್ರದರ್' ಹಾಗೂ ಕಳೆದ ವರ್ಷ ಭಾರತದಲ್ಲಿ ನಡೆದ 'ಬಿಗ್ ಬ್ರದರ್' ರಿಯಾಲಿಟಿ ಶೋಗಳಲ್ಲಿ ಪಮೇಲಾ ಭಾಗವಹಿಸಿದ್ದರು. ಈಗ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಪಮೇಲಾ ಏನೆಲ್ಲಾ ಅವಾಂತರಗಳನ್ನು ಮಾಡುತ್ತಾರೋ ಕಾದು ನೋಡಬೇಕು. (ಏಜೆನ್ಸೀಸ್)
More from Filmibeat
English summary
After setting the Bigg Boss house in India on fire, Baywatch beauty Pamela Anderson has now decided to feature on the British version of the reality show Big Brother.The 44-year-old is on the brink of signing up for the show, which will go on air Channel 5 this month, reports dailystar.co.uk.
ಹಾಲಿವುಡ್ ಪಮೇಲಾ ಆಂಡರ್ ಸನ್ ರಿಯಾಲಿಟಿ ಶೋ ಸೀರೆ ಕಲರ್ಸ್ ವಾಹಿನಿ ಬಿಗ್ ಬಾಸ್ pamela anderson bigg boss saree reality show


Click it and Unblock the Notifications











