ಐದು ಆಸ್ಕರ್ ಪ್ರಶಸ್ತಿಗಳನ್ನು ಬಾಚಿದ 'ಹ್ಯೂಗೋ' ಚಿತ್ರ

11 ಆಸ್ಕರ್ ಪ್ರಶಸ್ತಿಗಳಿಗೆ ನಾಮಕರಣಗೊಂಡಿದ್ದ ಮಾರ್ಟಿನ್ ಸ್ಕಾರ್ಸೀಸ್ ನಿರ್ದೇಶನದ ಹ್ಯೂಗೋ ಚಿತ್ರ 5 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಛಾಯಾಗ್ರಹಣ, ಕಲಾ ನಿರ್ದೇಶನ, ಧ್ವನಿ ಸಂಕಲನ, ಧ್ವನಿ ಮಿಶ್ರಣ ಮತ್ತು ದೃಶ್ಯ ಪರಿಣಾಮದ ಆಸ್ಕರ್ ಪ್ರಶಸ್ತಿಗಳು ಹ್ಯೂಗೋ ಪಾಲಾಗಿವೆ. ಪ್ರಶಸ್ತಿ ವಿಜೇತ ಚಿತ್ರಗಳ ಪಟ್ಟಿ ಹೀಗಿದೆ.
| ಪ್ರಶಸ್ತಿ ಹೆಸರು | ವಿಜೇತರ ಹೆಸರು |
| ಅತ್ಯುತ್ತಮ ಚಿತ್ರ | ದ ಆರ್ಟಿಸ್ಟ್ |
| ಅತ್ಯುತ್ತಮ ನಿರ್ದೇಶಕ | ಮೈಕೇಲ್ ಹಜನವಿಷಿಯಸ್ (ದ ಆರ್ಟಿಸ್ಟ್) |
| ಅತ್ಯುತ್ತಮ ನಟ | ಜೀನ್ ಡುಜಾರ್ಡಿನ್ (ದ ಆರ್ಟಿಸ್ಟ್) |
| ಅತ್ಯುತ್ತಮ ನಟಿ | ಮೆರಿಲ್ ಸ್ಟ್ರೀಪ್ (ದ ಐರನ್ ಲೇಡಿ) |
| ಅತ್ಯುತ್ತಮ ಪೋಷಕ ನಟಿ | ಆಕ್ಟಾವಿಯಾ ಸ್ಪೆನ್ಸರ್ (ದ ಹೆಲ್ಪ್) |
| ಅತ್ಯುತ್ತಮ ಪೋಷಕ ನಟ | ಕ್ರಿಸ್ಟೋಫ್ರ್ ಫ್ಲುಮ್ಮರ್ (ಬಿಗಿನರ್ಸ್) |
| ಅತ್ಯುತ್ತಮ ಕಲಾ ನಿರ್ದೇಶಕ | ಪ್ರೊಡಕ್ಷನ್ ಡಿಸೈನ್ ವಿಭಾಗದಲ್ಲಿ ಡಾಂಟೆ ಫೆರಟ್ಟಿ ಸೆಟ್ ಡೆಕೋರೇಷನ್ ವಿಭಾಗದಲ್ಲಿ ಫ್ರಾಂಸೆಸ್ಕೋ ಲೋ ಸಚಿಯಾವೋ (ಹ್ಯೂಗೋ) |
| ಅತ್ಯುತ್ತಮ ಛಾಯಾಗ್ರಹಣ | ರಾಬರ್ಟ್ ರಿಚರ್ಡ್‌ಸನ್ (ಹ್ಯೂಗೋ) |
| ಅತ್ಯುತ್ತಮ ಕಾಸ್ಟ್ಯೂಮ್ ಡಿಜೈನ್ | ಮಾರ್ಕ್ ಬ್ರಿಡ್ಜೆಸ್ (ದಿ ಆರ್ಟಿಸ್ಟ್) |
| ಅತ್ಯುತ್ತಮ ಮೇಕಪ್ | ಮಾರ್ಕ್ ಕೌಲಿಯರ್, ಜೆ ರಾಯ್ ಹೇಲಾಂಡ್ (ದ ಐರನ್ ಲೇಡಿ) |
| ಅತ್ಯುತ್ತಮ ವಿದೇಶಿ ಭಾಷಾ ಚಿತ್ರ | ಏ ಸಪರೇಷನ್ (ಇರಾನ್) |
| ಅತ್ಯುತ್ತಮ ಫಿಲ್ಮ್ ಎಡಿಟಿಂಗ್ | ಕಿರ್ಕ್ ಬಾಕ್ಸ್‌ಟರ್, ಅಂಗುಸ್ ವಾಲ್ (ದ ಗರ್ಲ್ ವಿತ್ ದ ಡ್ರಾಗನ್ ಟಾಟೂ) |
| ಅತ್ಯುತ್ತಮ ಸೌಂಡ್ ಎಡಿಟಿಂಗ್ | ಫಿಲಿಪ್ ಸ್ಟಾಕ್ ಟನ್, ಯೂಜಿನ್ ಗೆರ್ಟಿ (ಹ್ಯೂಗೋ) |
| ಅತ್ಯುತ್ತಮ ಸೌಂಡ್ ಮಿಕ್ಸಿಂಗ್ | ಟಾಮ್ ಫ್ಲೆಷ್‌ಮನ್, ಜಾನ್ ಮಿಡ್‌ಗ್ಲೇ (ಹ್ಯೂಗೋ) |
| ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್ | ಅನ್ ಡಿಫಿಟೆಡ್ |
| ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲಂ | ರ್‍ಯಾಂ ಗೋ |
| ಅತ್ಯುತ್ತಮ ವಿಜುವಲ್ ಎಫೆಕ್ಟ್ಸ್ | ಹ್ಯೂಗೋ |
| ಅತ್ಯುತ್ತಮ ಸಂಗೀತ (ಒರಿಜಿನಲ್ ಸ್ಕೋರ್) | ಲುಡೋವಿಕ್ ಬೌರ್ಸ್ (ದಿ ಆರ್ಟಿಸ್ಟ್) |
| ಅತ್ಯುತ್ತಮ ಡಾಕ್ಯುಮೆಂಟರಿ ಷಾರ್ಟ್ ಸಬ್ಜೆಕ್ಟ್ | ಸೇವಿಂಗ್ ಫೇಸ್ |
| ಅತ್ಯುತ್ತಮ ಷಾರ್ಟ್ ಫಿಲಂ (ಲೈವ್ ಆಕ್ಷನ್) | ದ ಷೋರ್ |
| ಅತ್ಯುತ್ತಮ ಷಾರ್ಟ್ ಫಿಲಂ (ಅನಿಮೇಟೆಡ್) | ದ ಫೆಂಟಾಸ್ಟಿಕ್ ಫ್ಲೈಯಿಂಗ್ ಬುಕ್ಸ್ ಆಫ್ ಮಿಸ್ಟರ್ ಮಾರಿಸ್ ಲೆಸ್ ಮೋರ್ |
| ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್ ಪ್ಲೇ | ಅಲೆಗ್ಜಾಂಡರ್ ಪೆಯ್ನ್, ನಾಟ್ ಫಾಕ್ಸನ್, ಜಿಮ್ ರಾಷ್ (ದ ಡಿಸೆಂಡೆಂಟ್ಸ್) |
More from Filmibeat
English summary
A complete list of winners at the 84th annual Academy Awards: List of Oscar winners 2012; Best picture: The Artist. Actor: Jean Dujardin, The Artist. Actress: Meryl Streep, The Iron Lady. Art Direction: Hugo.


Click it and Unblock the Notifications











