For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ವಿಜೇತ ನಟ ಟಾಮ್ ಹ್ಯಾಂಕ್ಸ್ ದಂಪತಿಗೆ ಕೊರೊನಾ ಸೋಂಕು

  |

  ಆಸ್ಕರ್ ವಿಜೇತ ಪ್ರತಿಭಾವಂತ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾ ಅವರಿಗೆ ಜಾಗತಿಕ ಮಹಾಮಾರಿ ಕೊರೊನಾವೈರಸ್ ಸೋಂಕು ತಗುಲಿದೆ. ಈ ಕುರಿತಂತೆ ಖುದ್ದು ಟಾಮ್ ಹ್ಯಾಂಕ್ಸ್ ಅವರು ತಮ್ಮ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಘೋಷಿಸಿಕೊಂಡಿದ್ದಾರೆ. ಸುದ್ದಿ ತಿಳಿದ ಅಭಿಮಾನಿಗಳಿಗೆ ಅಚ್ಚರಿಯ ಆಘಾತವಾಗಿದೆ.

  ಪಾಪ್ ಗಾಯಕ ಎಲ್ವಿಸ್ ಪ್ರೀಸ್ಲಿ ಜೀವನ ಆಧಾರಿತ ಸಿನಿಮಾ ಚಿತ್ರೀಕರಣಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದಾಗ ಟಾಮ್ ಹ್ಯಾಂಕ್ಸ್ ಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಹ್ಯಾಂಕ್ಸ್ ದಂಪತಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ರಕ್ತ ಪರೀಕ್ಷೆ ನಂತರ ಪಾಸಿಟಿವ್ ಎಂದು ಗೊತ್ತಾಗಿದೆ.

  "ನಮಗೆ ಸೋಂಕು ತಗುಲಿ ಪಾಸಿಟಿವ್ ಎಂದು ತಿಳಿದು ಬಂದಿದೆ, ಪ್ರತ್ಯೇಕವಾಗಿ ನಮಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಚಿಕಿತ್ಸೆ ಕೊಡಲಾಗುತ್ತಿದೆ'' ಎಂದು ಟಾಮ್ ಟ್ವೀಟ್ ಮಾಡಿದ್ದಾರೆ.

  ನಟ, ನಿರ್ಮಾಪಕ, ಲೇಖಕ, ನಿರ್ದೇಶಕ ಹ್ಯಾಂಕ್ಸ್, ಫಿಲಡೆಲ್ಫಿಯಾ, ಫಾರೆಸ್ಟ್ ಗಂಪ್, ಅಪೋಲೋ 13, ಸೇವಿಂಗ್ ಪ್ರೈವೇಟ್ ರಿಯಾನ್, ಕ್ಯಾಸ್ಟ್ ಅವೇ ಇವರ ನಟನೆಯ ಪ್ರಮುಖ ಚಿತ್ರಗಳಾಗಿವೆ.

  ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ:

  "Hello, folks. Rita and I are down here in Australia. We felt a bit tired, like we had colds, and some body aches," he wrote on Instagram. "Rita had some chills that came and went. Slight fevers too. To play things right, as is needed in the world right now, we were tested for Coronavirus, and were found to be positive."

  "Well, now. What do we do next? The Medical Officials have protocols that must be followed," he continued. "We Hanks' will be tested, observed, and isolated for as long as public health and safety requires. Not much more to it than a one-day-at-a-time approach, no?"

  English summary
  Actors Tom Hanks and Rita Wilson said Wednesday on social media that they have been diagnosed with novel coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X