»   » ದೇವ್ ಪಟೇಲ್, ಎಮ್ಮಾ ಸ್ಟೋನ್ ಗೆ ಬಾಫ್ಟಾ ಪ್ರಶಸ್ತಿ!

ದೇವ್ ಪಟೇಲ್, ಎಮ್ಮಾ ಸ್ಟೋನ್ ಗೆ ಬಾಫ್ಟಾ ಪ್ರಶಸ್ತಿ!

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸಿನಿ ಪ್ರೇಮಿಗಳ ನಿರೀಕ್ಷೆಯಂತೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಟ್ಟಿಯಲ್ಲಿ ಮಿಂಚಿದ ಅನೇಕ ಚಿತ್ರಗಳು ಬ್ರಿಟಿಷ್ ಅಕಾಡೆಮಿ ಆಫ್ ಫಿಲಂ ಅಂಡ್ ಟೆಲಿವಿಷನ್ ಆರ್ಟ್ಸ್(BAFTA) ಅವಾರ್ಡ್ಸ್ ಸಮಾರಂಭದಲ್ಲೂ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಬಾಫ್ಟಾ ಪ್ರಶಸ್ತಿ 2017 ವಿಜೇತರ ಪಟ್ಟಿ ಸೋಮವಾರ ಲಂಡನ್ನಿನಲ್ಲಿ ಘೋಷಿಸಲಾಗಿದೆ.

ಭಾರತೀಯ ಮೂಲದ ಬ್ರಿಟಿಷ್ ನಟ ದೇವ್ ಪಟೇಲ್ ಹಾಗೂ ಎಮ್ಮಾ ಸ್ಟೋನ್ ಅವರು ಈ ಸಾಲಿನ ಭಾಪ್ತಾ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಉಳಿದಂತೆ ಲಾ ಲಾ ಲ್ಯಾಂಡ್ ಐದು ಟ್ರೋಫಿಯನ್ನು ತನ್ನದಾಗಿಕೊಂಡಿದೆ. ಶ್ರೇಷ್ಠ ಚಿತ್ರ, ನಟಿ ಎಲ್ಲವೂ ಲಾಲಾ ಲ್ಯಾಂಡ್ ಪಾಲಾಗಿದೆ.[ಬಾಫ್ಟಾ ಪ್ರಶಸ್ತಿ 2015 ಬಾಚಿದ ಬಾಯ್ ಹುಡ್]

Baftas 2017: Dev Patel and Emma Stone win awards

ಬಾಫ್ಟಾ ಪ್ರಶಸ್ತಿ 2017 ವಿಜೇತರ ಪಟ್ಟಿ :
* ಅತ್ಯುತ್ತಮ ಚಿತ್ರ: ಲಾ ಲಾ ಲ್ಯಾಂಡ್
* ಅತ್ಯುತ್ತಮ ಬ್ರಿಟಿಷ್ ಚಿತ್ರ: ಐ ಡೇನಿಯಲ್ ಬ್ಲೇಕ್
* ಅತ್ಯುತ್ತಮ ನಟ: ಕ್ಯಾಸ್ಲಿ ಅಫ್ಲೆಕ್, ಚಿತ್ರ: ಮ್ಯಾಂಚೆಸ್ಟರ್ ಬೈ ದಿ ಸೀ
* ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್, ಚಿತ್ರ : ಲಾ ಲಾ ಲ್ಯಾಂಡ್
* ಅತ್ಯುತ್ತಮ ಪೋಷಕ ನಟ: ದೇವ್ ಪಟೇಲ್
* ಅತ್ಯುತ್ತಮ ಪೋಷಕ ನಟಿ: ವಯೋಲಾ ಡೇವಿಸ್
* ಅತ್ಯುತ್ತಮ ನಿರ್ದೇಶಕ: ಡೇಮಿಯಲ್ ಶಾಶಿಲೆ
* ಅತ್ಯುತ್ತಮ ಸ್ಕ್ರೀನ್ ಪ್ಲೇ: ಲಯನ್

* ಅತ್ಯುತ್ತಮ ಮೂಲ ಕಥೆ : ಮ್ಯಾಂಚೆಸ್ಟರ್ ಬೈ ದಿ ಸೀ
* ಅತ್ಯುತ್ತಮ ಅನಿಮೇಟೆಡ್ ಸಿನಿಮಾ: ಕುಬೋ ಅಂಡ್ ದಿ ಟು ಸ್ಟ್ರಿಂಗ್ಸ್
* ಅತ್ಯುತ್ತಮ ಡಾಕ್ಯುಮೆಂಟರಿ: 13th
* ಅತ್ಯುತ್ತಮ ವಿದೇಶಿ ಚಿತ್ರ: Son of the Saul
* ಅತ್ಯುತ್ತಮ ಸಿನಿಮಾಟೋಗ್ರಾಫಿ: ಲಾ ಲಾ ಲ್ಯಾಂಡ್
* ಅತ್ಯುತ್ತಮ ವಸ್ತ್ರ ವಿನ್ಯಾಸ: ಜಾಕಿ
* ಅತ್ಯುತ್ತಮ ಸಂಕಲನ: ಹಾಕ್ ಸಾ ರಿಡ್ಜ್
* ಅತ್ಯುತ್ತಮ ಕೇಶ ವಿನ್ಯಾಸ ಹಾಗೂ ಮೇಕಪ್: ಫ್ಲೋರೆನ್ಸಿ ಫೋಸ್ಟರ್ ಜೆಂಕಿನ್ಸ್
* ಅತ್ಯುತ್ತಮ ಸಂಗೀತ: ಲಾ ಲಾ ಲ್ಯಾಂಡ್
* ಅತ್ಯುತ್ತಮ ಪ್ರೊಡೆಕ್ಷನ್ ವಿನ್ಯಾಸ: ಫೆಂಟಾಸ್ಟಿಕ್ ಬೀಸ್ಟ್
* ಅತ್ಯುತ್ತಮ ದನಿ ಸಂಯೋಜನೆ: ಅರೈವಲ್
* ಅತ್ಯುತ್ತಮ ವಿಷ್ಯುಯಲ್ ಎಫೆಕ್ಟ್ಸ್: ದಿ ಜಂಗಲ್ ಬುಕ್
* ಬ್ರಿಟಿಷ್ ಶಾರ್ಟ್ ಅನಿಮೇಷನ್: ಎ ಶಾರ್ಟ್ ಲವ್ ಸ್ಟೋರಿ
* ಬ್ರಿಟಿಷ್ ಕಿರುಚಿತ್ರ: ಹೋಮ್
* ಉದಯೋನ್ಮುಖ ತಾರೆ: ಟಾಮ್ ಹೋಲಾಂಡ್

English summary
Baftas 2017: Dev Patel and Emma Stone win awards.La La Land has dominated the Baftas, taking five trophies - including best film and best actress for Emma Stone.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada