»   » 'ನೋ' ಮದುವೆ ಆದ್ರೆ 3 ಮಕ್ಕಳು ಬೇಕು ಎಂದ ಹಾಲಿವುಡ್ ಬೆಡಗಿ

'ನೋ' ಮದುವೆ ಆದ್ರೆ 3 ಮಕ್ಕಳು ಬೇಕು ಎಂದ ಹಾಲಿವುಡ್ ಬೆಡಗಿ

By: Sonu Gowda
Subscribe to Filmibeat Kannada

ಗಂಡು ಜಾತಿಯೊಂದಿಗೆ ಜೀವನ ಸಾಕಾಗಿ ಹೋಗಿದೆ, ಇನ್ನೊಂದು ಮದುವೆಯಂತೂ ಖಂಡಿತ ಆಗಲಾರೆ. ಆದರೆ ನನಗೆ ಮೂರು ಮಕ್ಕಳು ಬೇಕು ಎಂದು ತಮ್ಮ ಮನದಾಳದ ಮಾತನ್ನು ಸಮಾರಂಭವೊಂದರಲ್ಲಿ ಹೊರ ಹಾಕಿದವರು, ಹಾಲಿವುಡ್ ನಟ ಖ್ಯಾತ ನಟಿ ಕಮ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್.

34 ವರ್ಷದ ಬ್ರಿಟ್ನಿ ಸ್ಪಿಯರ್ಸ್ 2004 ರಲ್ಲಿ ಕೆವಿನ್ ಫೆಡರ್ಲಿನ್ ಎಂಬುವರನ್ನು ಮದುವೆಯಾಗಿದ್ದರು. ಈ ದಂಪತಿಗಳಿಗೆ ಇಬ್ಬರೂ ಮಕ್ಕಳು ಕೂಡ ಇದ್ದಾರೆ. ಆದರೆ ಮನಸ್ತಾಪದ ಪರಿಣಾಮ 2007 ರಲ್ಲಿ ಇವರಿಬ್ಬರ ದಾಂಪತ್ಯ ಮುರಿದು ಬಿದ್ದಿತ್ತು.[ಗೂಗಲ್ ಪ್ಲಸ್‌ನಲ್ಲಿ ಬ್ರಿಟ್ನಿ ಸ್ಪಿಯರ್ಸ್ ನಂಬರ್ ಒನ್]

Britney Spears reveals she won't marry again but want 3 more childrean

ಲಂಡನ್ ನಲ್ಲಿ ನಿರೂಪಕ ಜೇಮ್ಸ್ ಕಾರ್ಡನ್ ಜೊತೆ 'ಕಾರ್ ಪೂಲ್ ಕರೋಕೆ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬ್ರಿಟ್ನಿ ಸ್ಪಿಯರ್ಸ್ ತಮ್ಮ ಮನದಾಳದ ಬಯಕೆಯನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.[ಸೆಲ್ಫಿ ಕ್ರೇಜ್: ಸ್ವಿಮ್ ಸೂಟ್ ನಲ್ಲಿ ದೇಹ ಪ್ರದರ್ಶನಕ್ಕಿಟ್ಟ ಪಾಪ್ ಸಿಂಗರ್]

Britney Spears reveals she won't marry again but want 3 more childrean

ಒಟ್ನಲ್ಲಿ ಇನ್ನುಮುಂದೆ 'ಮದುವೆ' ಅನ್ನೋದು ಬೇಡವೇ ಬೇಡ, ಆದರೆ ತನ್ನದಲ್ಲದೇ ಇನ್ನೂ ಮೂರು ಮಕ್ಕಳನ್ನು ಪಡೆಯುವ ಆಸೆ-ಬಯಕೆ ಇದೆ ಎಂದು ಎಲ್ಲರೆದುರು ಹೇಳಿಕೊಂಡಿದ್ದಾರೆ...[ಬ್ರಿಟ್ನಿ ಜತೆ ಲಿಪ್‌ಲಾಕ್ ಚುಂಬನಕ್ಕೆ ಮಡೋನ್ನಾ ತಹತಹ]

English summary
Actress Britney Spears during Carpool Karaoke on Thursday said she wanted to have three more children, but also was 'done with men'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada