»   » 2014ರ ಟಾಪ್ ಕಾಮೋದ್ರೇಕ ಸಿನ್ಮಾಗಳು

2014ರ ಟಾಪ್ ಕಾಮೋದ್ರೇಕ ಸಿನ್ಮಾಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಾಲಿವುಡ್ ನಲ್ಲಿ ಸಭ್ಯತೆಯ ಎಲ್ಲೆ ಮೀರದಂತೆ ಪ್ರೇಮ ಕಾಮವನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಕಿಕ್ ನೀಡಬಲ್ಲ ಚಿತ್ರಗಳಿಗೇನೂ ಕಡಿಮೆಯಿಲ್ಲ. 2014ರಲ್ಲಿ ಒಂದಷ್ಟು ಉತ್ತಮ ಪ್ರೇಮಕಥೆಯುಳ್ಳ ರೋಮ್ಯಾಂಟಿಕ್ ಎಂಬ ವಿಭಾಗದಿಂದ ಹಾರಿ 'ಎರೋಟಿಕ್' ಎನಿಸಿಕೊಂಡ ಚಿತ್ರಗಳು ವೀಕ್ಷಕರ ಮನಗೆದ್ದಿವೆ.

2014ರಲ್ಲಿ ಎರೋಟಿಕ್ ಚಿತ್ರಗಳೆಂದರೆ ಬಾಡಿ ಹೀಟ್, ನಿಫೋಮ್ಯಾನಿಯಕ್, ಫಿಫ್ಟಿ ಶೇಡ್ಸ್ ಆಫ್ ಗ್ರೇ ಥಟ್ಟನೆ ನೆನಪಿಗೆ ಬರುತ್ತದೆ. 2015ರಲ್ಲೂ ಒಂದಷ್ಟು ಚಿತ್ರಗಳು ಫಿಫ್ಟಿ ಶೇಡ್ಸ್, ದಿ ಬಾಯ್ ನೆಕ್ಸ್ಟ್ ಡೋರ್ ಬಹುನಿರೀಕ್ಷಿತ ಸಿನಿಮಾಗಳಾಗಿವೆ.

ಎರೋಟಿಕ್ ಚಿತ್ರಗಳು ನೀಲಿ ಚಿತ್ರಗಳ ಪಟ್ಟಿಗೆ ಸೇರದೆ ಪ್ರೇಮ ಕಾಮ ಬೆರೆತ ಥ್ರಿಲ್ಲರ್, ಕಾಮಿಡಿ ಚಿತ್ರಗಳಾಗಿ ಉಳಿಯುವುದೇ ಅವುಗಳ ಹೆಗ್ಗಳಿಕೆ.ಅಡಿಕ್ಟನ್ ಚಿತ್ರದಿಂದ ಹಿಡಿದು 2014ರ ಅಂಚಿನಲ್ಲಿ ಈ ವರ್ಷ ತೆರೆ ಕಂಡ ಎರೋಟಿಕ್ ಚಿತ್ರಗಳ ಪಟ್ಟಿಯತ್ತ ಕಣ್ಣು ಹಾಯಿಸಿ...

ಅಡಿಕ್ಟೆಡ್ ಚಿತ್ರ
  

ಅಡಿಕ್ಟೆಡ್ ಚಿತ್ರ

ಜೇನ್ ಬರೆದಿರುವ ಕಾದಂಬರಿಯನ್ನು ಆಧಾರಿಸಿ ಚಿತ್ರ ಇದಾಗಿದೆ. ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿ ಜೊತೆಗೆ ಉತ್ತಮ ದೈಹಿಕ ಸುಖ ವಂಚಿತಳಾಗಿರುತ್ತಾಳೆ. ನಂತರ ಮುರ್ನಾಲ್ಕು ಯುವಕರೊಡನೆ ಡೇಟಿಂಗ್ ಶುರು ಮಾಡುತ್ತಾಳೆ. ಕೊನೆ ಕೊನೆಗೆ ಅತಿ ಕಾಮಾರ್ಥಿಯಾಗಿ ಕಾಮೋನ್ಮತ್ತೆಯಾಗಿ ಪರಿವರ್ತನೆಗೊಳ್ಳುತ್ತಾಳೆ.

ಬಾರೋಡ್ ಮೊಮೆಂಟ್ಸ್
  

ಬಾರೋಡ್ ಮೊಮೆಂಟ್ಸ್

ಸುಖ ದಾಂಪತ್ಯದಲ್ಲಿದ್ದ ಸತಿ ಪತಿಗಳ ನಡುವೆ ಹೊಸ ಬಾಸ್ ಎಂಟ್ರಿ ಕೊಟ್ಟು ಬದುಕನ್ನು ಅಲ್ಲೋಲಕಲ್ಲೋಲ ಮಾಡುವ ಕಥೆ ಹೊಂದಿದೆ.

ದಿ ಲೇಡಿಸ್ ಆಫ್ ದಿ ಹೌಸ್
  

ದಿ ಲೇಡಿಸ್ ಆಫ್ ದಿ ಹೌಸ್

ಹುಟ್ಟುಹಬ್ಬ ಆಚರಣೆಗಾಗಿ ಇಬ್ಬರು ಸೋದರರು ಹಾಗೂ ಗೆಳತಿಯೊಡನೆ ಮನೆಯೊಂದಕ್ಕೆ ಹೋಗಿ ಸಿಲುಕುವ ಕಥೆ ಇದಾಗಿದೆ,

ಡರ್ಟಿ ಸಿಂಗಲ್ಸ್
  

ಡರ್ಟಿ ಸಿಂಗಲ್ಸ್

ಒಂಟಿ ಜೀವನದಿಂದ ಬೇಸತ್ತು ಜಂಟಿಯಾಗಲು ಹವಣಿಸಿದಾಗ ಆಗುವ ತಪ್ಪು ಒಪ್ಪುಗಳತ್ತ ಚಿತ್ರದ ಕಥೆ ಮುಂದುವರೆಯುತ್ತದೆ.

ಪಸೋಲಿನಿ ಕುರಿತ ಚಿತ್ರ
  

ಪಸೋಲಿನಿ ಕುರಿತ ಚಿತ್ರ

ಇಟಲಿಯ ಚಿತ್ರಕರ್ಮಿ ಪಸೋಲಿನಿ ಕುರಿತ ಚಿತ್ರ ಇದಾಗಿದೆ. ಪಸೋಲಿನಿ ವೈವಿಧ್ಯಮಯ ಜೀವನ ಚರಿತ್ರೆಯ ಎಲ್ಲಾ ಪುಟಗಳತ್ತ ಬೆಳಕು ಚೆಲ್ಲಲಾಗಿದೆ.

ಅಡಿಕ್ಟೆಡ್ ಚಿತ್ರದ ಟ್ರೇಲರ್

ಜೇನ್ ಬರೆದಿರುವ ಕಾದಂಬರಿಯನ್ನು ಆಧಾರಿಸಿ ಚಿತ್ರ ಇದಾಗಿದೆ. ಅಡಿಕ್ಟೆಡ್ ಚಿತ್ರದ ಟ್ರೇಲರ್ ನೋಡಿ...

ಡರ್ಟಿ ಸಿಂಗಲ್ಸ್

ಒಂಟಿ ಜೀವನದಿಂದ ಬೇಸತ್ತು ಜಂಟಿಯಾಗಲು ಹವಣಿಸಿದಾಗ ಆಗುವ ತಪ್ಪು ಒಪ್ಪುಗಳತ್ತ ಚಿತ್ರದ ಕಥೆ ಮುಂದುವರೆಯುತ್ತದೆ.

rn

ಪಸೋಲಿನಿ ಕುರಿತ ಚಿತ್ರ

ಪಸೋಲಿನಿ ಚಿತ್ರದ ಟ್ರೇಲರ್

English summary
Erotic movies have always been there in the industry. As soon as we mention erotic movies, named like Body Heat, Nymphomaniac and Fifty Shades of Grey comes first on our mind. While 2015 is marking some of the much awaited erotic movie releases like Fifty Shades and The Boy Next Door, 2014 has been nothing less.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada