For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗ್ಲೋಬ್ 2022: ಗೆದ್ದ ಸಿನಿಮಾಗಳು, ನಟ-ನಟಿಯರ ಪಟ್ಟಿ

  |

  ಸಿನಿಮಾ ಮತ್ತು ಟಿವಿ ವಿಭಾಗದ ಅತ್ಯುತ್ತಮ ನಟ, ನಟಿ, ತಂತ್ರಜ್ಞರಿಗೆ ನೀಡಲಾಗುವ ವಿಶ್ವಮಟ್ಟದ ಪ್ರಶಸ್ತಿ 'ಗೋಲ್ಡನ್ ಗ್ಲೋಬ್' 2022 ನೇ ಸಾಲಿನ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.

  ಜನಪ್ರಿಯ ನಟ ವಿಲ್ ಸ್ಮಿತ್‌ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡರೆ 'ದಿ ಪವರ್ ಆಫ್ ಡಾಗ್' ಸಿನಿಮಾ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಜಯಿಸುವ ಜೊತೆಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.

  ಗೋಲ್ಡನ್ ಗ್ಲೋಬ್ 2022 ವಿಜೇತ ಸಿನಿಮಾ, ಟಿವಿ ಸರಣಿ ಹಾಗೂ ನಟ-ನಟಿಯರ ಪಟ್ಟಿ ಇಲ್ಲಿದೆ...

  ಅತ್ಯುತ್ತಮ ಸಿನಿಮಾ (ಡ್ರಾಮಾ): 'ದಿ ಪವರ್ ಆಫ್ ಡಾಗ್'

  ಅತ್ಯುತ್ತಮ ಸಿನಿಮಾ (ಸಂಗೀತ/ ಕಾಮಿಡಿ): 'ವೆಸ್ಟ್ ಸೈಡ್ ಸ್ಟೋರಿ'

  ಅತ್ಯುತ್ತಮ ನಟ (ಡ್ರಾಮಾ): ವಿಲ್ ಸ್ಮಿತ್ (ಕಿಂಗ್ ರಿಚರ್ಡ್)

  ಅತ್ಯುತ್ತಮ ನಟಿ (ಡ್ರಾಮಾ): ನಿಕೋಲ್ ಕಿಡ್ಮನ್ (ಬೀಯಿಂಗ್ ದಿ ರಿಕಾರ್ಡೋಸ್)

  ಅತ್ಯುತ್ತಮ ನಿರ್ದೇಶಕ: ಜೇನ್ ಕ್ಯಾಂಪೇನ್ (ದಿ ಪವರ್ ಆಫ್ ಡಾಗ್)

  ಅತ್ಯುತ್ತಮ ನಟ (ಸಂಗೀತ/ಕಾಮಿಡಿ): ಆಂಡ್ರಿವ್ ಗ್ಯಾರಿಫೀಲ್ಡ್ (ಟಿಕ್ ಟಿಕ್ ಭೂಮ್)

  ಅತ್ಯುತ್ತಮ ನಟಿ (ಸಂಗೀತ/ ಡ್ರಾಮಾ): ರಿಚೆಲ್ ಜಗ್ಲರ್ (ವೆಸ್ಟ್ ಸೈಡ್ ಸ್ಟೋರಿ)

  ಅತ್ಯುತ್ತಮ ಪೋಷಕ ನಟ: ಕೋಡಿ ಸ್ಮಿತ್ ಮೆಕ್‌ಫೀ (ದಿ ಪವರ್ ಡಾಗ್)

  ಅತ್ಯುತ್ತಮ ಪೋಷಕ ನಟಿ: ಅರಿಯಾನಾ ಡಿಬೋಸ್ (ವೆಸ್ಟ್ ಸೈಡ್ ಸ್ಟೋರಿ)

  ಅತ್ಯುತ್ತಮ ಚಿತ್ರಕತೆ: ಕೆನೆತ್ ಬ್ರಾನಾಹ್ (ಬೆಲ್‌ಫಾಸ್ಟ್)

  ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ: 'ಡ್ರೈವ್ ಮೈ ಕಾರ್' (ಜಪಾನ್)

  ಅತ್ಯುತ್ತಮ ಅನಿಮೇಷನ್ ಸಿನಿಮಾ: 'ಎನ್‌ಕಾಂಟೊ'

  ಅತ್ಯುತ್ತಮ ಸಂಗೀತ: ಹನ್ಸ್ ಜಿಮ್ಮರ್

  ಟಿವಿ ವಿಭಾಗ

  ಅತ್ಯುತ್ತಮ ಟಿವಿ ಸರಣಿ (ಡ್ರಾಮಾ): 'ಸಕ್ಸೆಶನ್'

  ಅತ್ಯುತ್ತಮ ಟಿವಿ ಸರಣಿ (ಸಂಗೀತ/ಕಾಮಿಡಿ): ಹ್ಯಾಕ್ಸ್

  ಅತ್ಯುತ್ತಮ ಟಿವಿ ಸಿನಿಮಾ: 'ದಿ ಅಂಡರ್‌ಗ್ರೌಂಡ್ ರೈಲ್‌ ರೋಡ್'

  ಅತ್ಯುತ್ತಮ ನಟ (ಡ್ರಾಮಾ): ಜೆರ್ಮಿ ಸ್ಟ್ರಾಂಗ್ (ಸಕ್ಸೆಶನ್)

  ಅತ್ಯುತ್ತಮ ನಟಿ (ಡ್ರಾಮಾ): ಎಂಜೆ ರಾಡ್ರಿಗಾಜ್ (ಫೋಸ್)

  ಅತ್ಯುತ್ತಮ ನಟ (ಹಾಸ್ಯ/ಸಂಗೀತ): ಜೇಸನ್ ಸುಡೀಕಿಸ್ (ಟೆಡ್ ಲಾಸ್ಸೊ)

  ಅತ್ಯುತ್ತಮ ನಟಿ (ಹಾಸ್ಯ/ ಸಂಗೀತ): ಜೀನ್ ಸ್ಮಾರ್ಟ್ (ಹ್ಯಾಕ್ಸ್)

  ಅತ್ಯುತ್ತಮ ಪೋಷಕ ನಟ: ಸಾರಹ್ ಸ್ನೂಕ್ (ಸಕ್ಸೆಶನ್)

  ಅತ್ಯುತ್ತಮ ಪೋಷಕ ನಟಿ: ಓ ಯಂಗ್ ಸೂ (ಸ್ಕ್ವಿಡ್ ಗೇಮ್ಸ್)

  ಅತ್ಯುತ್ತಮ ನಟಿ (ಟಿವಿ ಸಿನಿಮಾ): ಕೇಟ್ ವಿನ್‌ಸ್ಲೆಟ್ (ಮೇರ್ ಆಫ್ ಈಸ್ಟ್‌ ಟೌನ್)

  ಅತ್ಯುತ್ತಮ ನಟ (ಟಿವಿ ಸಿನಿಮಾ): ಮಿಶೆಲ್ ಕೀಟನ್ (ಡೋಪ್‌ಸಿಕ್)

  English summary
  Golden Globe 2022: Here is the full winners list in Kannada. The Power Of Dog movie wins big. Best actor is Will Smith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X