For Quick Alerts
  ALLOW NOTIFICATIONS  
  For Daily Alerts

  ಲಿಯಾನಾರ್ಡೊ ಡಿಕಾಪ್ರಿಯೋ, ಸ್ಟಾಲೋನ್ ಗೆ ಗೋಲ್ಡನ್ ಗ್ಲೋಬ್

  By ಜೇಮ್ಸ್ ಮಾರ್ಟಿನ್
  |

  73ನೇ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭದಲ್ಲಿ ಹಾಲಿವುಡ್ ತಾರೆಗಳ ಸಮ್ಮುಖದಲ್ಲಿ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಟನ್ ಹೋಟೆಲ್ ನಲ್ಲಿ ಸಂಪನ್ನವಾಗಿದೆ. ರೆಡ್ ಕಾರ್ಪೆಟ್ ನಲ್ಲಿ ತಾರೆಗಳ ಬೆಕ್ಕಿನ ನಡಿಗೆಯ ಚಿತ್ರಗಳು ಇಲ್ಲಿವೆ.

  ರಿಕ್ ಗೆರ್ವಿಯಸ್ ಅವರ ನಿರೂಪಣೆಯಲ್ಲಿ ಸಾಗಿದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭದಲ್ಲಿ ಮ್ಯಾಡ್ ಡಮಾನ್, ಲಿಯಾನಾರ್ಡೊ ಡಿಕಾಪ್ರಿಯೋ, ಸ್ಟಾಲೋನ್, ಲೇಡಿ ಗಾಗಾ ಸೇರಿದಂತೆ ಅನೇಕರು ಪ್ರಶಸ್ತಿ ಬಾಚಿಕೊಂಡಿದ್ದಾರೆ. ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ. [ಗ್ಯಾಲರಿ: ಗೋಲ್ಡನ್ ಗ್ಲೋಬ್ ರೆಡ್ ಕಾರ್ಪೆಟ್ ಬ್ಯೂಟಿ]

  ಡಿಕಾಪ್ರಿಯೋಗೆ ಆಸ್ಕರ್ ಕನಸು: ಆಸ್ಕರ್ ಪ್ರಶಸ್ತಿ ಗೆಲ್ಲಲು ಮುನ್ನಡಿಯಂತಿರುವ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ವೈವಿಧ್ಯಮಯ ನಟ ಡಿಕಾಪ್ರಿಯೋ ಮತ್ತೊಮ್ಮೆ ಭಾಜನರಾಗಿದ್ದಾರೆ. ಇಲ್ಲಿ ತನಕ ಎರಡು ಬಾರಿ 2013ರಲ್ಲಿ ದಿ ವುಲ್ಫ್ ಆಫ್ ವಾಲ್ ಸ್ಟ್ರೀಟ್ ಹಾಗೂ 2004ರಲ್ಲಿ ದಿ ಏವಿಯೇಟರ್ ಚಿತ್ರಕ್ಕಾಗಿ ಪ್ರಶಸ್ತಿ ಗೆದ್ದಿರುವ ಟೈಟಾನಿಕ್ ಸ್ಟಾರ್ ಡಿಕಾಪ್ರಿಯೋ ಆಸ್ಕರ್ ಕನಸು ಇನ್ನೂ ನನಸಾಗಿಲ್ಲ.

  ಸ್ಟೀವ್ ಜಾಬ್ಸ್ ಚಿತ್ರದ ಮೈಕಲ್ ಫಾಸ್ಬೆಂಡರ್, ದಿ ಡ್ಯಾನಿಶ್ ಗರ್ಲ್ ಚಿತ್ರದ ಎಡ್ಡಿ ರೆಡ್ ಮಾಯ್ನೆ, ಕನ್ಕುಸ್ಸನ್ ಚಿತ್ರದ ವಿಲ್ ಸ್ಮಿತ್ ಹಾಗೂ ಟ್ರಂಬೋ ಚಿತ್ರದ ಬ್ರಿಯಾನ್ ಕ್ರಾನ್ಸಟನ್ ಅವರನ್ನು ಹಿಂದಿಕ್ಕಿ ಡಿಕಾಪ್ರಿಯೋ ಈ ಪ್ರಶಸ್ತಿ ಗೆದ್ದಿದ್ದಾರೆ.Image Courtesy: Hollywood Life

  ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

  ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ

  * The Revenant ಶ್ರೇಷ್ಠ ನಟ ಪ್ರಶಸ್ತಿ- ಲಿಯೊನಾರ್ಡೋ ಡಿಕಾಪ್ರಿಯೋ
  * ಟಿವಿ ಮೂವಿ ಸೀರಿಸ್: ಲೇಡಿ ಗಾಗಾ, ಅಮೆರಿಕನ್ ಹಾರರ್ ಸ್ಟೋರಿ, ಹೋಟೆಲ್
  * ವಿದೇಶಿ ಚಿತ್ರ : ಸನ್ ಆಫ್ ಸಾಲ್, ಹಂಗೇರಿ
  * ಟಿವಿ ಸರಣಿ ಕಾಮಿಡಿ ನಟ: ಗಾಯಿಲ್ ಗ್ರಾಸಿಯಾ ಬರ್ನಾಲ್, ಮೋಜಾರ್ಟ್ ಇನ್ ದಿ ಜಂಗಲ್

  ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ -2

  ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ -2

  * ಸ್ಕ್ರಿಪ್ ಪ್ಲೇ ಮೋಷನ್ ಪಿಕ್ಚರ್: ಅರೋನ್ ಸೊರ್ಕಿನ್, ಸ್ಟೀವ್ ಜಾಬ್ಸ್
  * ಪೋಷಕ ನಟ ಸಿನಿಮಾ: ಸಿಲ್ವೆಸ್ಟರ್ ಸ್ಟಲೋನ್, ಕ್ರೀಡ್
  * ಅನಿಮೇಷನ್ ಸಿನಿಮಾ: ಇನ್ ಸೈಡ್ ಔಟ್
  * ಮ್ಯೂಷಿಕಲ್ ಕಾಮಿಡಿ ಶ್ರೇಷ್ಠ ನಟ: ಮ್ಯಾಟ್ ಡಮಾನ್, ದಿ ಮಾರ್ಷಿಯನ್
  * ಟಿವಿ ಸರಣಿ ಡ್ರಾಮಾ ನಟ: ಜಾನ್ ಹಾಮ್, ಮ್ಯಾಡ್ ಮ್ಯಾನ್

  ಪ್ರಶಸ್ತಿ ವಿಜೇತರ ಪಟ್ಟಿ -3

  ಪ್ರಶಸ್ತಿ ವಿಜೇತರ ಪಟ್ಟಿ -3

  * ಟಿವಿ ಸಿನಿಮಾ ಪೋಷಕ ಪಾತ್ರ: ಕ್ರಿಶ್ಚಿಯನ್ ಸ್ಲೇಟರ್, ಮಿ. ರೋಬಟ್
  * ಟಿವಿ ಸಿನಿಮಾ ಶ್ರೇಷ್ಠ ನಟ: ಆಸ್ಕರ್ ಐಸಾಕ್, ಶೋ ಮಿ ಅ ಹೀರೋ
  * ಶ್ರೇಷ್ಠ ಟಿವಿ ಮೂವಿ: ವುಲ್ಫ್ ಹಾಲ್, ಪಿಬಿಎಸ್
  * ಶ್ರೇಷ್ಠ ಟಿವಿ ಸರಣಿ ಮ್ಯುಸಿಕಲ್ ಕಾಮಿಡಿ: ಮೊಜಾರ್ಟ್ ಇನ್ ದಿ ಜಂಗಲ್
  * ಟಿವಿ ಸಿನಿಮಾ ಪೋಷಕ ಪಾತ್ರ ನಟಿ: ಮೌರಾ ಟಿರ್ನಿ, ದಿ ಅಫೇರ್
  * ಸಿನಿಮಾ ಪೋಷಕ ಪಾತ್ರ ನಟಿ:ಕೇಟ್ ವಿನ್ಸ್ ಲೆಟ್, ಸ್ಟೀವ್ ಜಾಬ್ಸ್

  ರೆಡ್ ಕಾರ್ಪೆಟ್ ಬ್ಯೂಟಿಗಳು

  ರೆಡ್ ಕಾರ್ಪೆಟ್ ಬ್ಯೂಟಿಗಳು

  ರೆಡ್ ಕಾರ್ಪೆಟ್ ಗೆ ಹಳದಿ ದಿರಿಸಿನಲಿ ಬಂದ ನಟಿ, ಗಾಯಕಿ ಜೆನ್ನಿಫರ್ ಲೋಪೇಜ್

  ಅಮಿ ಶ್ಯೂಮರ್

  ಅಮಿ ಶ್ಯೂಮರ್

  ದಿ ಟ್ರೈನ್ ವ್ರೆಕ್ ನಟಿ ಕಪ್ಪು ಬಿಳಿ ದಿರಿಸಿನಲ್ಲಿ ಕಂಡು ಬಂದಿದ್ದು ಹೀಗೆ

  ಜೆನ್ನಾ ದೆವಾನ್ ಟಟಮ್

  ಜೆನ್ನಾ ದೆವಾನ್ ಟಟಮ್

  ಜೆನ್ನಾ ಹಾಗೂ ಚಾನಿಂಗ್ ಅವರು ಜೋಡಿ

  ಗಾಯಕಿ ಕ್ಯಾಟ್ ಪೆರಿ

  ಗಾಯಕಿ ಕ್ಯಾಟ್ ಪೆರಿ

  ರೋರ್ ಸಿಂಗರ್ ಕ್ಯಾಟ್ ಪೆರಿ ಅವರು ಎದೆ ಸೀಳು ದರ್ಶನದೊಂದಿಗೆ ಕಾಣಿಸಿಕೊಂಡಿದ್ದು ಹೀಗೆ

  ಜೆನ್ನಿಫರ್ ಲಾರೆನ್ಸ್

  ಜೆನ್ನಿಫರ್ ಲಾರೆನ್ಸ್

  ನೀಳಕಾಯದ ಚೆಲುವೆ ಜೆನ್ನಿಫರ್ ಲಾರೆನ್ಸ್ ಕೆಂಪು ದಿರಿಸಿನಲ್ಲಿ ಬಂದಿದ್ದರು.

  ಕೇಟ್ ಹಡನ್ಸ್

  ಕೇಟ್ ಹಡನ್ಸ್

  ಬ್ರೈಡ್ ವಾರ್ಸ್ ನಟಿ ಕೇಟ್ ಹಡನ್ಸ್ ಬೆಸ್ಟ್ ದಿರಿಸು ಸ್ಪರ್ಧೆಗೆ ಆಯ್ಕೆಯಾದರು.

  ಕೇಟ್ ವಿನ್ಸ್ಲೆಟ್

  ಕೇಟ್ ವಿನ್ಸ್ಲೆಟ್

  ಟೈಟಾನಿಕ್ ತಾರೆ ನೀಲಿ ಡ್ರೆಸ್ ನಲ್ಲಿ ಬಂದು ಸ್ಟೀವ್ ಜಾಬ್ಸ್ ಚಿತ್ರದ ನಟನೆಗಾಗಿ ಪ್ರಶಸ್ತಿ ಗೆದ್ದರು.

  English summary
  The 73rd annual Golden Globes Awards is finally here! The ceremony kicked off with Ricky Gervais' monologue, which was as usual targeted at the famous faces in the crowd. Here's the entire Golden Globe Awards 2016 updates with the complete winner's list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X