For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಕಿಮ್ ಕರ್ದಶಿಯನ್ ರೆಡ್ ಹಾಟ್ ಚಿತ್ರಗಳು

  By ರವಿಕಿಶೋರ್
  |
  ಸದಾ ಸುದ್ದಿಯಲ್ಲಿರುಬೇಕು ಎಂದು ಬಯಸುವ ತಾರೆಗಳಲ್ಲಿ ಹಾಲಿವುಡ್ ನಟಿ ಕಿಮ್ ಕರ್ದಶಿಯನ್ ಸಹ ಒಬ್ಬರು. ಈಗವರು ಗರ್ಭಿಣಿ. ಆದರೂ ತಮ್ಮ ಹಳೆ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ತಮ್ಮ ಅಭಿಮಾನಿ ಲೋಕ ಬೆಚ್ಚಗಿರುವಂತೆ ಮಾಡುತ್ತಿದ್ದಾರೆ.

  ತನ್ನ ಬಾಯ್ ಫ್ರೆಂಡ್ ಕಾನ್ಯೆ ವೆಸ್ಟ್ ಜೊತೆಗಿನ ಹಾಟ್ ಫೋಟೋಗಳನ್ನು ಈಗ ಟ್ವೀಟ್ ಮಾಡಿ ಪಡ್ಡೆಗಳ ಹೃದಯಕ್ಕೆ ಲಗ್ಗೆ ಹಾಕಿದ್ದಾರೆ. ತಮ್ಮ ಬಾಯ್ ಫ್ರೆಂಡ್ ಜೊತೆಗೆ ಶಾರ್ಟ್ ನಲ್ಲಿ ಸೆಕ್ಸಿ ಲುಕ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

  ತಮ್ಮ ಈ ಫೋಟೋಗಳಿಗೆ ಅವರು ಕೊಟ್ಟಿರುವ ಹೆಸರು 'ಫ್ಯ್ಲಾಶ್ ಬ್ಯಾಕ್ ಫ್ರೈಡೇ'. ಸಡಿಲ ವಸ್ತ್ರಗಳನ್ನು ತೊಟ್ಟು, ತಮ್ಮ ಸೌಂದರ್ಯವನ್ನು ಹೊರಹಾಕಿರುವ ಕಿಮ್ ಮಾದಕ ಚೆಲುವಿಗೆ ಈ ಫೋಟೋಗಳೇ ಸಾಕ್ಷಿ. ಅಂದಹಾಗೆ ಈ ಫೋಟೋಗಳು 2011ರಲ್ಲಿ ತೆಗೆದದ್ದು ಎನ್ನಲಾಗಿದೆ.

  ಎಲ್ಲರೂ ಮದುವೆ ಬಳಿಕ ಮಕ್ಕಳು ಹೆತ್ತರೆ, ಕಿಮ್ ಮಾತ್ರ ಇದಕ್ಕೆ ಉಲ್ಟಾ. ಅವರು ಮಗುವಾದ ಬಳಿಕ ತಮ್ಮ ಬಾಯ್ ಫ್ರೆಂಡ್ ಕಾನ್ಯೆ ವೆಸ್ಟ್ ಕೈಹಿಡಿಯುತ್ತಿದ್ದಾರೆ. ಈ ಮದುವೆಗೆ ಯಾರನ್ನೂ ಆಹ್ವಾನಿಸುವುದಿಲ್ಲವಂತೆ. ಮುಖ್ಯವಾಗಿ ಮಾಧ್ಯಮಗಳನ್ನಂತೂ ಸೇರಿಸುವುದೇ ಇಲ್ಲ ಎಂದಿದ್ದಾರೆ.

  ತಮ್ಮ ಮದುವೆ ಫೊಟೋಗಳನ್ನು ಮಾಧ್ಯಮಗಳಿಗೂ ಕೊಡಲ್ಲ. ತಮ್ಮ ವೈಯಕ್ತಿಕ ಫೋಟೋಗಳನ್ನು ಬಳಸಿಕೊಂಡು ಅವರು ಲಾಭ ಮಾಡಿಕೊಳ್ಳುವುದು ತಮಗೆ ಇಷ್ಟವಿಲ್ಲ ಎಂದಿದ್ದಾನೆ ಕಿಮ್ ಭಾವಿ ಪತಿ ಕಾನ್ಯೆ ವೆಸ್ಟ್.

  English summary
  Hollywood actress Kim Kardashian has posted pre-pregnancy picture on her Instagram. Kim can be seen wearing skimpy red leather hot pants and crop top with scarlet hair extensions and a glossy pout in the image.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X