»   » ವರ್ಣಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭ

ವರ್ಣಚಿತ್ರಗಳಲ್ಲಿ ಆಸ್ಕರ್ ಪ್ರಶಸ್ತಿ ಸಮಾರಂಭ

Posted By:
Subscribe to Filmibeat Kannada

85ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಭಾರತೀಯ ಹುಡುಗನ ಕಥೆ ಹೊಂದಿದ್ದ 'ಲೈಫ್ ಆಫ್ ಪೈ' ಸದ್ದು ಮಾಡಿದೆ. ಚಿತ್ರ ನಿರ್ದೇಶಕ ಆಂಗ್ ಲೀ ತಮ್ಮ ಭಾಷಣದ ಕೊನೆಯಲ್ಲಿ 'ನಮಸ್ತೆ' ಎಂದಿದ್ದು ಹ್ಯೂ ಜಾಕ್ಮನ್ ಮೂಗಿನಲ್ಲಿ ಹಾಡಿದ ಸಂಗೀತಕ್ಕಿಂತ ಇಂಪಾಗಿ ಕಿವಿಯಲ್ಲಿ ಗುಯ್ ಗುಟ್ಟುತ್ತಿದೆ.

ಬೆಂಗಾಳಿ ಹುಲಿಯೊಂದಿಗೆ ಪಾಂಡಿಚೇರಿಯ ಹುಡುಗನೊಬ್ಬ ಸಮುದ್ರ ಪಾಲಾಗಿ 200 ದಿನ ಕಳೆಯುವ ಅದ್ಭುತ ದೃಶ್ಯ ಸಂಯೋಜನೆಯ ಕಥೆಯುಳ್ಳ ಲೈಫ್ ಆಫ್ ಪೈ ನಾಲ್ಕು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದಿದೆ. ಆದರೆ, ಇರಾನಿನಲ್ಲಿ ಒತ್ತೆಯಾಳುಗಳನ್ನು ಸಿನಿಮಾ ಕಥೆ ಬಳಸಿ ಅಪಾಯದಿಂದ ಪಾರು ಮಾಡುವ ಕಥೆಯುಳ್ಳ ಬೆನ್ ಅಫ್ಲೆಕ್ ಅವರು ನಟಿಸಿ ನಿರ್ದೇಶಿಸಿರುವ 'ಆರ್ಗೋ' ಚಿತ್ರ ಅತ್ಯುತ್ತಮ ಚಿತ್ರ ಎನಿಸಿ ಎಲ್ಲರ ಹುಬ್ಬೇರಿಸಿದೆ.

ಅಮೆರಿಕದ ಪ್ರಥಮ ಮಹಿಳೆ ಮಿಚೆಲ್ ಒಬಾಮ ಅವರು ಅತ್ಯುತ್ತಮ ಪ್ರಶಸ್ತಿ ಘೋಷಿಸಿದ್ದು ದಿನದ ವಿಶೇಷವಾಗಿತ್ತು. ಲೈಫ್ ಆಫ್ ಪೈ ಚಿತ್ರಕ್ಕಾಗಿ ಆಂಗ್ ಲೀ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.

ಸ್ಟೀವನ್ ಸ್ಪೀಲ್ ಬರ್ಗ್ ನಿರ್ದೇಶನದ ಅಮೆರಿಕದ ಜನಪ್ರಿಯ ಅಧ್ಯಕ್ಷ ಅಬ್ರಹಾಂ ಲಿಂಕನ್ ಪಾತ್ರ ಮಾಡಿದ್ದ 55 ವರ್ಷದ ಬ್ರಿಟಿಷ್ ನಟ ಡೇನಿಯಲ್ ಡೇ ಲೂಯಿಸ್ ಐತಿಹಾಸಿಕ ಸಾಧನೆ ಮಾಡಿದರು. ಮೂರನೇ ಬಾರಿ ಅತ್ಯುತ್ತಮ ನಟ ಎಂದು ಅಸ್ಕರ್ ಪ್ರಶಸ್ತಿ ಗಳಿಸಿದರು. 1989ರಲ್ಲಿ 'ಮೈ ಲೆಫ್ಟ್ ಫೂಟ್' ಹಾಗೂ 2007 ರಲ್ಲಿ 'ದೇರ್ ವಿಲ್ ಬಿ ಬ್ಲಡ್' ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದರು.

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಬ್ರಿಟಿಷ್ ನಟ ಡೇನಿಯಲ್ ಡೇ ಲೂಯಿಸ್ ಐತಿಹಾಸಿಕ ಸಾಧನೆ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

22 ವರ್ಷ ವಯಸ್ಸಿನ ಜೆನ್ನಿಫರ್ ಲಾರೆನ್ಸ್ 'ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್' ನಟನೆಗಾಗಿ ಶ್ರೇಷ್ಠ ನಟಿ ಪ್ರಶಸ್ತಿ ಪಡೆದರು.

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆ ಲೈಫ್ ಆಫ್ ಪೈ ನಿರ್ದೇಶಕ ಅಂಗ್ ಲೀ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆತ್ಯುತ್ತಮ ಚಿತ್ರ ಪ್ರಶಸ್ತಿ ಗಳಿಸಿದ ಆರ್ಗೋ ಚಿತ್ರದ ಒಂದು ದೃಶ್ಯ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಬೆಂಗಾಳಿ ಹುಲಿಯೊಂದಿಗೆ ಪಾಂಡಿಚೇರಿಯ ಹುಡುಗ ಲೈಫ್ ಆಫ್ ಪೈ ಚಿತ್ರದ ದೃಶ್ಯ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆ ಲೆಸ್ ಮಿಸೆರೆಬಲ್ಸ್ ಚಿತ್ರಕ್ಕಾಗಿ ಪೋಷಕ ನಟಿ ಪ್ರಶಸ್ತಿ ಪಡೆದ ಅನ್ನಾ ಹಾಥವೇ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಲೈಫ್ ಅಫ್ ಪೈ ಚಿತ್ರದ ನಾಯಕ ನಟ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

22 ವರ್ಷ ವಯಸ್ಸಿನ ಜೆನ್ನಿಫರ್ ಲಾರೆನ್ಸ್ 'ಸಿಲ್ವರ್ ಲೈನಿಂಗ್ಸ್ ಪ್ಲೇಬುಕ್' ನಟನೆಗಾಗಿ ಶ್ರೇಷ್ಠ ನಟಿ ಪ್ರಶಸ್ತಿ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಲೈಫ್ ಆಫ್ ಪೈ ಸಂಗೀತ ಸಂಯೋಜಕ ಮೈಕಲ್ ಡನ್ನಾ ಹಾಗೂ ಪತ್ನಿ ಅಪರ್ಣಾ ಜೊತೆ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಡೇನಿಯಲ್ ಡೇ ಲೂಯಿಸ್, ಜೆನ್ನಿಫರ್ ಲಾರೆನ್ಸ್, ಅನ್ನೆ ಹಾಥವೇ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು : ಜಾರ್ಜ್ ಕ್ಲೂನಿ, ಗ್ರಾಂಟ್ ಹೆಸ್ಲೋವ್, ಬೆನ್ ಅಫ್ಲೆಕ್, ಜಾಕ್ ನಿಕೋಲ್ಸನ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆ : ಜಾರಿ ಬಿದ್ದ ಶ್ರೇಷ್ಠ ನಟಿ ಜೆನ್ನಿಫರ್ ಲಾರೆನ್ಸ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಶ್ರೇಷ್ಠ ನಟ ಡೇನಿಯಲ್ ಡೇ ಲೂಯಿಸ್ ಜೊತೆ ರಿಲಯನ್ಸ್ ಸಮೂಹದ ಅನಿಲ್ ಅಂಬಾನಿ ಹಾಗೂ ಅವರ ಪತ್ನಿ ಟೀನಾ, ಸ್ಟೀವನ್ ಸ್ಪೀಲ್ ಬರ್ಗ್, ನಟಿ ಸ್ಯಾಲಿ ಫೀಲ್ಡ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಲೈಫ್ ಆಫ್ ಪೈ 4, ಲೆಸ್ ಮಿಸೆರೆಬಲ್ಸ್ ಹಾಗೂ ಆರ್ಗೋ 3, ಬಾಂಡ್ ಚಿತ್ರ ಸ್ಕೈ ಫಾಲ್, ಲಿಂಕನ್ ಹಾಗೂ ಜಾಂಗೋ ಅನ್ ಚೈನ್ಡ್ ತಲಾ 2 ಪ್ರಶಸ್ತಿ ಗಳಿಸಿದೆ.

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಆಸ್ಕರ್ ಅಂಗಳದಲ್ಲಿ ಕಂಡ ತಾರೆ: ಜಾಂಗೋ ಅನ್ ಚೈನ್ಡ್ ಚಿತ್ರದ ಡಾ. ಶುಲ್ಟ್ಜ್ ಪಾತ್ರದಲ್ಲಿ ಕ್ರಿಸ್ಟೋಫರ್ ವಾಲ್ಟ್ಜ್. ಜಾಂಗೋ ಸಾಹಿತಿ/ನಿರ್ದೇಶಕ ಕ್ವಿನ್ಟಿನ್ ಟರಾಂಟಿನೋಗೆ ಮೂಲ ಚಿತ್ರಕಥೆ ಪ್ರಶಸ್ತಿ ಕೂಡಾ ಲಭಿಸಿತು.

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಶ್ರೇಷ್ಠ ವಿದೇಶಿ ಚಿತ್ರ ವಿಭಾಗದಲ್ಲಿ ಆಸ್ಟ್ರೀಯಾದ ಅಮೌರ್ ಚಿತ್ರಕ್ಕೆ ಪ್ರಶಸ್ತಿ. ಆಸ್ಕರ್ ಇತಿಹಾಸದಲ್ಲಿ ಆಸ್ಟ್ರೀಯಾಗೆ ಎರಡನೇ ಬಾರಿಗೆ ಪ್ರಶಸ್ತಿ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಅನ್ನಾ ಕರೆನಿನಾ ಚಿತ್ರದಲ್ಲಿ ಕೈರಾ ನೈಟ್ಲಿ.ಈ ಚಿತ್ರದ ವಸ್ತ್ರ ವಿನ್ಯಾಸಕ್ಕೆ ಆಸ್ಕರ್ ಪಡೆದ ವಿನ್ಯಾಸಗಾರ್ತಿ ಜಾಕ್ವಲಿನ್ ಡುರಾನ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಶ್ರೇಷ್ಠ ಅನಿಮೇಟೆಡ್ ಚಿತ್ರ ಪ್ರಶಸ್ತಿ ಪಡೆದ 'ಬ್ರೇವ್'

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಕಿರು ಚಿತ್ರ(live action) ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ 'ಕರ್ಫ್ಯೂ' ಚಿತ್ರ

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಸ್ಟೀವನ್ ಸ್ಪೀಲ್ ಬರ್ಗ್ ನಿರ್ದೇಶನದ ಲಿಂಕನ್ ಚಿತ್ರದ ಟೈಟಲ್ ರೋಲ್ ಗೆ ಜೀವ ತುಂಬಿ ಪ್ರಶಸ್ತಿ ಗಳಿಸಿದ ಡೇನಿಯಲ್ ಡೇ ಲೂಯಿಸ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಡೇವಿಡ್ ಓ ರಸೆಲ್ ಹಾಸ್ಯ ಚಿತ್ರ ಸಿಲ್ವರ್ ಲೈನಿಂಗ್ಸ್ ಪ್ಲೇ ಬುಕ್ ನಟನೆಗಾಗಿ ಶ್ರೇಷ್ಠ ನಟಿ ಎನಿಸಿದ ಜೆನ್ನಿಫರ್ ಲಾರೆನ್ಸ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಅನಿಮೇಟೆಡ್ ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ 'ಪೇಪರ್ ಮ್ಯಾನ್' ಪಾಲಾಯಿತು

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ಶ್ರೇಷ್ಠ ಸಾಕ್ಷ್ಯಚಿತ್ರ: ಸರ್ಚಿಂಗ್ ಫಾರ್ ಶುಗರ್ ಮ್ಯಾನ್

ಆಸ್ಕರ್ ಅಂಗಳದಲ್ಲಿ ಕಂಡ ತಾರೆಗಳು

ತಾಲಿಬಾನ್ ಉಗ್ರ ಒಸಾಮಾ ಬಿನ್ ಲಾಡೆನ್ ಹತ್ಯೆ ಕುರಿತ ಚಿತ್ರ ಜೀರೋ ಡಾರ್ಕ್ ಥರ್ಟಿ ದೃಶ್ಯ

English summary
Ben Affleck's Iranian hostage drama Argo won the Best Picture Oscar while Ang Lee pulled off a big surprise by taking home the Best Director trophy for Life of Pi, the story of a shipwrecked Indian boy, at the 85th Academy Awards here.
Please Wait while comments are loading...