»   » LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್

LIVE: ಆಸ್ಕರ್ 2017 : ಅತ್ಯುತ್ತಮ ಚಿತ್ರ : ಮೂನ್ ಲೈಟ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಲಾಸ್ ಏಂಜಲೀಸ್ ನಲ್ಲಿ ಜಿಮ್ಮಿ ಕಿಮ್ಮೆಲ್ ಮುಖ್ಯ ನಿರೂಪಣೆಯೊಂದಿಗೆ 89ನೇ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆ ಸೋಮವಾರ (ಫೆಬ್ರವರಿ 27) ಚಾಲನೆ ಸಿಕ್ಕಿದೆ. ಆಸ್ಕರ್ 2017ರ ಸ್ಪರ್ಧೆಯಲ್ಲಿ ಭಾರತ ಮೂಲದ ದೇವ್ ಪಟೇಲ್ ಅವರಿಗೆ ನಿರಾಶೆಯಾಗಿದೆ. ಈ ಬಾರಿ ಅತಿ ಹೆಚ್ಚು ವಿಭಾಗಗಳಲ್ಲಿ ನಾಮಾಂಕಿತಗೊಂಡು ದಾಖಲೆ ಬರೆದಿರುವ ಲಾ ಲಾ ಲ್ಯಾಂಡ್ ಚಿತ್ರದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಲೈವ್ ಅಪ್ಡೇಟ್ಸ್ ಇಲ್ಲಿ ನೋಡಿ...

ಈ ಹಿಂದೆ ಹೆಚ್ಚು ವಿಭಾಗಗಳಲ್ಲಿ ನಾಮಾಂಕಿತಗೊಂಡಿದ್ದ ಟೈಟಾನಿಕ್ ಹಾಗೂ ಆಲ್ ಅಬೌಟ್ ಇವ್ ಚಿತ್ರಗಳ ದಾಖಲೆಯನ್ನು ಲಾ ಲಾ ಲ್ಯಾಂಡ್ ಸಮಗಟ್ಟಿದೆ. [ಆಸ್ಕರ್ 2017: ಸ್ಪರ್ಧೆಯಲ್ಲಿ ಯಾರು ಯಾರಿದ್ದಾರೆ?]

Oscars 2017 Complete Winners List Updates

ಭಾರತ ಮೂಲದ ಬ್ರಿಟಿಶ್ ನಟ ದೇವ್ ಪಟೇಲ್ ಅವರು ಈ ಬಾರಿಯ ಅಕಾಡೆಮಿ ಪ್ರಶಸ್ತಿ(ಆಸ್ಕರ್ 2017)ಗೆ ವಿಮರ್ಶಕರ ಮೆಚ್ಚುಗೆ ಪಡೆದ ಲಯನ್ ಚಿತ್ರದ ಪೋಷಕ ಪಾತ್ರಕ್ಕೆ ನಾಮಾಂಕಿತರಾಗಿದ್ದರು.

* ಅತ್ಯುತ್ತಮ ಚಿತ್ರ : ಮೂನ್ ಲೈಟ್
* ಅತ್ಯುತ್ತಮ ನಟಿ: ಲಾ ಲಾ ಲ್ಯಾಂಡ್ ನಟಿ ಎಮ್ಮಾ ಸ್ಟೋನ್
* ಅತ್ಯುತ್ತಮ ನಟ : ಕ್ಯಾಸಿ ಅಫ್ಲೆಕ್ (ಮ್ಯಾಂಚೆಸ್ಟರ್ ಬೈ ದಿ ಸೀ)

* ಅತ್ಯುತ್ತಮ ನಿರ್ದೇಶನ: ಲಾ ಲಾ ಲ್ಯಾಂಡ್ ಚಿತ್ರಕ್ಕೆ ಡೇನಿಯಲ್ ಛಾಜೆಲ್
* ಅತ್ಯುತ್ತಮವಾಗಿ ಅಳವಡಿಸಿಕೊಂಡ ಚಿತ್ರ ಕಥೆ: ಮೂನ್ ಲೈಟ್

* ಅತ್ಯುತ್ತಮ ಮೂಲ ಚಿತ್ರಕಥೆ: ಮ್ಯಾಂಚೆಸ್ಟರ್ ಬೈ ದಿ ಸಿಟಿ
* ಅತ್ಯುತ್ತಮ ಡ್ಯಾಕುಮೆಂಟರಿ (ಕಿರು ಚಿತ್ರ) : ದಿ ವೈಟ್ ಹೆಲ್ಮೆಟ್ಸ್
* ಅತ್ಯುತ್ತಮ ಸಂಗೀತ (ಮೂಲ) : ಲಾ ಲಾ ಲ್ಯಾಂಡ್ (ಜಸ್ಟೀನ್ ಹರ್ವಿಟ್ಜ್)
* ಅತ್ಯುತ್ತಮ ಗೀತೆ: ಸಿಟಿ ಆಫ್ ಸ್ಟಾರ್ಸ್ : ಲಾ ಲಾ ಲ್ಯಾಂಡ್ , ಜಸ್ಟೀನ್ ಹರ್ವಿಟ್ಜ್ ಸಂಗೀತ, ಬೆನ್ಜ್ ಪಸೆಕ್ ಹಾಗೂ ಜಸ್ಟೀನ್ ಪಾಲ್ ಗೀತ ರಚನೆ

La La Land

* ಅತ್ಯುತ್ತಮ ಕಿರುಚಿತ್ರ (ಲೈವ್ ಆಕ್ಷನ್) : ಸಿಂಗ್, ಕ್ರಿಸ್ಟೊಫ್ ಡೀಕ್ ಹಾಗೂ ಅನ್ನಾ ಉದ್ವಾರ್ಡಿ
* ಅತ್ಯುತ್ತಮ ಸಿನಿಮಾಟೋಗ್ರಾಫಿ: ಲಾ ಲಾ ಲ್ಯಾಂಡ್ ಚಿತ್ರ
* ಅತ್ಯುತ್ತಮ ಸಂಕಲನ : ಹಾಕ್ಸಾ ರಿಡ್ಜ್ ಚಿತ್ರ
* ಅತ್ಯುತ್ತಮ ವಿಷ್ಯುವಲ್ ಎಫೆಕ್ಟ್ : ದಿ ಜಂಗಲ್ ಬುಕ್
The Jungle Book

* ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಲಾ ಲಾ ಲ್ಯಾಂಡ್
* ಅತ್ಯುತ್ತಮ ಅನಿಮೇಷನ್ ಚಿತ್ರ: ಜೂಟೊಪಿಯಾ

* ಅತ್ಯುತ್ತಮ ಅನಿಮೇಷನ್ ಕಿರುಚಿತ್ರ: ಪೈಪರ್

* ಅತ್ಯುತ್ತಮ ವಿದೇಶಿ ಚಿತ್ರ: ದಿ ಸೇಲ್ಸ್ ಮನ್ (ಇರಾನ್)

* ಪೋಷಕ ಪಾತ್ರ ನಟಿ: ವಿಯೋಲಾ ಡೇವಿಸ್ (ಫೆನ್ಸಸ್)

* ಅತ್ಯುತ್ತಮ ಸೌಂಡ್ ಎಡಿಟಿಂಗ್ : ಅರೈವಲ್
* ಅತ್ಯುತ್ತಮ ಸೌಂಡ್ ಮಿಕ್ಸಿಂಗ್ : ಹಾಕ್ಸಾ ರಿಡ್ಜ್


* ಅತ್ಯುತ್ತಮ ವಸ್ತ್ರ ವಿನ್ಯಾಸ : ಕಾಲೀನ್ ಅಟ್ವುಡ್- ಫೆಂಟಾಸ್ಟಿಕ್ ಬೀಸ್ಟ್ ಅಂಡ್ ವೇರ್ ಟು ಫೈಂಡ್ ದೆಮ್
* ಡಾಕ್ಯುಮೆಂಟರಿ : ಓಜೆ ಮೇಡ್ ಇನ್ ಇಂಡಿಯಾ- ಎಜ್ರಾ ಎಡೆಲ್ ಮನ್ ಅಂಡ್ ಕರೋಲಿನ್ ವಾಟರ್ ಲೊ
* ಮೇಕಪ್ ಅಂಡ್ ಹೇರ್ ಸ್ಟೈಲ್ : ಸೂಸೈಡ್ ಸ್ಕ್ವಾಡ್: ಅಲೆಸಾಂಡ್ರೋ ಬೆರ್ಟೊಲಾಜಿ, ಜಿಯೊರ್ಜಿಯೊ ಗ್ರೆಗೊರಿನಿ, ಕ್ರಿಸ್ಟೋಫರ್ ನೋಲಾನ್

ಆದರೆ, ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

* ಮೆಹೆರ್ಶಲಾ ಅಲಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಮೂನ್ ಲೈಟ್ ಚಿತ್ರದ ನಟನೆಗೆ ಪ್ರಶಸ್ತಿ ಗೆದ್ದ ಮೆಹೆರ್ಶಲಾ ಅಲಿ, ಪ್ರಶಸ್ತಿ ಗೆದ್ದ ಮೊದಲ ಮುಸ್ಲಿಂ ನಟ.

English summary
Oscars 2017 Complete Winners List Updates: Follow the latest news from 89th Academy Awards, with updates from the Hollywood ceremony,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada