For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ 2019 : ರೋಮಾ ಚಿತ್ರ 10 ವಿಭಾಗದಲ್ಲಿ ನಾಮನಿರ್ದೇಶನ

  By ಜೇಮ್ಸ್ ಮಾರ್ಟಿನ್
  |

  ನಿರೀಕ್ಷೆಯಂತೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆದ ಹಲವು ಚಿತ್ರಗಳು ಆಸ್ಕರ್ ಅಂಗಳದಲ್ಲೂ ಮಿಂಚಲು ಸಜ್ಜಾಗಿವೆ. 91ನೇ ಅಕಾಡೆಮಿ ಪ್ರಶಸ್ತಿ ನಾಮಾಂಕಣ ಪಟ್ಟಿ ಪ್ರಕಟಗೊಂಡಿದೆ.

  ದಿ ಫೇವರೀಟ್ ಹಾಗೂ ರೋಮಾ ತಲಾ 10 ವಿಭಾಗಗಳಲ್ಲಿ ನಾಮನಿರ್ದೇಶನಗೊಳ್ಳುವ ಮೂಲಕ ಈ ಬಾರಿಯ ಆಸ್ಕರ್‌ ಪ್ರಶಸ್ತಿ ರೇಸ್‌ನ ಮುಂಚೂಣಿಯಲ್ಲಿದೆ. ಮಿಕ್ಕಂತೆ ಎಬ್ಲಾಕ್ಲಾಸ್ಮನ್, ಬ್ಲಾಕ್ ಪ್ಯಾಂಥರ್ಸ್, ಬೊಹೆಮಿಯನ್ ರಾಪ್ಸೋಡಿ, ಗ್ರೀನ್ ಬುಕ್, ಎ ಸ್ಟಾರ್ ಇಸ್ ಬಾರ್ನ್ ಹಾಗೂ ವೈಸ್ ಸ್ಪರ್ಧೆಯಲ್ಲಿವೆ.

  ಆಸ್ಕರ್ ರೇಸ್ ನಲ್ಲಿ ಶ್ರೇಷ್ಠ ಸಿನಿಮಾವಾಗಿ ಹೊರಹೊಮ್ಮಿದ 'ದಿ ಶೇಪ್ ಆಫ್ ವಾಟರ್'

  ಅಕಾಡೆಮಿಯ ಸ್ಯಾಮುಯಲ್ ಗೋಲ್ಡ್ ವಿನ್ ಥಿಯೇಟರ್ ನಲ್ಲಿ ಕುಮಾಯಿಲ್ ನಾಂಜಿಯಾನಿ ಹಾಗೂ ಟ್ರಾಸಿ ಎಲ್ಲಿಸ್ ರಾಸ್ ಅವರ ನಿರೂಪಣೆಯಲ್ಲಿ 2019ರ ಆಸ್ಕರ್ ನಾಮನಿರ್ದೇಶಿತರ ಪಟ್ಟಿ ಪ್ರಕಟಗೊಂಡಿತು.

  91ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ಫೆಬ್ರವರಿ 24ರ ಭಾನುವಾರದಂದು ನಡೆಯಲಿದೆ.

  2019ರ ಆಸ್ಕರ್ ನಾಮನಿರ್ದೇಶಿತರ ಪಟ್ಟಿ;

  ಶ್ರೇಷ್ಠ ಚಿತ್ರ

  ಶ್ರೇಷ್ಠ ಚಿತ್ರ

  ಬ್ಲಾಕ್ ಕ್ಲಾನ್ಸ್ ಮನ್

  ಬ್ಲಾಕ್ ಪ್ಯಾಂಥರ್

  ಬೊಹೆಮಿಯಾನ್ ರಾಪ್ಸೋಡಿ

  ದಿ ಫೇವರೀಟ್

  ಗ್ರೀನ್ ಬುಕ್

  ರೋಮಾ

  ಎ ಸ್ಟಾರ್ ಇಸ್ ಬಾರ್ನ್

  ವೈಸ್

  ಶ್ರೇಷ್ಠ ನಿರ್ದೇಶಕ

  ಅಲ್ಫಾನ್ಸೊ ಕುವಾರಾನ್(ರೋಮಾ)

  ಯೊರ್ಗೊಸ್ ಲಾಂಥಿಮೊಸ್ (ದಿ ಫೇವರೀಟ್)

  ಸೈಕ್ ಲೀ (ಬ್ಲಾಕ್ ಕ್ಲಾಸ್ಮನ್)

  ಆಡಂ ಮೆಕ್ ಕೆ(ವೈಸ್)

  ಪಾವೆಲ್ ಪಾವ್ಲಿಕೊವಸ್ಕಿ(ಕೋಲ್ಡ್ ವಾರ್)

  ದಿರಿಸಿನಲ್ಲಿ ಸಂಚಲನವೆಬ್ಬಿಸಿದ ಆಸ್ಕರ್ ಮಿಂಚುಮಣಿಗಳು

  ಶ್ರೇಷ್ಠ ನಟಿ

  ಯಲಿಜಾ ಅಪಾರಿಸಿಯೊ (ರೋಮಾ)

  ಗ್ಲೆನ್ ಕ್ಲೋಸ್ (ದಿ ವೈಫ್)

  ಒಲ್ವಿಯಾ ಕೊಲ್ಮನ್ (ದಿ ಫೇವರೀಟ್)

  ಲೇಡಿ ಗಾಗಾ ( ಎ ಸ್ಟಾರ್ ಇಸ್ ಬಾರ್ನ್)

  ಮೆಲಿಸ್ಸಾ ಮೆಕ್ ಕಾರ್ತಿ(ಕ್ಯಾನ್ ಯು ಎವರ್ ಫರ್ಗೀವ್ ಮೀ?)

  ಶ್ರೇಷ್ಠ ನಟ

  ಕ್ರಿಶ್ಚಿಯನ್ ಬೇಲ್( ವೈಸ್)

  ಬ್ರಾಡ್ಲಿ ಕೂಪರ್ (ಎ ಸ್ಟಾರ್ ಇಸ್ ಬಾರ್ನ್)

  ವಿಲೆಂ ಡಾಫೋ(ಅಟ್ ಎಟರ್ನಿಟಿಸ್ ಗೇಟ್ )

  ರಾಮಿ ಮಲೇಕ್ (ಬೊಹೆಮಿಯನ್ ರಾಪ್ಸೋಡಿ)

  ವಿಗೋ ಮಾರ್ಟೆನ್ಸೆನ್(ಗ್ರೀನ್ ಬುಕ್)

  ಶ್ರೇಷ್ಠ ಅನಿಮೇಟೆಡ್ ಫೀಚರ್

  ಇಂಗ್ರೇಡಿಬೆಲ್ಸ್ 2

  ಇಸ್ಲ್ ಆಫ್ ಡಾಗ್ಸ್

  ಮಿರೈ

  ರಾಫ್ ಬ್ರೇಕ್ಸ್ ದಿ ಇಂಟರ್ನೆಟ್

  ಸ್ಪೈಡರ್ ಮ್ಯಾನ್ : ಇನ್ಟು ದಿ ಸ್ಪೈಡರ್ ವರ್ಸ್

  ಉತ್ತಮ ವಿದೇಶಿ ಭಾಷಾ ಚಿತ್ರ

  ಕಾಪರ್ ನಾಮ್(ಲೆಬನಾನ್)

  ಕೋಲ್ಡ್ ವಾರ್ (ಪೋಲ್ಯಾಂಡ್)

  ನೆವರ್ ಲುಕ್ ಅವೆ (ಜರ್ಮನಿ)

  ರೋಮಾ (ಮೆಕ್ಸಿಕೋ)

  ಶಾಪ್ ಲಿಫ್ಟರ್ಸ್ (ಜಪಾನ್)

  ಶ್ರೇಷ್ಠ ಪೋಷಕ ನಟ

  * ಮಹೆರ್ಶಲಾ ಅಲಿ (ಗ್ರೀನ್ ಬುಕ್)

  * ಆಡಂ ಡ್ರೈವರ್ (ಬ್ಲಾಕ್ ಕ್ಲಾಸ್ಮ್ ಮನ್)

  * ಸ್ಯಾಮ್ ಎಲಿಯಟ್ ( ಎ ಸ್ಟಾರ್ ಇಸ್ ಬಾರ್ನ್)

  * ರಿಚರ್ಡ್ ಇ ಗ್ರ್ಯಾಂಟ್ (ಕ್ಯಾನ್ ಯು ಎವರ್ ಫರ್ಗೀವ್ ಮೀ?)

  * ಸ್ಯಾಮ್ ರಾಕ್ ವೆಲ್ (ವೈಸ್)

  ಶ್ರೇಷ್ಠ ಪೋಷಕ ನಟಿ

  * ಏಮಿ ಆಡಮ್ಸ್ (ವೈಸ್)

  * ಮರಿನಾ ಡಿ ತಾವಿರಾ (ರೋಮಾ)

  * ರೆಗಿನಾ ಕಿಂಗ್(ಇಫ್ ಬಿಯಾಲ್ ಸ್ಟ್ರೀಟ್ ಕುಡ್ ಟಾಕ್)

  * ಎಮ್ಮಾ ಸ್ಟೋನ್(ದಿ ಫೇವರೀಟ್)

  * ರಶೇಲ್ ವೈಸ್ಜ್(ದಿ ಫೇವರೀಟ್)

  ಚಿತ್ರಕಥೆ ಅಳವಡಿಕೆ

  * ಎ ಸ್ಟಾರ್ ಇಸ್ ಬಾರ್ನ್ (ಬ್ರಾಡ್ಲಿ ಕೂಪರ್, ವಿಲ್ ಫೆಟರ್ಸ್ ಹಾಗೂ ಎರಿಕ್ ರೊಥ್)

  * ದಿ ಬಾಲ್ಲಾಡ್ ಆಫ್ ಬಸ್ಟರ್ ಸ್ರುಗ್ಸ್(ಜಿಯೊಲ್ ಕೊಯಿನ್ ಹಹಗ್ ಎಥಾನ್ ಕೊಯಿನ್)

  * ಬ್ಲಾಕ್ ಕ್ಲಾನ್ಸ್ ಮನ್ (ಸ್ಪೈಕ್ ಲೀ, ಡೇವಿಡ್ ರಾಬಿನೊವಿಜ್, ಚಾರ್ಲಿ ವಾಚ್ಟೆಲ್, ಕೆವಿಲ್ ವಿಲ್ಮೊಟ್)

  * ಇಫ್ ಬಿಯಲ್ ಸ್ಟ್ರೀಟ್ ಕುಡ್ ಟಾಕ್ (ಬ್ಯಾರಿ ಜೆನ್ಕಿನ್ಸ್)

  * ಕ್ಯಾನ್ ಯು ಎವರ್ ಫರ್ಗೀವ್ ಮೀ? (ನಿಕೋಲ್ ಹೊಲೊಫ್ಸೆನರ್ ಹಾಗೂ ಜೆಫ್ ವಿಟ್ಟಿ)

  English summary
  The nominations for the 91st Academy Awards 2019 were announced by actors Kumail Nanjiani and Tracee Ellis Ross and two films - Roma and The Favourite - lead the list with 10 nominations each.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X