For Quick Alerts
  ALLOW NOTIFICATIONS  
  For Daily Alerts

  ಪೀಪಲ್ ಚಾಯ್ಸ್ ಪ್ರಶಸ್ತಿ: ಈ ವರ್ಷದ ಜನಮೆಚ್ಚಿದ ಸಿನಿಮಾ, ನಟ-ನಟಿಯರ ಪಟ್ಟಿ

  |

  ಪೀಪಲ್ ಚಾಯ್ಸ್ ಪ್ರಶಸ್ತಿ 2020 ಭಾನುವಾರ (ನವೆಂಬರ್ 15) ನಡೆದಿದ್ದು, ಜನರ ಮೆಚ್ಚಿನ ಸಿನಿಮಾ, ನಟ, ನಟಿ, ಸಂಗೀತಗಾರ, ಟಿವಿ ಶೋ ಇನ್ನೂ ಹಲವು ವಿಭಾಗಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗಿದೆ.

  ಜನರು ಮತ ಚಲಾಯಿಸಿ ಆಯ್ಕೆ ಮಾಡುವ ಪ್ರಶಸ್ತಿ ಇದಾಗಿದ್ದು, ಪೀಪಲ್ ಚಾಯ್ಸ್ ಪ್ರಶಸ್ತಿಗೆ ಅದರದ್ದೇ ಆದ ಗೌರವವಿದೆ. ಆಸ್ಕರ್ ಗಿಂತಲೂ ಗೌರವಾನ್ವಿತ ಪ್ರಶಸ್ತಿ ಇದೆಂದು ವಾದಿಸುವವರು ಇದ್ದಾರೆ.

  ಪೀಪಲ್ಸ್ ಚಾಯ್ಸ್ ಪ್ರಶಸ್ತಿಯು ಸಿನಿಮಾ, ಟಿವಿ, ರಿಯಾಲಿಟಿ ಶೋ, ಸಂಗೀತ ಇನ್ನೂ ಕೆಲವು ವಿಭಾಗಗಳಲ್ಲಿ ನಡೆಯುತ್ತಿದೆ. ಕೋಟ್ಯಂತರ ಮಂದಿ ವೀಕ್ಷಕರು ಮತಚಲಾಯಿಸಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಜನರ ಆಯ್ಕೆ ಆಗಿರುವ ಕಾರಣ ಸಾಮಾನ್ಯವಾಗಿ ಹಿಟ್ ಸಿನಿಮಾಗಳೇ ಇಲ್ಲಿ ಗೆಲ್ಲುತ್ತವೆ. ಈ ವರ್ಷದ (2020) ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಪಟ್ಟಿ ಇಂತಿದೆ.

  ವರ್ಷದ ಅತ್ಯುತ್ತಮ ಸಿನಿಮಾ: ಬ್ಯಾಡ್‌ ಬಾಯ್ಸ್‌ ಫಾರ್ ಲೈಫ್

  ಅತ್ಯುತ್ತಮ ನಟ: ವಿಲ್ ಸ್ಮಿತ್ (ಬ್ಯಾಡ್‌ ಬಾಯ್ಸ್ ಫಾರ್ ಲೈಫ್)

  ಅತ್ಯುತ್ತಮ ನಟಿ: ಟಿಫನಿ ಹಡಿಶ್ (ಲೈಕ್ ಎ ಬಾಸ್)

  ವರ್ಷದ ಕಾಮಿಡಿ ಸಿನಿಮಾ: ಕಿಸ್ಸಿಂಗ್ ಬೂತ್ 2

  ಆಕ್ಷನ್ ಸಿನಿಮಾ: ಮುಲಾನ್

  ಕೌಟುಂಬಿಕ ಸಿನಿಮಾ: ಆನ್‌ವರ್ಡ್‌

  ಆಕ್ಷನ್ ಸಿನಿಮಾ ನಟ: ಕ್ರಿಸ್ ಹೆಮ್ಸ್‌ವರ್ತ್ (ಎಕ್ಸ್‌ಟ್ರ್ಯಾಕ್‌ಶನ್)

  ಅತ್ಯುತ್ತಮ ಟಿವಿ ಶೋ: ಗ್ರೇಸ್ ಅನಾಟಮಿ

  ಕಾಮಿಟಿ ಟಿವಿ ಶೋ: ನೆವರ್ ಹ್ಯಾವ್ ಐ ಎವರ್‍

  ಟಾಕ್ ಶೋ; ಎಲೆನ್ ಶೋ

  ನೈಟ್ ಟಾಕ್ ಶೋ: ಜಿಮ್ಮಿ ಫ್ಯಾಲನ್ ಶೋ

  ಅತ್ಯುತ್ತಮ ಹಾಡು: ಡೈನಮೈಟ್

  ಸಂಗೀತಗಾರ: ಜಸ್ಟಿನ್ ಬೀಬರ್

  ಸಂಗೀತಗಾರ್ತಿ: ಅರಿಯಾನಾ ಗ್ರಾಂಡೆ

  ಸಂಗೀತ ತಂಡ: ಬಿಟಿಎಸ್

  ಅತ್ಯುತ್ತಮ ಆಲ್ಬಮ್: ಮ್ಯಾಪ್ ಆಫದ ದಿ ಸೋಲ್ 7

  English summary
  E! People choice award 2020 out, here is the complete list of movies, actors and music artists.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X