Just In
Don't Miss!
- Finance
ಐಪಿಒಗೂ ಮುನ್ನವೇ ಸಾರ್ವಜನಿಕ ನಿಯಮಿತ ಸಂಸ್ಥೆಯಾಗಿ ಜೋಮ್ಯಾಟೋ
- News
ವಿಮಾನ ನಿಲ್ದಾಣ ಹೆಸರು ಬದಲಾಯಿಸದಿದ್ದರೆ ಉಗ್ರ ಹೋರಾಟ: ಐವಾನ್ ಡಿಸೋಜಾ
- Automobiles
ಆಕರ್ಷಕ ಲುಕ್ನಲ್ಲಿ ಮಿಂಚುತ್ತಿದೆ 20 ವರ್ಷ ಹಳೆಯ ಟೊಯೊಟಾ ಕ್ವಾಲಿಸ್
- Lifestyle
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
- Sports
ಬಾಬರ್ ಅಜಂ ನಂ.1 ಸ್ಥಾನದಲ್ಲಿರಲು ವಿರಾಟ್ ಬಿಡಲ್ಲ ಎಂದ ಮಾಜಿ ಕ್ರಿಕೆಟಿಗ
- Education
JEE Main Admit Card 2021 : ಜೆಇಇ ಏಪ್ರಿಲ್ ಮುಖ್ಯ ಪರೀಕ್ಷೆಯ ಪ್ರವೇಶ ಪತ್ರ ಅತೀ ಶೀಘ್ರದಲ್ಲಿ ರಿಲೀಸ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ
ಸಿನಿಮಾಕ್ಕೆ ನೀಡಲಾಗುವ ವಿಶ್ವದ ಪ್ರಮುಖ ಪ್ರಶಸ್ತಿಯಾದ ಆಸ್ಕರ್ ಮತ್ತೆ ಬಂದಿದೆ. 93ನೇ ಆಸ್ಕರ್ ಪ್ರಶಸ್ತಿ ಪಡೆಯಲು ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿರುವ ಸಿನಿಮಾಗಳು, ನಟ-ನಟಿಯರ, ಡಾಕ್ಯುಮೆಂಟರಿಗಳ ಪಟ್ಟಿಯನ್ನು ಇಂದು (ಮಾರ್ಚ್ 15) ರಂದು ಘೋಷಿಸಲಾಗಿದೆ.
ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಸ್ ಅವರುಗಳು ಇಂದು ಆಸ್ಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ ಹಾಗೂ ನಟ-ನಟಿಯರ ಪಟ್ಟಿಯನ್ನು ಘೋಷಿಸಿದರು.
ಪ್ರಿಯಾಂಕಾ ಚೋಪ್ರಾ ನಟನೆಯ ಸಿನಿಮಾ ಆಸ್ಕರ್ಗೆ ಹತ್ತಿರ
ಪ್ರಿಯಾಂಕಾ ಚೋಪ್ರಾ ನಟಿಸಿ ಸಹ ನಿರ್ಮಾಣ ಮಾಡಿರುವ 'ದಿ ವೈಟ್ ಟೈಗರ್' ಸಿನಿಮಾವು ಚಿತ್ರಕತೆ ರೂಪಾಂತರ (ಬೆಸ್ಟ್ ಅಡಾಪ್ಟಿವ್ ಸ್ಕ್ರೀನ್‌ಪ್ಲೇ) ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆ ಆಗಿದ್ದು, ಆಸ್ಕರ್ ಪಡೆಯುವ ನಿರೀಕ್ಷೆ ಹುಟ್ಟಿಸಿದೆ.
ಈ ವರ್ಷ ಆಸ್ಕರ್ ನ ಅಂತಿಮ ಸುತ್ತಿಗೆ ಆಯ್ಕೆ ಆಗಿರುವ ಸಿನಿಮಾಗಳು, ನಟ-ನಟಿಯರ ಪಟ್ಟಿ ಇಲ್ಲಿದೆ. ಏಪ್ರಿಲ್ 26 ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಅತ್ಯುತ್ತಮ ಸಿನಿಮಾ
'ದಿ ಫಾದರ್'
'ಜೂಡಾಸ್ ಆಂಡ್ ದಿ ಬ್ಲ್ಯಾಕ್ ಮಸೀಯಾ'
'ಮಂಕ್'
'ಮಿನಾರಿ'
'ನೋಮಡ್‌ಲ್ಯಾಂಡ್'
'ಪ್ರಾಮಿಸಿಂಗ್ ಯಂಗ್ ವುಮನ್'
'ಸೌಂಡ್ ಆಫ್ ಮೆಟಲ್'
'ದಿ ಟ್ರಯಲ್ ಆಫ್ ಚಿಕಾಗೊ 7'
ಅತ್ಯುತ್ತಮ ನಿರ್ದೇಶಕ
ಥಾಮಸ್ ವಿಂಟರ್ಬರ್ಗ್ - ಅನದರ್ ರೌಂಡ್
ಡೇವಿಡ್ ಫೀಂಚರ್ - ಮಂಕ್
ಲೀ ಇಸಾಂಗ್ ಶಂಗ್ - ಮಿನಾರಿ
ಶ್ಲೋ ಜಾಹೋ - ನೋಮಡ್‌ಲ್ಯಾಂಡ್
ಎಮರಾಲ್ಡ್ ಫೆನ್ನೆಲ್ - ಪ್ರಾಮಿಸಿಂಗ್ ಯಂಗ್ ವುಮನ್
ಅತ್ಯುತ್ತಮ ನಟ
ರಿಜ್ ಅಹ್ಮದ್- ಸೌಂಡ್ ಆಫ್ ಮೆಟಲ್
ದಿವಂಗತ ಚಾವ್ಡಿಕ್ ಬೋಸ್‌ಮನ್ - ಮಾ ರೈನೀಸ್ ಬ್ಲ್ಯಾಕ್ ಬಾಟಮ್
ಆಂಥೋನಿ ಹಾಪ್ಕಿನ್ಸ್ - ದಿ ಫಾದರ್
ಗ್ಯಾರಿ ಓಲ್ಡ್‌ಮನ್ - ಮಂಕ್
ಸ್ಟಿವನ್ ಯೋನ್ - ಮಿನಾರಿ
ಅತ್ಯುತ್ತಮ ನಟಿ
ವಿಯೋಲಾ ಡೇವಿಸ್ - ಮಾ ರೈನೀಸ್ ಬ್ಲ್ಯಾಕ್ ಬಾಟಮ್
ಆಂಡ್ಯಾ ರೇ - ಯುನೈಟೆಡ್ ಸ್ಟೇಟ್ಸ್ v/s ಬಿಲ್ಲಿ ಹಾಲಿಡೇ
ವನ್ನೇಸ್ಸಾ ಕಿರ್ಬಿ - ಪೀಸಸ್ ಆಫ್ ವುಮನ್
ಫ್ರಾನ್ಸಸ್ ಮೆಕ್‌ಡೋರ್ಮಾಂಡ್ - ನೋಮಡ್‌ಲ್ಯಾಂಡ್
ಕ್ಯಾರಿ ಮುಲ್ಲಿಗನ್ - ಪ್ರಾಮಿಸಿಂಗ್ ಯಂಗ್ ವುಮನ್