For Quick Alerts
  ALLOW NOTIFICATIONS  
  For Daily Alerts

  ಸೂಪರ್ ಹೀರೋಗಳ ಸೃಷ್ಟಿಕರ್ತ ಸ್ಟಾನ್ ಲೀ ನಿಧನಕ್ಕೆ ಕಂಬನಿ

  |

  ಸೂಪರ್ ಹೀರೋಗಳ ಸೃಷ್ಟಿಕರ್ತ ಕಾಮಿಕ್ ಕ್ಷೇತ್ರದ ಸ್ಟಾರ್ ಲೇಖಕ ಸ್ಟಾನ್ ಲೀ ಅವರು ನವೆಂಬಾರ್ 12ರಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. ಸ್ಟಾನ್ ಲೀ ನಿಧನದಿಂದ ಒಂದು ಸೂಪರ್ ಹೀರೋ ಯುಗದ ಅಂತ್ಯವಾಗಿದೆ ಎಂದು ಬಾಲಿವುಡ್, ಹಾಲಿವುಡ್ ಸೆಲೆಬ್ರಿಟಿಗಳು ಅಭಿಪ್ರಾಯಪಟ್ಟಿದ್ದಾರೆ.

  ಸ್ಪೈಡರ್‌ಮ್ಯಾನ್, ಫೆಂಟ್ಯಾಸ್ಟಿಕ್ ಫೋರ್, ಇನ್‌ಕ್ರೆಡಿಬಲ್ ಹಕ್‌, ಬ್ಲ್ಯಾಕ್ ಪ್ಯಾಂಥರ್ ನಂಥ ಸೂಪರ್‌ ಹೀರೊ ಪಾತ್ರಗಳನ್ನು ಸೃಷ್ಟಿಸಿ ಹಾಲಿವುಡ್‌ ನಲ್ಲಿ ಕ್ರಾಂತಿಕಾರಿ ಬೆಳವಣಿಗೆಗೆ ಕಾರಣದವರು ಸ್ಟಾನ್ ಲೀ.

  ಕಾಮಿಕ್ ಬರಹಗಾರ, ಪ್ರಕಾಶಕರಾಗಿಯೂ ಜನಪ್ರಿಯರಾಗಿದ್ದ ಲೀ ಅವರನ್ನು ಕಾಮಿಕ್ ಪುಸ್ತಕ ಕ್ಷೇತ್ರದ ಶಿಲ್ಪಿ ಎಂದೇ ಕರೆಯಲಾಗುತ್ತದೆ. 60ರ ದಶಕದಲ್ಲಿ ಈ ಕಾಮಿಕ್ ಬಗ್ಗೆ ಮಕ್ಕಳು, ಯುವ ಸಮುದಾಯ ಆಕರ್ಷಿತರಾಗುವಂತೆ ಮಾಡಿದರು.

  ಮಾರ್ವೆಲ್ಸ್ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಹಾಗೂ ಸಂಪಾದಕೀಯ ನಿರ್ದೇಶಕರಾದರು. ನಾಲ್ಕು ವರ್ಷ ಬಳಿಕ ಸ್ಪೈಡರ್‌ಮ್ಯಾನ್‌ನ 72 ದಶಲಕ್ಷ ಪ್ರತಿಗಳು ಮಾರಾಟವಾಗಿತ್ತು.

  ಇವರ ಸೃಷ್ಟಿಯ ಸ್ಪೈಡರ್ ಮ್ಯಾನ್, ದಿ ಹಲ್ಕ್ ಸೇರಿದಂತೆ ಅನೇಕ ಪಾತ್ರಗಳು ಬೆಳ್ಳಿತೆರೆಯಲ್ಲಿ ರಾರಾಜಿಸಿವೆ. ಏಜೆಂಟ್ಸ್ ಆಫ್ ಶೀಲ್ಡ್ ಹಾಗೂ ಗಾರ್ಡಿಯನ್ಸ್ ಆಫ್ ಗೆಲಾಕ್ಸಿಯಂಥ ಜನಪ್ರಿಯ ಧಾರಾವಾಹಿಗಳಿಗೂ ಇವರು ಸ್ಫೂರ್ತಿ ನೀಡಿದ್ದರು.

  View this post on Instagram

  “Nuff said” S T A N L E E

  A post shared by SonamKAhuja (@sonamkapoor) on  English summary
  Stan Lee, the man who created Spider Man, Iron Man, Incredible Hulk, Black Panther and Doctor Strange passed away yesterday on November 12, 2018 leaving behind a legacy which will remain immortal forever. His death has caused a lot of sadness among fans and even Hollywood and Bollywood stars have tweeted about his greatness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X