»   » ಬೇಬಿ ಯುವಿನಾಗೆ 'ಮಮ್ಮಿ' ಕೊಟ್ಟ ಕಾಟ ಅಷ್ಟಿಷ್ಟಲ್ಲ!

ಬೇಬಿ ಯುವಿನಾಗೆ 'ಮಮ್ಮಿ' ಕೊಟ್ಟ ಕಾಟ ಅಷ್ಟಿಷ್ಟಲ್ಲ!

Posted By:
Subscribe to Filmibeat Kannada

''ಮಮ್ಮಿ ಸೇವ್ ಮಿ' ಚಿತ್ರತಂಡದ ಜತೆ ಕೆಲಸ ಮಾಡಿದ್ದು, ನನಗೆ ತುಂಬಾ ಖುಷಿಯಾಗಿದೆ. ರಾತ್ರಿಯೆಲ್ಲಾ ನನಗೆ ನಿದ್ದೆ ಮಾಡೋಕೆ ಬಿಟ್ಟಿಲ್ಲ, ನಿದ್ದೆ ಇಲ್ಲದೆ ಅಳುತ್ತಿದ್ದರು ಅದನ್ನೇ ಶೂಟ್ ಮಾಡಿ, ನ್ಯಾಚುರಲ್ ಆಕ್ಟಿಂಗ್ ಸೂಪರ್ ಅಂತಿದ್ರು. ತುಂಬಾ ಚೆನ್ನಾಗಿತ್ತು. ಪ್ರಿಯಾಂಕಾ ಅವರು ನನ್ನನ್ನು ಮಗಳಂತೆ ನೋಡಿಕೊಂಡರು. ಲೋಹಿತ್ ಅವರಿಗೆ ತುಂಬಾ ಧನ್ಯವಾದಗಳು''- ಯುವಿನಾ ಪಾರ್ಥವಿ, ಬಾಲ ನಟಿ

ಪ್ರಿಯಾಂಕಾ ಉಪೇಂದ್ರ ಅಭಿನಯದ 'ಮಮ್ಮಿ ಸೇವ್ ಮಿ' ಚಿತ್ರದ ವಿಶೇಷತೆಗಳಲ್ಲಿ ಬೇಬಿ ಯುವಿನಾ ಪಾರ್ಥವಿ ಕೂಡ ಒಬ್ಬರು. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ 7 ತಿಂಗಳ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ರೆ, ಈ ಗರ್ಭಿಣಿ ತಾಯಿಗೆ ಮಗಳಾಗಿ ಬೇಬಿ ಯುವಿನಾ ಅಭಿನಯಿಸಿದ್ದಾರೆ.[ಎಕ್ಸ್ ಕ್ಲ್ಯೂಸಿವ್: ಮಮ್ಮಿ ಹಾರರ್ ಅನುಭವ ತೆರೆದಿಟ್ಟ ಪ್ರಿಯಾಂಕಾ ಉಪೇಂದ್ರ]

ಈಗಾಗಲೇ ತಮಿಳು, ಹಾಗೂ ತೆಲುಗಿನಲ್ಲಿ ತನ್ನ ಅಭಿನಯದ ಮೂಲಕ ಮೋಡಿ ಮಾಡಿರುವ ಯುವಿನಾ, ಈಗ 'ಮಮ್ಮಿ ಸೇವ್ ಮಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಗಮನ ಸೆಳೆಯುತ್ತಿದ್ದಾರೆ.[ಎಕ್ಸ್ ಕ್ಲ್ಯೂಸಿವ್: 'ಮಮ್ಮಿ' ಚಿತ್ರದ ನೈಜ ಕಥೆ ಬಿಚ್ಚಿಟ್ಟ ನಿರ್ದೇಶಕ ಲೋಹಿತ್]

ಇತ್ತೀಚೆಗೆ ನಿಮ್ಮ ಫಿಲ್ಮಿ ಬೀಟ್ ಜೊತೆ ಮಾತನಾಡಿದ ಬೇಬಿ ಯುವಿನಾ, 'ಮಮ್ಮಿ ಸೇವ್ ಮಿ' ಚಿತ್ರದ ಅನುಭವವನ್ನ ಹಂಚಿಕೊಂಡರು. ಇಲ್ಲಿದೆ ನೋಡಿ ಬೇಬಿ ಯುವಿನಾ ಅವರ ಸಂದರ್ಶನದ ವಿಡಿಯೋ.

English summary
Here is the interview of Kannada Movie 'Mummy save me' Lead Child Artist Yuvina Parthavi. Watch the video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada