X
ಅನರ್ಥ

ಅನರ್ಥ

Action | Spy | Thriller | 07 Jun 2024 | U/A | 127 Mins
Kannada

2.5 /5 Users

0 /5 Filmibeat

ಅನರ್ಥ ಕಥೆ

ಅನರ್ಥ ಸಿನಿಮಾವನ್ನು ರಮೇಶ್ ಕೃಷ್ಣ ನೀನಾಸಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಶಾಲ್ ಮಣ್ಣೂರು, ವಿಹಾನಿ ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಉಳಿದಂತೆ ಸಿ. ವಿಜಯ್‌ ಕುಮಾರ್, ಗಣೇಶ್, ರಕ್ಷಿತ್, ಪ್ರಸನ್ನ ಬಾಗೀನ, ಅರ್ಪಿತಾ ಮುಂತಾದವರು ತಾರಾಗಣದಲ್ಲಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಸಂಗೀತ ಹಾಗು ನಾಗವರ ಛಾಯಾಗ್ರಹಣ ಚಿತ್ರಕ್ಕಿದೆ. ಕುಂಗ್​ ಫೂ ಚಂದ್ರು ಅವರ ಸಾಹಸ ನಿರ್ದೇಶನ ದ ಜೊತೆಗೆ ನಿಷಿತ್‌ ಪೂಜಾರಿ ಹಾಗೂ ವಿನಯ್ ಸಂಕಲನ ಸಿನಿಮಾಗಿದೆ. ಶ್ರೀಧರ್ ಎನ್.ಸಿ. ಹೊಸಮನೆ ಅವರು 'ತೇಜಸ್ ಸಿನಿ ಕ್ರಿಯೇಶನ್ಸ್' ಸಂಸ್ಥೆಯ ಮೂಲಕ ಈ ಚಿತ್ರ ನಿರ್ಮಿಸಿದ್ದಾರೆ. 
Read More

ಅನರ್ಥ ಕಲಾವಿದರು ಮತ್ತು ಸಿಬ್ಬಂದಿ

ಅನರ್ಥ ಕ್ರೂ ಮಾಹಿತಿ

ನಿರ್ದೇಶಕ ರಮೇಶ್ ಕೃಷ್ಣ ನೀನಾಸಂ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ನಾಗೇಂದ್ರ ಪ್ರಸಾದ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅನರ್ಥ ಟ್ರೇಲರ್

Video Thumbnail

ಅನರ್ಥ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಅನರ್ಥ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+