X
ಹೋಮ್ » ಸೆಲಬ್ರಿಟಿಗಳು » ರಮೇಶ್ ಕೃಷ್ಣ ನೀನಾಸಂ
ರಮೇಶ್ ಕೃಷ್ಣ ನೀನಾಸಂ

ರಮೇಶ್ ಕೃಷ್ಣ ನೀನಾಸಂ

Director
ಜೀವನ ಚರಿತ್ರೆ :  ರಮೇಶ್ ಕೃಷ್ಣ ನೀನಾಸಂ ಕನ್ನಡ ಚಿತ್ರರಂಗದ ನಿರ್ದೇಶಕ. ಕಿರುತೆರೆಯಲ್ಲೂ ಅನುಭವ ಹೊಂದಿರುವಿವರು, 'ಅರ್ಧ ಸತ್ಯ' ಎಂಬ ಸೀರಿಯಲ್​ ನಿರ್ದೇಶನಕ್ಕೆ ಅವರು ಪ್ರಶಸ್ತಿ ಪಡೆದಿದ್ದಾರೆ. ಬಳಿಕ ಗುಪ್ತಗಾಮಿನಿ, ಪ್ರೀತಿ ಇಲ್ಲದ ಮೇಲೆ, ಶಿವ, ಲಕುಮಿ, ಕದನ, ಚುಕ್ಕಿ, ಗೋಕುಲದಲ್ಲಿ ಸೀತೆ ಧಾರಾವಾಹಿಗಳ ತೆರೆಹಿಂದೆ ಕೆಲಸ ಮಾಡಿದ್ದಾರೆ.  ಸಿನಿಮಾರಂಗ ರಮೇಶ್ ಕೃಷ್ಣ ನೀನಾಸಂ ಅವರು ಮೆಲ್ಲುಸಿರೇ ಸವಿಗಾನ ಸಿನಿಮಾ ಮಾಡುವ ಮೂಲಕ ಕನ್ನಡ ಚಿತ್ರರಂಗಕಕ್ಕೆ ಕಾಲಿಟ್ಟರು. ಇದೀಗ  ‘ಅನರ್ಥ’ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ.
ಮುಂದೆ ಓದಿ

ರಮೇಶ್ ಕೃಷ್ಣ ನೀನಾಸಂ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Director
ರಮೇಶ್ ಕೃಷ್ಣ ನೀನಾಸಂ 07 Jun 2024

ರಮೇಶ್ ಕೃಷ್ಣ ನೀನಾಸಂ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರಮೇಶ್ ಕೃಷ್ಣ ನೀನಾಸಂ

ಹೆಸರು ರಮೇಶ್ ಕೃಷ್ಣ ನೀನಾಸಂ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರಮೇಶ್ ಕೃಷ್ಣ ನೀನಾಸಂ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+