Kannada»Movies»Arabbi Kadala Theeradalli
  ಅರಬ್ಬೀ ಕಡಲ ತೀರದಲ್ಲಿ

  ಅರಬ್ಬೀ ಕಡಲ ತೀರದಲ್ಲಿ

  Release Date : 15 Mar 2019
  Critics Rating
  Audience Review

  ನಿರ್ಮಾಪಕ ಕೃಷ್ಣೇಗೌಡ ನಾಯಕನಾಗಿ ನಟಿಸಿರುವ `ಅರಬ್ಬೀ ಕಡಲ ತೀರದಲ್ಲಿ' ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾನಕ ಹೊಂದಿದೆ. ಚಿತ್ರದಲ್ಲಿ ನಾಯಕಿಯರಾಗಿ ವೈಷ್ಣವಿ ಚಂದ್ರನ್,ರಂಜಿತಾ ಅಭಿನಯಿಸಿದ್ದಾರೆ.

  ರಮೇಶ್ ಭಟ್, ವೀಣಾ ಸುಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೃಷ್ಣೇಗೌಡರೇ ಬಂಡವಾಳ ಹೂಡಿರುವ ಈ ಚಿತ್ರವನ್ನು ವಿ.ಉಮಾಕಾಂತ್ ನಿರ್ದೇಶಿಸಿದ್ದಾರೆ.


  • ವಿ.ಉಮಾಕಾಂತ್
   Director
  • ಕೃಷ್ಣೇಗೌಡ
   Producer
  • ಎ ಟಿ ರವೀಶ್
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X