ಕುಣಿಗಲ್ ನಾಗಭೂಷಣ್ ಮತ್ತು ಬಾಲನ್ ನಿರ್ದೇಶನದಲ್ಲಿ ಮೂಡಿಬಂದ ಬಾಳು ಜೇನು ಚಿತ್ರದಲ್ಲಿ ಆರತಿ, ಗಂಗಾಧರ್, ರಜನಿಕಾಂತ್, ಪಂಡಿರಿಬಾಯಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನವಿದ್ಧ ಈ ಚಿತ್ರಕ್ಕೆ ಕೆ.ಆರ್.ರವಿಚಂದ್ರನ್ ಬಂಡವಾಳ ಹೂಡಿದ್ದರು.
80 ರ ದಶಕದಲ್ಲಿಯೇ ಈ ಚಿತ್ರ ಕ್ರಾಂತಿಕಾರಿ ಸಾಮಾಜಿಕ ಕಥೆಯನ್ನು ಹೊಂದಿತ್ತು. ಅಚಾತುರ್ಯದಿಂದ ತನ್ನ ಸಂಗಾತಿಯೊಡನೆ ಒಂದು ರಾತ್ರಿ ಕಳೆಯುವ ನಾಯಕಿ ತನ್ನ ಸಂಗಾತಿ ಕಣ್ಮರೆಯಾದಾಗ ಬೇರೆಯವನನ್ನು ಮದುವೆಯಾಗಿ ಸಂಸಾರ ಮಾಡುತ್ತಿರುತ್ತಾಳೆ. ಹಲವು ವರ್ಷಗಳ ನಂತರ ಮತ್ತೆ ಅವಳ ಬಾಳಲ್ಲಿ ಬರುವ ಪ್ರಿಯಕರ ಅವಳ ಬಾಳಲ್ಲಿ ಹೇಗೆ ಬಿರುಗಾಳೆ ತರುತ್ತಾನೆ ಎಂಬುದನ್ನ ಚಿತ್ರ ತೋರಿಸಿತು.

Read: Complete ಬಾಳು ಜೇನು ಕಥೆ
-
ಕುಣಿಗಲ್ ನಾಗಭೂಷಣ್Director
-
ಬಾಲನ್Director
-
ಜಿ.ಕೆ.ವೆಂಕಟೇಶ್Music Director
-
ಡಾಲಿ ಧನಂಜಯ್ 25ನೇ ಸಿನಿಮಾ 'ಹೊಯ್ಸಳ' ಟೀಸರ್ಗೆ ಮುಹೂರ್ತ ಫಿಕ್ಸ್
-
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
-
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
-
ಫೆಬ್ರವರಿ 3ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ? ಕ್ರಾಂತಿ ಎಲ್ಲೆಲ್ಲಿ ಇದೆ?
-
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
-
ಬೈಕ್ ಪ್ರಚಾರ ಮಾಡಿ ಕೆಲಸ ಕಳ್ಕೊಂಡ ಅಭಿಮಾನಿ ನೋಡಿ ದರ್ಶನ್ ಏನಂದ್ರು?: ವಿಡಿಯೋ ವೈರಲ್
ನಿಮ್ಮ ಪ್ರತಿಕ್ರಿಯೆ