
ಪಂಡರಿ ಬಾಯಿ
Actress
Born : 18 Sep 1928
ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದೇ ಪರಿಗಣಿಸಲ್ಪಡುವ ನಟಿ ಪಂಡಿರಿಬಾಯಿ ಕನ್ನಡ,ಹಿಂದಿ,ತಮಿಳು ಮತ್ತು ತೆಲಗು ಸೇರಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳದಲ್ಲಿ ಜನಿಸಿದ ಇವರು ತಂದೆಯ ಪ್ರಭಾವದಿಂದ ಕೇವಲ ಹತ್ತು ವರ್ಷದವರಿದ್ದಾಗಲೆ ಹರಿಕಥೆ...
ReadMore
Famous For
ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದೇ ಪರಿಗಣಿಸಲ್ಪಡುವ ನಟಿ ಪಂಡಿರಿಬಾಯಿ ಕನ್ನಡ,ಹಿಂದಿ,ತಮಿಳು ಮತ್ತು ತೆಲಗು ಸೇರಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳದಲ್ಲಿ ಜನಿಸಿದ ಇವರು ತಂದೆಯ ಪ್ರಭಾವದಿಂದ ಕೇವಲ ಹತ್ತು ವರ್ಷದವರಿದ್ದಾಗಲೆ ಹರಿಕಥೆ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು.
ಪೌರಾಣಿಕ ನಾಟಕಗಳ ಅಭಿನಯದಲ್ಲಿ ನಿರತರಾಗಿದ್ದ ಪಂಡರಿಬಾಯಿಯವರು 1943 ರಲ್ಲಿ ತೆರೆಕಂಡ ಪೀಟಿಲು ಚೌಡಯ್ಯ ನಿರ್ಮಾಣದ `ವಾಣಿ' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಇದೇ ಚಿತ್ರದ ಮೂಲಕವೇ ಹಾಸ್ಯನಟ ಮುಸುರಿ ಕೃಷ್ಣಮೂರ್ತಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು. ಡಾ.ರಾಜಕುಮಾರ್‌ರ ಮೊದಲ ಚಿತ್ರ `ಬೇಡರ ಕಣ್ಣಪ್ಪ' ಮತ್ತು ತಮಿಳು ನಟ ಶಿವಾಜಿ ಗಣೇಶನ್‌ರ ಮೊದಲ ಚಿತ್ರ `ಪರಶಕ್ತಿ'ಯಲ್ಲಿ...
-
ತಾವೇ ನಟಿಸಿದ ಈ ಹಿಟ್ ಚಿತ್ರವನ್ನು ಜಗ್ಗೇಶ್ ನೋಡುವುದಿಲ್ಲವಂತೆ: ಯಾಕೆ ಗೊತ್ತೇ?
-
ಬೆಳ್ಳಿತೆರೆಯ ಹಿರಿಯ ಅಭಿನೇತ್ರಿ ಮೈನಾವತಿ ಇನ್ನಿಲ್ಲ
-
ವಿಸಿಡಿಯಲ್ಲಿ ಅಶ್ವತ್ಥ್, ಪಂಡರೀಬಾಯಿ ನವಜೀವನ
-
ಹನ್ನೆರಡು ಭಾಷೆಗಳಿಗೆ ಅಣ್ಣಾವ್ರ ಸತ್ಯ ಹರಿಶ್ಚಂದ್ರ
-
51ನೇ ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಕನ್ನಡದಲ್ಲಿ ಮಾತು ಆರಂಭಿಸಿದ ಸುದೀಪ್
-
ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ
ಪಂಡರಿ ಬಾಯಿ ಕಾಮೆಂಟ್ಸ್