X
ಕನ್ನಡ » ಚಲಚಿತ್ರಗಳು » ಬಾನ ದಾರಿಯಲ್ಲಿ
ಬಾನ ದಾರಿಯಲ್ಲಿ

ಬಾನ ದಾರಿಯಲ್ಲಿ

Adventure | Drama | Romance | 28 Sep 2023 | U/A | 149 Mins
Kannada

2.5 /5 Users

0 /5 Filmibeat

ಬಾನ ದಾರಿಯಲ್ಲಿ ಕಥೆ

ಬಾನ ದಾರಿಯಲ್ಲಿ ಪ್ರೀತಮ್ ಗುಬ್ಬಿ ನಿರ್ದೇಶನದಲ್ಲಿ ಮೂಡಿಬಂದಿರುವ ರೋಮ್ಯಾಂಟಿಕ್ ಡ್ರಾಮಾ ಸಿನಿಮಾ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿದ್ದು, ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು ಸೇರಿದಂತೆ ಹಲವರು ಫೋಷಕ ಪಾತ್ರದಲ್ಲಿ ನಟಿಸಿದ್ದಾರೆ.  ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಮತ್ತು ದೀಪು ಎಸ್ ಕುಮಾರ್ ಸಂಕಲನವಿದೆ. ಗಣೇಶ್ ಮತ್ತು ಪ್ರೀತಂ ಗುಬ್ಬಿ ನಾಲ್ಕನೇ ಬಾರಿಗೆ ಒಂದಾಗಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ.  ಬಿಡುಗಡೆ: ಬಾನ ದಾರಿಯಲ್ಲಿ ಸಿನಿಮಾ ಸೆಪ್ಟಂಬರ್ 28ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
Read More

ಬಾನ ದಾರಿಯಲ್ಲಿ ಕಲಾವಿದರು ಮತ್ತು ಸಿಬ್ಬಂದಿ

ಬಾನ ದಾರಿಯಲ್ಲಿ ಕ್ರೂ ಮಾಹಿತಿ

ನಿರ್ದೇಶಕ ಪ್ರೀತಂ ಗುಬ್ಬಿ
ಸಿನಿಮಾಟೋಗ್ರಫಿ ಅಭಿಲಾಷ್ ಕಳತಿ
ಸಂಪಾದಕ ದೀಪು ಎಸ್ ಕುಮಾರ್
ಸಂಗೀತ ವಿ ಹರಿಕೃಷ್ಣ, ಅರ್ಜುನ್ ಜನ್ಯ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಬಾನ ದಾರಿಯಲ್ಲಿ ವಿಮರ್ಶಕರ ವಿಮರ್ಶೆ

kannada.filmibeat.com
ಈ ಸಿನಿಮಾದ ಪ್ರಮುಖ ಮೂರು ಪಾತ್ರಗಳು ಗಣೇಶ್, ರಂಗಾಯಣ ರಘು ಹಾಗೂ ರುಕ್ಮಿಣಿ ವಸಂತ್. ಈ ಮೂವರ ಜರ್ನಿಯೇ ಸಿನಿಮಾದ ಹೈಲೈಟ್. ಸಿನಿಮಾದ ಕಥೆಯಲ್ಲಿ ವಿಶೇಷ ಅನ್ನುವಂತಹದ್ದು ಏನೂ ಇಲ್ಲದೇ ಹೋದರೂ, ಕಥೆಯನ್ನು ಹೇಳಲು ಹೊರಟ ರೀತಿ ಇಷ್ಟ ಆಗುತ್ತೆ. ಭಾವನಾತ್ಮಕವಾಗಿ ಪ್ರೇಕ್ಷಕರನ್ನು ತಲುಪಲು ಯತ್ನಿಸಿದ್ದಾರೆ.

ಬಾನ ದಾರಿಯಲ್ಲಿ ಟ್ರೇಲರ್

Video Thumbnail

ಬಾನ ದಾರಿಯಲ್ಲಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಬಾನ ದಾರಿಯಲ್ಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+