twitter
    Celebs»V Harikrishna

    ವಿ ಹರಿಕೃಷ್ಣ

    Music Director/Singer/Producer
    Birth Place : ಬೆಂಗಳೂರು
    ವಿ.ಹರಿಕೃಷ್ಣ ಇವರು ಜನಿಸಿದ್ದು 05 ನವೆಂಬರ್ 1974 ಬೆಂಗಳೂರಿನಲ್ಲಿ. ಇವರ ತಂದೆ ಮಮೋರಂಜನ್ ಪ್ರಭಾಕರ್ 1990 ರಲ್ಲಿ ಮರಣಹೊಂದಿದ ನಂತರ ಇವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ 1994 ರಲ್ಲಿ ಮೆಕ್ಯಾನಿಕ್ ಅಂಗಡಿಯೊಂದನ್ನು ತೆರೆದು ಮೆಕ್ಯಾನಿಕ್ ಕೆಲಸ ಮಾಡಲು ಶುರು ಮಾಡದರು. ಮೆಕ್ಯಾನಿಕ್ ಕೆಲಸ ಮಾಡುವುದ ಜೊತೆಗೆ... ReadMore
    Famous For
    ವಿ.ಹರಿಕೃಷ್ಣ ಇವರು ಜನಿಸಿದ್ದು 05 ನವೆಂಬರ್ 1974 ಬೆಂಗಳೂರಿನಲ್ಲಿ. ಇವರ ತಂದೆ ಮಮೋರಂಜನ್ ಪ್ರಭಾಕರ್ 1990 ರಲ್ಲಿ ಮರಣಹೊಂದಿದ ನಂತರ ಇವರು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ 1994 ರಲ್ಲಿ ಮೆಕ್ಯಾನಿಕ್ ಅಂಗಡಿಯೊಂದನ್ನು ತೆರೆದು ಮೆಕ್ಯಾನಿಕ್ ಕೆಲಸ ಮಾಡಲು ಶುರು ಮಾಡದರು. ಮೆಕ್ಯಾನಿಕ್ ಕೆಲಸ ಮಾಡುವುದ ಜೊತೆಗೆ ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು.

     ಇವರು 1997 ರಲ್ಲಿ ಸಂಗೀತ ಸಂಯೋಜಕರು ಜಿ.ಕೆ ವೆಂಕಟೇಶ್ ಅವರ ಪುತ್ರಿ ವಾಣಿ ಎನ್ನುವರನ್ನು ವಿವಾಹವಾದರು. ಹರಿಕೃಷ್ಣ ಅವರ ಸಂಗೀತಕ್ಕೆ ವೆಂಕಟೇಶ್ ಅವರು ಪ್ರೇರಣೆಯಾದರು. ಅಂದಿನಿಂದ ಹರಿಕೃಷ್ಣ ಅವರು ಮೊದಲು ಸಂಗೀತ ಸಂಯೋಜಕರ ಜೊತೆ ಕೆಲಸ ಮಾಡುತ್ತಿದ್ದರು. ಹಂಸಲೇಖ, ವಿ.ರವಿಚಂದ್ರನ್, ಗುರು ಕಿರಣ್, ಮೊದಲಾದವರ ಜೊತೆಯಲ್ಲಿ ಕೀಬೋರ್ಡ್ ಅನ್ನು ನುಡಿಸುತಿದ್ದರು. ನಂತರ ಇವರು ಶಾರ್ಟ್ ಫಿಲ್ಮ್ ಗಳಿಗೆಲ್ಲ ಮ್ಯೂಸಿಕ್ ಕೊಡಲು ಪ್ರಾರಂಭಿಸದರು.


    2006 ರಲ್ಲಿ ಹರಿಕೃಷ್ಣ ಅವರಿಗೆ...
    Read More
    • ಯಾವ ಜನುಮದ ಗೆಳತಿ ಲಿರಿಕಲ್-ಕಾಟೇರ
    • ಪಸಂದಾಗವ್ನೆ ಲಿರಿಕಲ್ -ಕಾಟೇರ
    • ಬಡವನ ಹೃದಯ ವಿಡಿಯೋ ಸಾಂಗ್-ಗರಡಿ
    • ಗರಡಿ ಟೈಟಲ್‌ ಟ್ರ್ಯಾಕ್
    • ಬಾನ ದಾರಿಯಲ್ಲಿ ಟ್ರೈಲರ್
    • ಹೊಡಿರೆಲೆ ಹಲಗಿ ಸಾಂಗ್-ಗರಡಿ
    ವಿ ಹರಿಕೃಷ್ಣ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X